ಗೀತೆ 77

ಇರುಳಲ್ಲಿ ಬೆಳಕು

ಇರುಳಲ್ಲಿ ಬೆಳಕು

(2 ಕೊರಿಂಥ 4:6)

  1. 1. ಕಾರ್ಮೋಡ ಕೂಡಿ ಬರಲು

    ಬಾಳಲ್ಲಿ ಕತ್ತಲೆ.

    ಆ ವೇಳೆ ಸತ್ಯ ತಂದಿತು,

    ಚೈತನ್ಯದ ಪ್ರಭೆ

    (ಪಲ್ಲವಿ)

    ಹೌದು ಇರುಳಲ್ಲಿ,

    ಸತ್ಯ ನೀಡೋ ನಿರೀಕ್ಷೆ,

    ಬೆಳಕಿನ ಹಾಗೆ.

    ಸೂರ್ಯೋದಯದಂತೆ,

    ಈ ಬಾಳಲ್ಲಿ ಆಗುತೆ

    ಜ್ಞಾನೋದಯ.

  2. 2. ಲೋಕಾಂತ್ಯ ತುಂಬಾ ಸನಿಹ

    ನಾವೀಗ ಸಾರೋಣ.

    ಪ್ರೋತ್ಸಾಹ, ಪ್ರೀತಿ ತೋರುತ್ತಾ,

    ಸಾಂತ್ವನ ನೀಡೋಣ.

    (ಪಲ್ಲವಿ)

    ಹೌದು ಇರುಳಲ್ಲಿ,

    ಸತ್ಯ ನೀಡೋ ನಿರೀಕ್ಷೆ,

    ಬೆಳಕಿನ ಹಾಗೆ.

    ಸೂರ್ಯೋದಯದಂತೆ,

    ಈ ಬಾಳಲ್ಲಿ ಆಗುತೆ

    ಜ್ಞಾನೋದಯ.