ಅವರ ನಂಬಿಕೆಯನ್ನು ಅನುಕರಿಸಿ
ಈ ಸರಣಿ ವಿಡಿಯೋದಲ್ಲಿ, ಬೈಬಲಲ್ಲಿರೋ ನಂಬಿಗಸ್ತ ಸ್ತ್ರೀ ಪುರುಷರ ಬಗ್ಗೆ ಇದೆ. ಅವ್ರ ಬಗ್ಗೆ ನೀವು ತಿಳ್ಕೊಳ್ಳಿ.
ಅವರ ನಂಬಿಕೆಯನ್ನು ಅನುಕರಿಸಿ—ಅಬ್ರಹಾಮ, ಭಾಗ 1
ಈ ವಿಡಿಯೋದಲ್ಲಿ, ಯೆಹೋವ ಮಾತು ಕೊಟ್ಟಿದ್ದನ್ನ ನೆರವೇರಿಸಿದ್ದಾನೆ ಅಂತ ಅಬ್ರಹಾಮ ಹೇಗೆ ನಂಬಿದ ಅಂತ ನೋಡಿ.
ಅವರ ನಂಬಿಕೆಯನ್ನು ಅನುಕರಿಸಿ—ಅಬ್ರಹಾಮ, ಭಾಗ 2
ಈ ವಿಡಿಯೋದಲ್ಲಿ, ಅಬ್ರಹಾಮ ಹೇಗೆ ತನಗೆ ಮತ್ತು ಇಡೀ ಮಾನವಕುಲಕ್ಕೆ ಆಶೀರ್ವಾದ ಸಿಗೋ ತರ ಮಾಡಿದನು ಅಂತ ನೋಡಿ.
ಅವರ ನಂಬಿಕೆಯನ್ನು ಅನುಕರಿಸಿ—ರೆಬೆಕ್ಕ
ತನ್ನ ಕುಟುಂಬದವರನ್ನ ಬಿಟ್ಟು ಗೊತ್ತಿಲ್ಲದಿರೋ ಊರಿಗೆ ಹೋಗೋಷ್ಟು ನಂಬಿಕೆ ರೆಬೆಕ್ಕಳಿಗೆ ಇತ್ತಾ?
ನಿಮಗೆ ಇವೂ ಇಷ್ಟ ಆಗಬಹುದು
ದೇವರ ಮೇಲೆ ನಂಬಿಕೆ
ಅವರ ನಂಬಿಕೆಯನ್ನ ಅನುಕರಿಸಿ—ನಂಬಿಗಸ್ತರು ನಿಮ್ಮ ಕಣ್ಣೆದುರು
ಬೈಬಲಿನಲ್ಲಿರುವ ನಂಬಿಗಸ್ತ ಸ್ತ್ರೀ-ಪುರುಷರ ಮಾದರಿಯನ್ನ ಅನುಕರಿಸಿ ಮತ್ತು ದೇವರಿಗೆ ಆಪ್ತರಾಗಿರಿ.