ಬೈಬಲಿನಲ್ಲಿರೋ ಮುಖ್ಯ ಬೋಧನೆಗಳು

ದೇವರಿಗೊಂದು ಹೆಸರಿದೆಯಾ?

ಕನ್ನಡ
ದೇವರಿಗೊಂದು ಹೆಸರಿದೆಯಾ?
https://cms-imgp.jw-cdn.org/img/p/502014331/univ/art/502014331_univ_sqr_xl.jpg
ijwfg

ದೇವರಿಗೊಂದು ಹೆಸರಿದೆಯಾ?

ದೇವರಿಗೊಂದು ಹೆಸರಿದೆಯಾ?

ದೇವರಿಗೆ ಅನೇಕ ಬಿರುದುಗಳಿವೆ. ಸರ್ವಶಕ್ತ, ಸೃಷ್ಟಿಕರ್ತ ಮತ್ತು ಪ್ರಭು ಇತ್ಯಾದಿ. (ಯೋಬ 34:12; ಪ್ರಸಂಗಿ 12:1; ದಾನಿಯೇಲ 2:47) ಆದರೆ ಆತನಿಗೆ ಒಂದು ಹೆಸರು ಇದೆಯಾ?