ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಫೆಬ್ರವರಿ 1-7

ಯಾಜಕಕಾಂಡ 26-27

ಫೆಬ್ರವರಿ 1-7
 • ಗೀತೆ 120 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನಿಂದ ಆಶೀರ್ವಾದ ಪಡೆಯೋದು ಹೇಗೆ?”: (10 ನಿ.)

 • ಆಧ್ಯಾತ್ಮಿಕ ಮುತ್ತುಗಳು: (10 ನಿ.)

  • ಯಾಜ 26:16—ಯೆಹೋವನು ಇಸ್ರಾಯೇಲ್ಯರಿಗೆ ಶಿಕ್ಷೆ ಕೊಡಲು ಕಾಯಿಲೆಗಳು ಬರುವಂತೆ ಮಾಡಿದ ಅಂತ ಹೇಳಿರುವುದರ ಅರ್ಥ ಏನು? (it-2-E ಪುಟ 617)

  • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

 • ಬೈಬಲ್‌ ಓದುವಿಕೆ: (4 ನಿ.) ಯಾಜ 26:18-33 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ jw.org ಕಾಂಟ್ಯಾಕ್ಟ್‌ ಕಾರ್ಡ್‌ ಕೊಡಿ. (ಪ್ರಗತಿ ಪಾಠ 11)

 • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 6)

 • ಭಾಷಣ: (5 ನಿ.) ಕಾವಲಿನಬುರುಜು10 1/1 ಪುಟ 31—ವಿಷಯ: ನಾನೆಷ್ಟು ಕಾಣಿಕೆ ಕೊಡಬೇಕು? (ಪ್ರಗತಿ ಪಾಠ 16)

ನಮ್ಮ ಕ್ರೈಸ್ತ ಜೀವನ