ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜನವರಿ 18-24

ಯಾಜಕಕಾಂಡ 22-23

ಜನವರಿ 18-24
  • ಗೀತೆ 117 ಮತ್ತು ಪ್ರಾರ್ಥನೆ

  • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

  • ಆರಂಭದ ಭೇಟಿ: (3 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಮನೆಯವರು ಆಸಕ್ತಿ ತೋರಿಸಿದ ವಿಷಯ ಇರೋ ಒಂದು ಪತ್ರಿಕೆ ಕೊಡಿ. (ಪ್ರಗತಿ ಪಾಠ 13)

  • ಪುನರ್ಭೇಟಿ: (4 ನಿ.) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಬೋಧನಾ ಸಾಧನಗಳು ವಿಭಾಗದಿಂದ ಒಂದು ಪ್ರಕಾಶನ ಕೊಡಿ. (ಪ್ರಗತಿ ಪಾಠ 9)

  • ಭಾಷಣ: (5 ನಿ.) ಕಾವಲಿನಬುರುಜು07-E 7/15 ಪುಟ 26—ವಿಷಯ: ಯೆಹೋವನ ಸನ್ನಿಧಿಗೆ ತರಲಾಗುವ ಜವೆಗೋದಿಯ ಪ್ರಥಮ ಫಲದ ಸಿವುಡನ್ನು ಯಾರು ಕೊಯ್ಯುತ್ತಿದ್ರು? (ಪ್ರಗತಿ ಪಾಠ 13)

ನಮ್ಮ ಕ್ರೈಸ್ತ ಜೀವನ