ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಕ್ಟೋಬರ್‌ 12-18

ವಿಮೋಚನಕಾಂಡ 33-34

ಅಕ್ಟೋಬರ್‌ 12-18
 •  ಗೀತೆ 35 ಮತ್ತು ಪ್ರಾರ್ಥನೆ

 • ಆರಂಭದ ಮಾತುಗಳು (1 ನಿ.)

ಬೈಬಲಿನಲ್ಲಿರುವ ರತ್ನಗಳು

 • ಯೆಹೋವನ ಅದ್ಭುತ ಗುಣಗಳು”: (10 ನಿ.)

  • ವಿಮೋ 34:5—ಯೆಹೋವನ ಹೆಸರನ್ನು ತಿಳುಕೊಳ್ಳುವುದರ ಅರ್ಥ ಆತನ ಉದ್ದೇಶಗಳನ್ನ ಕಾರ್ಯಗಳನ್ನ ಮತ್ತು ಗುಣಗಳನ್ನ ತಿಳುಕೊಳ್ಳೋದು (it-2-E ಪುಟ 466-467)

  • ವಿಮೋ 34:6—ಯೆಹೋವನ ಗುಣಗಳನ್ನ ತಿಳುಕೊಂಡ್ರೆ ಆತನೊಟ್ಟಿಗೆ ನಮ್ಮ ಆಪ್ತ ಸಂಬಂಧ ಬಲಗೊಳ್ಳುತ್ತೆ (ಕಾವಲಿನಬುರುಜು09 10/1 ಪುಟ 28 ಪ್ಯಾರ 3-5)

  • ವಿಮೋ 34:7—ಪಶ್ಚಾತ್ತಾಪಪಟ್ಟವರನ್ನ ಯೆಹೋವನು ಮನಸಾರೆ ಕ್ಷಮಿಸುತ್ತಾನೆ (ಕಾವಲಿನಬುರುಜು09 10/1 ಪುಟ 28 ಪ್ಯಾರ 6)

 • ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (10 ನಿ.)

  • ವಿಮೋ 33:11, 20—ಯೆಹೋವನು ಮೋಶೆ ಹತ್ರ “ಮುಖಾಮುಖಿಯಾಗಿ” ಹೇಗೆ ಮಾತಾಡಿದನು? (ಕಾವಲಿನಬುರುಜು04 3/15 ಪುಟ 27 ಪ್ಯಾರ 5)

  • ವಿಮೋ 34:23, 24—ವರ್ಷದಲ್ಲಿ ಮೂರು ಸಲ ನಡೆಯೋ ಹಬ್ಬಗಳಿಗೆ ಹೋಗೋ ಇಸ್ರಾಯೇಲಿನ ಗಂಡಸರಿಗೆ ಯೆಹೋವನ ಮೇಲೆ ಬಲವಾದ ನಂಬಿಕೆ ಇರಬೇಕಿತ್ತು ಯಾಕೆ? (ಕಾವಲಿನಬುರುಜು98 9/1 ಪುಟ 20 ಪ್ಯಾರ 5)

  • ಈ ವಾರದ ಬೈಬಲ್‌ ಅಧ್ಯಾಯಗಳಲ್ಲಿ ಯೆಹೋವನ ಬಗ್ಗೆ, ಸೇವೆ ಬಗ್ಗೆ ಅಥವಾ ಇತರ ವಿಷಯಗಳ ಬಗ್ಗೆ ಏನು ಕಲಿತ್ರಿ?

 • ಬೈಬಲ್‌ ಓದುವಿಕೆ: (4 ನಿಮಿಷದೊಳಗೆ) ವಿಮೋ 33:1-16 (ಪ್ರಗತಿ ಪಾಠ 10)

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ

 • ಪುನರ್ಭೇಟಿಯ ವಿಡಿಯೋ: (5 ನಿ.) ಚರ್ಚೆ. ವಿಡಿಯೋ ಹಾಕಿ, ನಂತ್ರ ಈ ಪ್ರಶ್ನೆಗಳನ್ನು ಕೇಳಿ: ಸಹೋದರಿ ವಚನವನ್ನ ಹೇಗೆ ಸರಿಯಾಗಿ ಅನ್ವಯಿಸಿದ್ರು? ವಿಷಯದ ಬಗ್ಗೆ ಮನೆಯವರು ಯೋಚಿಸೋ ತರ ಏನು ಮಾಡಿದ್ರು?

 • ಪುನರ್ಭೇಟಿ: (3 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ಕೇಳಲು ಇಷ್ಟ ಇಲ್ಲ ಅಂತ ಸೂಚಿಸಲು ಮನೆಯವರು ಒಂದು ಕಾರಣ ಕೊಡುತ್ತಾರೆ. ಇದನ್ನು ಸಂಬಾಳಿಸಿಕೊಂಡು ಸುವಾರ್ತೆ ಸಾರುವುದು ಹೇಗೆಂದು ತೋರಿಸಿ. (ಪ್ರಗತಿ ಪಾಠ 16)

 • ಪುನರ್ಭೇಟಿ: (5 ನಿಮಿಷದೊಳಗೆ) ಮಾದರಿ ಸಂಭಾಷಣೆಯಿಂದ ಆರಂಭಿಸಿ. ನಂತ್ರ ಬೈಬಲ್‌ ಕಲಿಸುತ್ತದೆ ಪುಸ್ತಕ ತೋರಿಸಿ ಅಧ್ಯಾಯ 2 ರಿಂದ ಬೈಬಲ್‌ ಪಾಠ ಆರಂಭಿಸಿ. (ಪ್ರಗತಿ ಪಾಠ 8)

ನಮ್ಮ ಕ್ರೈಸ್ತ ಜೀವನ