ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 26–ನವೆಂಬರ್‌ 1

ವಿಮೋಚನಕಾಂಡ 37-38

ಅಕ್ಟೋಬರ್‌ 26–ನವೆಂಬರ್‌ 1
 •  ಗೀತೆ 13 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

 • ದೇವದರ್ಶನ ಗುಡಾರದ ವೇದಿಗಳು ಮತ್ತು ಆರಾಧನೆಯಲ್ಲಿ ಅವುಗಳ ಪ್ರಾಮುಖ್ಯತೆ”: (10 ನಿ.)

  • ವಿಮೋ 37:25—ಧೂಪವೇದಿ ಅತೀ ಪವಿತ್ರ ಸ್ಥಳದಲ್ಲಿ ಇತ್ತು (it-1-E ಪುಟ 82 ಪ್ಯಾರ 3)

  • ವಿಮೋ 37:29—ಪವಿತ್ರ ಧೂಪದ್ರವ್ಯವನ್ನ ಬೇರೆ ಬೇರೆ ಸಾಮಗ್ರಿಗಳನ್ನ ಹಾಕಿ ಜಾಗ್ರತೆಯಿಂದ ತಯಾರಿಸಲಾಗುತ್ತಿತ್ತು (it-1-E ಪುಟ 1195)

  • ವಿಮೋ 38:1—ಯಜ್ಞವೇದಿ ಆಲಯದ ಅಂಗಳದಲ್ಲಿ ಇತ್ತು (it-1-E ಪುಟ 82 ಪ್ಯಾರ 1)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

  • ವಿಮೋ 37:1, 10, 25—ದೇವದರ್ಶನದ ಗುಡಾರ ಮಾಡಲು ಜಾಲಿಮರವನ್ನು ಯಾಕೆ ಉಪಯೋಗಿಸಲಾಗಿತ್ತು? (it-1-E ಪುಟ 36)

  • ವಿಮೋ 38:8—ಆಗಿನ ಕಾಲದ ಕನ್ನಡಿಗಳಿಗೂ ಈಗಿನ ಕನ್ನಡಿಗಳಿಗೂ ಏನು ವ್ಯತ್ಯಾಸ ಇದೆ? (ಕಾವಲಿನಬುರುಜು15-E 4/1 ಪುಟ 15 ಪ್ಯಾರ 4)

  • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ನೀವು ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯದ ಬಗ್ಗೆ ಏನು ಕಲಿತ್ರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ವಿಮೋ 37:1-24 (ಪ್ರಗತಿ ಪಾಠ 5)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

ನಮ್ಮ ಕ್ರೈಸ್ತ ಜೀವನ