ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಾಠ 14

ಮುಖ್ಯಾಂಶಗಳಿಗೆ ಪ್ರಾಮುಖ್ಯತೆ

ಮುಖ್ಯಾಂಶಗಳಿಗೆ ಪ್ರಾಮುಖ್ಯತೆ

ಕೇಳುಗರಿಗೆ ನಿಮ್ಮ ಭಾಷಣದ ಮೂಲಕ ಮಾಹಿತಿ ದಾಟಿಸಬೇಕಾ, ಮನವೊಲಿಸಬೇಕಾ ಅಥವಾ ಪ್ರಚೋದಿಸಬೇಕಾ? ಇದು ನೀವು ಆರಿಸಿಕೊಳ್ಳುವ ಮುಖ್ಯಾಂಶಗಳು ಮತ್ತು ಯಾವ ಮುಖ್ಯಾಂಶ ಆದಮೇಲೆ ಯಾವುದು ಹೇಳುತ್ತೀರಾ ಅನ್ನೋದರ ಮೇಲೆ ಹೊಂದಿಕೊಂಡಿರುತ್ತೆ.