ದೇವರು ಎಲ್ಲಾ ರೀತಿಯ ಪ್ರಾರ್ಥನೆಗಳನ್ನು ಕೇಳುತ್ತಾನಾ?

ದೇವರು ಎಲ್ಲಾ ರೀತಿಯ ಪ್ರಾರ್ಥನೆಗಳನ್ನು ಕೇಳುತ್ತಾನಾ?

ಎಲ್ಲಾ ರೀತಿಯ ಜನರು ತನಗೆ ಪ್ರಾರ್ಥನೆ ಮಾಡಬೇಕು ಅಂತ ದೇವರು ಬಯಸುತ್ತಾನೆ. ಆದರೆ ಎಲ್ಲಾ ರೀತಿಯ ಪ್ರಾರ್ಥನೆಗಳನ್ನು ದೇವರು ಕೇಳುತ್ತಾನಾ? ಅಥವಾ ಸ್ವೀಕರಿಸುತ್ತಾನಾ?