ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು

ತನ್ನ ಜನರು ಈ ಲೋಕದಿಂದ ಬೇರೆ ಇರಬೇಕು ಅಂತ ಯೆಹೋವನು ಬಯಸ್ತಾನೆ

ತನ್ನ ಜನರು ಈ ಲೋಕದಿಂದ ಬೇರೆ ಇರಬೇಕು ಅಂತ ಯೆಹೋವನು ಬಯಸ್ತಾನೆ

ಯೆಹೋವನ ಎಲ್ಲ ನಿಯಮಗಳನ್ನ ನಾವು ಪಾಲಿಸಲೇಬೇಕು (ಯಾಜ 20:22, 23; ಕಾವಲಿನಬುರುಜು04 10/15 ಪುಟ 11 ಪ್ಯಾರ 12)

ಯೆಹೋವನು ಇಸ್ರಾಯೇಲ್ಯರಿಗೆ ಹಾಲು-ಜೇನು ಹರಿಯುವ ದೇಶ ಕೊಟ್ಟು ಆಶೀರ್ವದಿಸಿದ ಹಾಗೆ ನಮ್ಮನ್ನೂ ಆಶೀರ್ವದಿಸೋ ಮಾತುಕೊಟ್ಟಿದ್ದಾನೆ (ಯಾಜ 20:24; it-1-E ಪುಟ 1199)

ಯೆಹೋವನು ತನ್ನ ಜನರು ಶುದ್ಧ ಆರಾಧನೆ ಮಾಡಬೇಕಂತ ಬಯಸ್ತಾನೆ (ಯಾಜ 20:25, 26; it-1-E ಪುಟ 317 ಪ್ಯಾರ 2)

ಯೆಹೋವನು ತನ್ನೊಂದಿಗೆ ಒಳ್ಳೇ ಸ್ನೇಹ ಸಂಬಂಧ ಕಾಪಾಡಿಕೊಳ್ಳೋರನ್ನ ಆಶೀರ್ವದಿಸ್ತಾನೆ. ಆ ಆಶೀರ್ವಾದ ನಾವು ಪಡೀಬೇಕಂದ್ರೆ ಈ ಲೋಕ ಮತ್ತು ಅದರ ಕೆಟ್ಟ ಕೆಲಸಗಳಿಂದ ದೂರ ಇರಬೇಕು.

ನಿಮ್ಮನ್ನೇ ಕೇಳಿಕೊಳ್ಳಿ, ‘ಯೆಹೋವನಿಗೆ ಬೇಸರ ಉಂಟು ಮಾಡೋ ಯಾವೆಲ್ಲ ರೀತಿಯ ಚಿಕಿತ್ಸೆಗಳಿಂದ ನಾನು ದೂರ ಇರಬೇಕು?’