ಕನ್ನಡ
ನಂಬಿಕೆಗೆ ಕಾರಣಗಳು—ಪ್ರೀತಿ ಅನ್ಯಾಯವನ್ನ ಗೆಲ್ಲುತ್ತೆ
https://cms-imgp.jw-cdn.org/img/p/1112023012/univ/art/1112023012_univ_sqr_xl.jpg
rff

ನಂಬಿಕೆಗೆ ಕಾರಣಗಳು—ಪ್ರೀತಿ ಅನ್ಯಾಯವನ್ನ ಗೆಲ್ಲುತ್ತೆ

ನಂಬಿಕೆಗೆ ಕಾರಣಗಳು—ಪ್ರೀತಿ ಅನ್ಯಾಯವನ್ನ ಗೆಲ್ಲುತ್ತೆ

ಅವಾಂಡ ಸಿಬಿಯಾ ಮತ್ತು ಎಮ್ಮಾ ಸ್ಯಾಂಡರ್ಸ್‌ಗೆ ಜನ್ರಿಗೆ ಸಹಾಯ ಮಾಡಬೇಕು ಅಂತ ಆಸೆ ಇತ್ತು. ಎಲ್ಲಾ ಸಮಸ್ಯೆಗಳಿಗೆ ಶಾಶ್ವತಕ್ಕೂ ಪರಿಹಾರ ಸಿಗುತ್ತೆ ಅಂತ ತಿಳಿಸೋಕೆ ಅವ್ರಿಗೆ ಬೈಬಲ್‌ ಭವಿಷ್ಯವಾಣಿಗಳು ಹೇಗೆ ಸಹಾಯ ಮಾಡ್ತು ಅಂತ ಅವ್ರೇ ಹೇಳ್ತಾರೆ. ಅಷ್ಟೇ ಅಲ್ಲ, ಅವರು ಎಲ್ರ ಜೊತೆ ಹೇಗೆ ಒಗ್ಗಟ್ಟಿಂದ ಖುಷಿಯಾಗಿದ್ದಾರೆ ಅಂತನೂ ಹೇಳ್ತಾರೆ.