ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೈಸರ್ಗಿಕ ವಿಪತ್ತುಗಳು ದೇವರ ಕೈಕೆಲಸನಾ?

ನೈಸರ್ಗಿಕ ವಿಪತ್ತುಗಳು ದೇವರ ಕೈಕೆಲಸನಾ?

ನೈಸರ್ಗಿಕ ವಿಪತ್ತುಗಳಿಗೆ ದೇವರೇ ಕಾರಣ ಅಂತ ತುಂಬ ಜನ ನೆನಸ್ತಾರೆ. ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?