ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬೈಬಲಿನಲ್ಲಿರುವ ರತ್ನಗಳು | ವಿಮೋಚನಕಾಂಡ 35-36

ಯೆಹೋವನು ನಮ್ಮನ್ನು ತನ್ನ ಸೇವೆಮಾಡಲು ಅರ್ಹರಾಗುವಂತೆ ಮಾಡುತ್ತಾನೆ

ಯೆಹೋವನು ನಮ್ಮನ್ನು ತನ್ನ ಸೇವೆಮಾಡಲು ಅರ್ಹರಾಗುವಂತೆ ಮಾಡುತ್ತಾನೆ

35:25, 26, 30-35; 36:1, 2

ದೇವದರ್ಶನ ಗುಡಾರದ ವಸ್ತುಗಳನ್ನು ತಯಾರಿಸಲು ಬೆಚಲೇಲ ಮತ್ತು ಒಹೊಲೀಯಾಬನಿಗೆ ಯೆಹೋವನ ಪವಿತ್ರಾತ್ಮ ಸಹಾಯ ಮಾಡಿತು. ಇಂದು ಸಹ ಯೆಹೋವನು ತನ್ನ ಸೇವಕರಿಗೆ ಪವಿತ್ರಾತ್ಮ ಶಕ್ತಿ ಕೊಡ್ತಾನೆ. ಇದರಿಂದ ಪ್ರಯೋಜನ ಪಡೆಯಲು ನಾವೇನು ಮಾಡಬೇಕು?

  • ಯೆಹೋವನ ಸೇವೆ ಚೆನ್ನಾಗಿ ಮಾಡಲು ಬೇಕಾದ ಸಾಮರ್ಥ್ಯವನ್ನು ಕೊಡುವಂತೆ ಪ್ರಾರ್ಥಿಸಬೇಕು

  • ಯೆಹೋವನ ವಾಕ್ಯವಾದ ಬೈಬಲನ್ನು ಆಳವಾಗಿ ಅಧ್ಯಯನ ಮಾಡಬೇಕು

  • ಯೆಹೋವನ ಸೇವೆಯಲ್ಲಿ ನಮಗೆ ಯಾವುದೇ ಕೆಲಸ ಸಿಗಲಿ ಅದನ್ನು ಮಾಡಲು ನಮ್ಮ ಕೈಲಾಗಿದ್ದನ್ನೆಲ್ಲ ಮಾಡಬೇಕು

ಯೆಹೋವನು ನಿಮಗೆ ಯಾವೆಲ್ಲಾ ನೇಮಕಗಳನ್ನ ಮಾಡಲು ಸಹಾಯ ಮಾಡ್ತಾನೆ?