ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು

ಸ್ವಯಂ ಪ್ರೇರಿತ ಕಾಣಿಕೆಗಳಿಂದ ಯೆಹೋವನ ಸಾಕ್ಷಿಗಳು ಮಾಡೋ ಕೆಲಸಗಳಿಗೆ ತುಂಬ ಸಹಾಯ ಆಗುತ್ತೆ. ಅವ್ರು ಲೋಕದಲ್ಲಿ ಇರೋ ಜನರಿಗೆ ಸಹಾಯ ಮಾಡಲು ಈ ಕಾಣಿಕೆಗಳನ್ನ ಹೇಗೆ ಉಪಯೋಗಿಸ್ತಾರೆ ಅಂತ ತಿಳ್ಕೊಳ್ಳಿ.

ಪ್ರಕಾಶನ ಕೆಲಸ

ನಂಬಿಕೆ ಕಟ್ಟೋಕೆ ಸಹಾಯ ಮಾಡಿದ ಒಂದು ಚಿಕ್ಕ ಬಾಕ್ಸ್‌

ಅನೇಕ ಯೆಹೋವನ ಸಾಕ್ಷಿಗಳು ಇಂಟರ್ನೆಟ್‌ ಇಲ್ಲದೆ ಡಿಜಿಟಲ್‌ ಪ್ರಕಾಶನಗಳನ್ನ ಈಗ ಡೌನ್‌ಲೋಡ್‌ ಮಾಡೋಕೆ ಆಗ್ತಿದ್ದೆ.

ತುಂಬ ಪ್ರಾಮುಖ್ಯವಾದ ಪುಸ್ತಕದ ತಯಾರಿ

ಹೊಸ ಲೋಕ ಭಾಷಾಂತರ ಬೈಬಲನ್ನ ಭಾಷಾಂತರ ಮಾಡಲಿಕ್ಕೆ, ಅದನ್ನ ಪ್ರಿಂಟ್‌ ಮಾಡಲಿಕ್ಕೆ ಮತ್ತು ಅದನ್ನ ಬೈಂಡ್‌ ಮಾಡಲಿಕ್ಕೆ ನೀವು ಅಂದ್ಕೊಳ್ಳೋದಕ್ಕಿಂತ ಜಾಸ್ತಿ ಕೆಲಸ ಒಳಗೂಡಿದೆ.

ನಿರ್ಮಾಣ ಮತ್ತು ರಿಪೇರಿ ಕೆಲಸ

ಲಕ್ಷಾಂತರ ಜನರಿಗೆ ಪ್ರಯೋಜನ ಆಗೋ RTOಗಳು

ಭಾಷಾಂತರದ ಗುಣಮಟ್ಟ ಚೆನ್ನಾಗಿ ಇರಬೇಕಾದ್ರೆ ಆಯಾ ತಂಡಗಳು ಅದರದರ ಭಾಷೆ ಮಾತಾಡೋ ಕಡೆ ಇರಬೇಕಾಗಿರೋದು ಯಾಕೆ ತುಂಬ ಮುಖ್ಯ ಅಂತ ನೋಡಿ.

ಕೋವಿಡ್‌-19 ಬರೋಕೂ ಮುಂಚೆ ನಿರ್ಮಾಣ ಕೆಲ್ಸದಲ್ಲಿ ಸಂಘಟನೆಯ ಸಾಧನೆಗಳು

2020 ರ ಸೇವಾವರ್ಷದಲ್ಲಿ 2,700ಕ್ಕಿಂತ ಹೆಚ್ಚು ಆರಾಧನಾ ಸ್ಥಳಗಳನ್ನ ಕಟ್ಟೋಕೆ ಅಥವಾ ರಿಪೇರಿ ಮಾಡೋಕೆ ನಿರ್ಧರಿಸಲಾಗಿತ್ತು. ಕೋವಿಡ್‌-19 ಪಿಡುಗಿನಿಂದ ಈ ಯೋಜನೆಗಳಿಗೆ ಏನಾಯ್ತು?

ನಿರ್ವಹಣೆ ಕೆಲಸ

ಸಮೃದ್ಧಿ ಕೊರತೆಯನ್ನ ನೀಗಿಸಿತು

ಕಡಿಮೆ ಆದಾಯ ಇರೋ ಸ್ಥಳಗಳಲ್ಲಿ ನಮ್ಮ ಕೆಲಸಗಳನ್ನ ಹೇಗೆ ಬೆಂಬಲಿಸಲಾಗ್ತಿದ್ದೆ?

ಸಾರುವುದು ಮತ್ತು ಕಲಿಸುವುದು

“ಇಡೀ ಭೂಮಿಯಲ್ಲಿ” ಮಿಷನರಿಗಳು

ಇಡೀ ಭೂಮಿಯಲ್ಲಿ 3,000ಕ್ಕಿಂತ ಹೆಚ್ಚು ಮಿಷನರಿಗಳಿದ್ದಾರೆ. ಅವರನ್ನ ಯಾರು ನೋಡಿಕೊಳ್ತಿದ್ದಾರೆ?

ಶಾಲೆ ಒಂದು ಪ್ರಯೋಜನ ಹಲವು

ತುಂಬ ಪ್ರಾಮುಖ್ಯವಾದ ಒಂದು ಶಾಲೆಯನ್ನ ನ್ಯೂಯಾರ್ಕ್‌ನಲ್ಲಿ ನಡೆಸಲಾಗುತ್ತೆ. ಅದಕ್ಕೆ ಲೋಕದ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಬರ್ತಾರೆ. ಈ ಶಾಲೆಗೆ ವಿದ್ಯಾರ್ಥಿಗಳು ಹಾಜರಾಗಬೇಕಂದ್ರೆ ಸಂಘಟನೆ ಯಾವೆಲ್ಲಾ ತಯಾರಿಗಳನ್ನ ಮಾಡಬೇಕು?

2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದ ವಿಡಿಯೋ ತಯಾರಿ ಕೆಲಸ

ನಮ್ಮ ಪ್ರಾದೇಶಿಕ ಅಧಿವೇಶನದ ವಿಡಿಯೋಗಳನ್ನ ತಯಾರಿಸೋಕೆ ತೆರೆಮರೆಯಲ್ಲಿ ಯಾವೆಲ್ಲಾ ಕೆಲಸಗಳು ನಡೆಯುತ್ತೆ ಗೊತ್ತಾ?

2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದ ಭಾಷಾಂತರ ಕೆಲಸ

ಇಷ್ಟು ಬೇಗ 500ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಭಾಷಣಗಳನ್ನ, ಡ್ರಾಮಾಗಳನ್ನ ಮತ್ತು ಹಾಡುಗಳನ್ನ ಹೇಗೆ ಭಾಷಾಂತರ ಮಾಡಲಾಯ್ತು?

ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಕೂಟಗಳು ಹೇಗೆ ನಡೆಯುತ್ತೆ ಗೊತ್ತಾ?

ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಕಡಿಮೆ ಕಾಸಿಗೆ ಸುರಕ್ಷಿತವಾಗಿ ಕೂಟಗಳನ್ನ ನಡೆಸೋಕೆ ಜೂಮ್‌ ಲೈಸನ್ಸ್‌ ಅನ್ನು ಒದಗಿಸೋ ಮೂಲಕ ಸಂಘಟನೆ ಹೇಗೆ ಸಭೆಗಳಿಗೆ ಸಹಾಯ ಮಾಡಿದೆ?

ವಿಪತ್ತು ಪರಿಹಾರ

ವಿಪತ್ತಿನಿಂದ ನರಳಾಡುತ್ತಿರುವವರಿಗೆ ಸಹಾಯ

2020 ರ ಸೇವಾ ವರ್ಷದಲ್ಲಿ ಲಕ್ಷಾಂತರ ಸಹೋದರರು ಈ ಸಾಂಕ್ರಾಮಿಕ ರೋಗದಿಂದ ಮತ್ತು ನೈಸರ್ಗಿಕ ವಿಪತ್ತುಗಳಿಂದ ತುಂಬ ಕಷ್ಟ ಅನುಭವಿಸಬೇಕಾಯ್ತು. ಯೆಹೋವನ ಸಾಕ್ಷಿಗಳಾದ ನಾವು ಅವರಿಗೆ ಹೇಗೆ ಸಹಾಯಮಾಡಿದ್ವಿ?

“ಇಡೀ ಭೂಮಿಯಲ್ಲಿ” ಮಿಷನರಿಗಳು

ಇಡೀ ಭೂಮಿಯಲ್ಲಿ 3,000ಕ್ಕಿಂತ ಹೆಚ್ಚು ಮಿಷನರಿಗಳಿದ್ದಾರೆ. ಅವರನ್ನ ಯಾರು ನೋಡಿಕೊಳ್ತಿದ್ದಾರೆ?

ತುಂಬ ಪ್ರಾಮುಖ್ಯವಾದ ಪುಸ್ತಕದ ತಯಾರಿ

ಹೊಸ ಲೋಕ ಭಾಷಾಂತರ ಬೈಬಲನ್ನ ಭಾಷಾಂತರ ಮಾಡಲಿಕ್ಕೆ, ಅದನ್ನ ಪ್ರಿಂಟ್‌ ಮಾಡಲಿಕ್ಕೆ ಮತ್ತು ಅದನ್ನ ಬೈಂಡ್‌ ಮಾಡಲಿಕ್ಕೆ ನೀವು ಅಂದ್ಕೊಳ್ಳೋದಕ್ಕಿಂತ ಜಾಸ್ತಿ ಕೆಲಸ ಒಳಗೂಡಿದೆ.

ಶಾಲೆ ಒಂದು ಪ್ರಯೋಜನ ಹಲವು

ತುಂಬ ಪ್ರಾಮುಖ್ಯವಾದ ಒಂದು ಶಾಲೆಯನ್ನ ನ್ಯೂಯಾರ್ಕ್‌ನಲ್ಲಿ ನಡೆಸಲಾಗುತ್ತೆ. ಅದಕ್ಕೆ ಲೋಕದ ಬೇರೆ ಬೇರೆ ಕಡೆಯಿಂದ ವಿದ್ಯಾರ್ಥಿಗಳು ಬರ್ತಾರೆ. ಈ ಶಾಲೆಗೆ ವಿದ್ಯಾರ್ಥಿಗಳು ಹಾಜರಾಗಬೇಕಂದ್ರೆ ಸಂಘಟನೆ ಯಾವೆಲ್ಲಾ ತಯಾರಿಗಳನ್ನ ಮಾಡಬೇಕು?

ಕೋವಿಡ್‌-19 ಬರೋಕೂ ಮುಂಚೆ ನಿರ್ಮಾಣ ಕೆಲ್ಸದಲ್ಲಿ ಸಂಘಟನೆಯ ಸಾಧನೆಗಳು

2020 ರ ಸೇವಾವರ್ಷದಲ್ಲಿ 2,700ಕ್ಕಿಂತ ಹೆಚ್ಚು ಆರಾಧನಾ ಸ್ಥಳಗಳನ್ನ ಕಟ್ಟೋಕೆ ಅಥವಾ ರಿಪೇರಿ ಮಾಡೋಕೆ ನಿರ್ಧರಿಸಲಾಗಿತ್ತು. ಕೋವಿಡ್‌-19 ಪಿಡುಗಿನಿಂದ ಈ ಯೋಜನೆಗಳಿಗೆ ಏನಾಯ್ತು?

ಸಮೃದ್ಧಿ ಕೊರತೆಯನ್ನ ನೀಗಿಸಿತು

ಕಡಿಮೆ ಆದಾಯ ಇರೋ ಸ್ಥಳಗಳಲ್ಲಿ ನಮ್ಮ ಕೆಲಸಗಳನ್ನ ಹೇಗೆ ಬೆಂಬಲಿಸಲಾಗ್ತಿದ್ದೆ?

ನಂಬಿಕೆ ಕಟ್ಟೋಕೆ ಸಹಾಯ ಮಾಡಿದ ಒಂದು ಚಿಕ್ಕ ಬಾಕ್ಸ್‌

ಅನೇಕ ಯೆಹೋವನ ಸಾಕ್ಷಿಗಳು ಇಂಟರ್ನೆಟ್‌ ಇಲ್ಲದೆ ಡಿಜಿಟಲ್‌ ಪ್ರಕಾಶನಗಳನ್ನ ಈಗ ಡೌನ್‌ಲೋಡ್‌ ಮಾಡೋಕೆ ಆಗ್ತಿದ್ದೆ.

2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದ ವಿಡಿಯೋ ತಯಾರಿ ಕೆಲಸ

ನಮ್ಮ ಪ್ರಾದೇಶಿಕ ಅಧಿವೇಶನದ ವಿಡಿಯೋಗಳನ್ನ ತಯಾರಿಸೋಕೆ ತೆರೆಮರೆಯಲ್ಲಿ ಯಾವೆಲ್ಲಾ ಕೆಲಸಗಳು ನಡೆಯುತ್ತೆ ಗೊತ್ತಾ?

2020 ರ “ಯಾವಾಗಲೂ ಖುಷಿಯಾಗಿರಿ”! ಪ್ರಾದೇಶಿಕ ಅಧಿವೇಶನದ ಭಾಷಾಂತರ ಕೆಲಸ

ಇಷ್ಟು ಬೇಗ 500ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಭಾಷಣಗಳನ್ನ, ಡ್ರಾಮಾಗಳನ್ನ ಮತ್ತು ಹಾಡುಗಳನ್ನ ಹೇಗೆ ಭಾಷಾಂತರ ಮಾಡಲಾಯ್ತು?

ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಕೂಟಗಳು ಹೇಗೆ ನಡೆಯುತ್ತೆ ಗೊತ್ತಾ?

ವಿಡಿಯೋ ಕಾನ್ಫರೆನ್ಸಿಂಗ್‌ ಮೂಲಕ ಕಡಿಮೆ ಕಾಸಿಗೆ ಸುರಕ್ಷಿತವಾಗಿ ಕೂಟಗಳನ್ನ ನಡೆಸೋಕೆ ಜೂಮ್‌ ಲೈಸನ್ಸ್‌ ಅನ್ನು ಒದಗಿಸೋ ಮೂಲಕ ಸಂಘಟನೆ ಹೇಗೆ ಸಭೆಗಳಿಗೆ ಸಹಾಯ ಮಾಡಿದೆ?

ಕ್ಷಮಿಸಿ, ನಿಮ್ಮ ಆಯ್ಕೆಗೆ ಹೊಂದಿಕೆಯಾದ ಪದಗಳಿಲ್ಲ