ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಕ್ರೈಸ್ತ ಜೀವನ

ನಿಮ್ಮ ನಡೆನುಡಿ ಯಾವಾಗಲೂ ಶುದ್ಧವಾಗಿರಲಿ

ನಿಮ್ಮ ನಡೆನುಡಿ ಯಾವಾಗಲೂ ಶುದ್ಧವಾಗಿರಲಿ

ನಮ್ಮ ನಡೆನುಡಿ ಲೋಕದ ಜನರ ಹಾಗೆ ಇರಬಾರದು ಅಂತ ಯೆಹೋವನು ಬಯಸ್ತಾನೆ (ಯಾಜ 18:3; ಕಾವಲಿನಬುರುಜು19.06 ಪುಟ 27 ಪ್ಯಾರ 10)

ಹತ್ರದ ಸಂಬಂಧಿಗಳ ಜೊತೆ, ಪ್ರಾಣಿಗಳ ಜೊತೆ ಲೈಂಗಿಕ ಸಂಬಂಧ ಇಟ್ಟುಕೊಳ್ಳೋದನ್ನ ಮತ್ತು ಸಲಿಂಗಕಾಮದಂಥ ಪಾಪಗಳನ್ನ ಯೆಹೋವನು ನಿಷೇಧಿಸಿದ್ದಾನೆ (ಯಾಜ 18:6, 22, 23; ಕಾವಲಿನಬುರುಜು17.02 ಪುಟ 20 ಪ್ಯಾರ 13)

ನಮ್ಮ ಸುತ್ತಮುತ್ತಲಿರುವ ಲೋಕದ ಅಶುದ್ಧ ಜನರನ್ನ ಯೆಹೋವನು ನಾಶ ಮಾಡುತ್ತಾನೆ (ಯಾಜ 18:24, 25; ಜ್ಞಾನೋ 2:22; ಕಾವಲಿನಬುರುಜು14 10/1 ಪುಟ 7 ಪ್ಯಾರ 2)

ಹೊಸ ಲೋಕಕ್ಕೆ ನಾವು ಹೋಗಬಾರದು ಅನ್ನೋದು ಸೈತಾನನ ಆಸೆ. ಆದ್ರೆ ಸೈತಾನ ಹಾಕೋ ಬಲೆಯಿಂದ ತಪ್ಪಿಸಿಕೊಳ್ಳೋಕೆ ಯೆಹೋವನು ಕೊಟ್ಟಿರೋ ನಿಯಮಗಳು ಸಹಾಯ ಮಾಡುತ್ತವೆ.

ನಾವು ಅನೈತಿಕ ವಿಷಯಗಳನ್ನ ದ್ವೇಷಿಸುತ್ತೇವೆ ಅಂತ ಯೆಹೋವನಿಗೆ ಹೇಗೆ ತೋರಿಸಬಹುದು?