ಶೀರ್ಷಿಕೆ ಪುಟ/ಪ್ರಕಾಶಕರ ಪುಟ
ಶೀರ್ಷಿಕೆ ಪುಟ/ಪ್ರಕಾಶಕರ ಪುಟ
ಹೊಸ ಲೋಕ ಭಾಷಾಂತರ ಸಮಿತಿಯಿಂದ ಮೂಲ ಭಾಷೆಗಳಿಂದ ಅನುವಾದ ಆಗಿದೆ
—2013ರಲ್ಲಿ ಪರಿಷ್ಕರಿಸಲಾಗಿದೆ—
“ವಿಶ್ವದ ರಾಜನಾದ ಯೆಹೋವ [יהוה, YHWH] ಹೀಗೆ ಹೇಳ್ತಾನೆ: ‘ . . . ಇಗೋ! ನಾನು ಹೊಸ ಆಕಾಶವನ್ನ, ಹೊಸ ಭೂಮಿಯನ್ನ ಸೃಷ್ಟಿ ಮಾಡಲಿದ್ದೀನಿ, ಆಗ ಹಳೇ ಸಂಗತಿಗಳು ನೆನಪಿಗೆ ಬರಲ್ಲ, ಅವುಗಳನ್ನ ಯಾರೂ ಕನಸುಮನಸ್ಸಲ್ಲೂ ಜ್ಞಾಪಿಸಿಕೊಳ್ಳಲ್ಲ.’”—ಯೆಶಾಯ 65:13, 17; 2 ಪೇತ್ರ 3:13 ಸಹ ನೋಡಿ.
ಈ ಬೈಬಲ್ ಪೂರ್ತಿ ಅಥವಾ ಅದರ ಕೆಲವು ಭಾಗಗಳು ಸುಮಾರು 280 ಭಾಷೆಗಳಲ್ಲಿ ಸಿಗುತ್ತೆ. ಯಾವೆಲ್ಲ ಭಾಷೆಯಲ್ಲಿ ಈ ಬೈಬಲ್ ಸಿಗುತ್ತೆ ಅಂತ ತಿಳ್ಕೊಳ್ಳೋಕೆ www.jw.org ವೆಬ್‌ಸೈಟ್ ನೋಡಿ.
ಇಲ್ಲಿ ತನಕ ಹೊರಬಂದ ಹೊಸ ಲೋಕ ಭಾಷಾಂತರ ಸಂಚಿಕೆಯ ಪ್ರತಿಗಳು:
24,79,13,053
2023ರಲ್ಲಿ ಮುದ್ರಿಸಲಾಗಿದೆ
ಈ ಪುಸ್ತಕ ಮಾರಾಟಕ್ಕಿಲ್ಲ. ಇಡೀ ಭೂಮಿಯಲ್ಲಿ ಯೆಹೋವನ ಸಾಕ್ಷಿಗಳು ಮಾಡುತ್ತಿರೋ ಬೈಬಲ್ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಇದನ್ನ ತಯಾರಿಸಲಾಗಿದೆ.
ಪವಿತ್ರ ಬೈಬಲ್ ಹೊಸ ಲೋಕ ಭಾಷಾಂತರ
Kannada (nwt-KA)
Made in the U.S.A.
900 Red Mills Road
Wallkill, NY 12589-5200 U.S.A.

