ಯೆಹೋವನ ಸ್ನೇಹಿತರಿಂದ ಕಲಿಯಿರಿ
ಬೈಬಲಿನಲ್ಲಿರೋ ಅನೇಕ ವ್ಯಕ್ತಿಗಳು ಯೆಹೋವನ ಸ್ನೇಹಿತರಾದ್ರು, ಅವ್ರಿಂದ ಕಲಿಯಿರಿ.
ಹನನ್ಯ, ಮೀಷಾಯೇಲ ಮತ್ತು ಅಜರ್ಯ
ಯೆಹೋವನ ಸ್ನೇಹಿತರಾದ ಹನನ್ಯ, ಮೀಷಾಯೇಲ ಮತ್ತು ಅಜರ್ಯರ ತರ ನೀವು ದೇವರ ಮಾತನ್ನ ಕೇಳ್ತೀರಾ?
ಯೆರೆಮೀಯ
ಯೆಹೋವನ ಸ್ನೇಹಿತನಾದ ಯೆರೆಮೀಯನಿಂದ ಧೈರ್ಯದ ಬಗ್ಗೆ ನೀನೇನು ಕಲಿಬಹುದು?