ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು?

ಬೈಬಲ್‌ನಲ್ಲಿರುವ ವಿಷಯಗಳು ಸತ್ಯವೆಂದು ನಾವು ಹೇಗೆ ನಂಬಬಹುದು?

ಬೈಬಲ್‌ ‘ದೇವರ ವಾಕ್ಯವಾಗಿದೆ’ ಮತ್ತು ಆ ದೇವರು ‘ಸುಳ್ಳಾಡದವನು’ ಎಂದು ಸ್ವತಃ ಬೈಬಲ್‌ ಹೇಳುತ್ತದೆ. (1 ಥೆಸಲೊನೀಕ 2:​13; ತೀತ 1:2) ಇದು ನಿಜಾನಾ? ಅಥವಾ ಬೈಬಲ್‌ ಕೇವಲ ಮೂಢ ನಂಬಿಕೆ ಮತ್ತು ಪೌರಾಣಿಕ ಕಥೆಗಳಿಂದ ತುಂಬಿರುವ ಪುಸ್ತಕನಾ?