ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 4-10

ಯಾಜಕಕಾಂಡ 18-19

ಜನವರಿ 4-10
  • ಗೀತೆ 32 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿಯ ವಿಡಿಯೋ: (5 ನಿ.) ಚರ್ಚೆ. ಆರಂಭದ ಭೇಟಿ: ಪ್ರಾರ್ಥನೆ—ಕೀರ್ತ 65:2 ವಿಡಿಯೋ ಹಾಕಿ: (ವಿಡಿಯೋ ವಿಭಾಗದಲ್ಲಿ ನಮ್ಮ ಕೂಟಗಳು ಮತ್ತು ಸೇವೆ). ವಿಡಿಯೋದಲ್ಲಿ ಪ್ರಶ್ನೆಗಳು ಬರುವಾಗೆಲ್ಲ ವಿಡಿಯೋ ನಿಲ್ಲಿಸಿ, ಆ ಪ್ರಶ್ನೆಯನ್ನು ಸಭಿಕರಿಗೆ ಕೇಳಿ.

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆ ಬಳಸಿ. (ಪ್ರಗತಿ ಪಾಠ 3)

  • ಭಾಷಣ: (5 ನಿ.) ಕಾವಲಿನಬುರುಜು02 2/1 ಪುಟ 29—ವಿಷಯ: ಸಂಬಂಧಿಕರನ್ನು ಮದುವೆ ಆಗುವ ವಿಷಯದಲ್ಲಿ ಧರ್ಮಶಾಸ್ತ್ರದಲ್ಲಿ ಕೊಟ್ಟ ನಿಯಮಗಳು ಇಂದು ಕ್ರೈಸ್ತರಿಗೆ ಎಷ್ಟರ ಮಟ್ಟಿಗೆ ಅನ್ವಯವಾಗುತ್ತೆ? (ಪ್ರಗತಿ ಪಾಠ 7)

ನಮ್ಮ ಕ್ರೈಸ್ತ ಜೀವನ