ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೈಬಲ್‌ ಪುಸ್ತಕಗಳ ವಿವರ

ಕ್ರಿಸ್ತ ಪೂರ್ವದಲ್ಲಿ ಬರೆದ ಪವಿತ್ರಗ್ರಂಥದ ಹೀಬ್ರು ಪುಸ್ತಕಗಳು

ಪುಸ್ತಕದ ಹೆಸರು

ಬರೆದವರು

ಬರೆದ ಸ್ಥಳ

ಬರೆದು ಮುಗಿಸಿದ್ದು (ಕ್ರಿ.ಪೂ.)

ಆವರಿಸೋ ವರ್ಷಗಳು (ಕ್ರಿ.ಪೂ.)

ಆದಿಕಾಂಡ

ಮೋಶೆ

ಅರಣ್ಯಪ್ರದೇಶ

1513

‘ಆರಂಭದಿಂದ’ 1657ರ ತನಕ

ವಿಮೋಚನಕಾಂಡ

ಮೋಶೆ

ಅರಣ್ಯಪ್ರದೇಶ

1512

1657-1512

ಯಾಜಕಕಾಂಡ

ಮೋಶೆ

ಅರಣ್ಯಪ್ರದೇಶ

1512

1 ತಿಂಗಳು (1512)

ಅರಣ್ಯಕಾಂಡ

ಮೋಶೆ

ಅರಣ್ಯಪ್ರದೇಶ ಮತ್ತು ಮೋವಾಬಿನ ಬಯಲು

1473

1512-1473

ಧರ್ಮೋಪದೇಶಕಾಂಡ

ಮೋಶೆ

ಮೋವಾಬಿನ ಬಯಲು

1473

2 ತಿಂಗಳು (1473)

ಯೆಹೋಶುವ

ಯೆಹೋಶುವ

ಕಾನಾನ್‌

ಸುಮಾರು 1450

1473–ಸುಮಾರು 1450

ನ್ಯಾಯಸ್ಥಾಪಕರು

ಸಮುವೇಲ

ಇಸ್ರಾಯೇಲ್‌

ಸುಮಾರು 1100

ಸುಮಾರು 1450–ಸುಮಾರು 1120

ರೂತ್‌

ಸಮುವೇಲ

ಇಸ್ರಾಯೇಲ್‌

ಸುಮಾರು 1090

ನ್ಯಾಯಸ್ಥಾಪಕರ ಆಳ್ವಿಕೆಯಲ್ಲಿ 11 ವರ್ಷ

1 ಸಮುವೇಲ

ಸಮುವೇಲ; ಗಾದ್‌; ನಾತಾನ್‌

ಇಸ್ರಾಯೇಲ್‌

ಸುಮಾರು 1078

ಸುಮಾರು 1180-1078

2 ಸಮುವೇಲ

ಗಾದ್‌; ನಾತಾನ್‌

ಇಸ್ರಾಯೇಲ್‌

ಸುಮಾರು 1040

1077–ಸುಮಾರು 1040

1 ಅರಸು

ಯೆರೆಮೀಯ

ಯೆಹೂದ

580

ಸುಮಾರು 1040-911

2 ಅರಸು

ಯೆರೆಮೀಯ

ಯೆಹೂದ ಮತ್ತು ಈಜಿಪ್ಟ್‌

580

ಸುಮಾರು 920-580

1 ಪೂರ್ವಕಾಲವೃತ್ತಾಂತ

ಎಜ್ರ

ಯೆರೂಸಲೇಮ್‌ (?)

ಸುಮಾರು 460

1 ಪೂರ್ವಕಾಲವೃತ್ತಾಂತ 9:44ರ ನಂತರ: ಸುಮಾರು 1077-1037

2 ಪೂರ್ವಕಾಲವೃತ್ತಾಂತ

ಎಜ್ರ

ಯೆರೂಸಲೇಮ್‌ (?)

ಸುಮಾರು 460

ಸುಮಾರು 1037-537

ಎಜ್ರ

ಎಜ್ರ

ಯೆರೂಸಲೇಮ್‌

ಸುಮಾರು 460

537–ಸುಮಾರು 467

ನೆಹೆಮೀಯ

ನೆಹೆಮೀಯ

ಯೆರೂಸಲೇಮ್‌

443 ನಂತರ

456–443 ನಂತರ

ಎಸ್ತೇರ್‌

ಮೊರ್ದೆಕೈ

ಶೂಷನ್‌, ಏಲಾಮ್‌

ಸುಮಾರು 475

493–ಸುಮಾರು 475

ಯೋಬ

ಮೋಶೆ

ಅರಣ್ಯಪ್ರದೇಶ

ಸುಮಾರು 1473

140ಕ್ಕಿಂತ ಹೆಚ್ಚು ವರ್ಷ 1657 ಮತ್ತು 1473ರ ಮಧ್ಯ

ಕೀರ್ತನೆ

ದಾವೀದ ಮತ್ತು ಇತರರು

 

ಸುಮಾರು 460

 

ಜ್ಞಾನೋಕ್ತಿ

ಸೊಲೊಮೋನ; ಆಗೂರ; ಲೆಮೂವೇಲ

ಯೆರೂಸಲೇಮ್‌

ಸುಮಾರು 717

 

ಪ್ರಸಂಗಿ

ಸೊಲೊಮೋನ

ಯೆರೂಸಲೇಮ್‌

1000 ಮುಂಚೆ

 

ಪರಮಗೀತ

ಸೊಲೊಮೋನ

ಯೆರೂಸಲೇಮ್‌

ಸುಮಾರು 1020

 

ಯೆಶಾಯ

ಯೆಶಾಯ

ಯೆರೂಸಲೇಮ್‌

732 ನಂತರ

ಸುಮಾರು 778–732 ನಂತರ

ಯೆರೆಮೀಯ

ಯೆರೆಮೀಯ

ಯೆಹೂದ; ಈಜಿಪ್ಟ್‌

580

647-580

ಪ್ರಲಾಪ

ಯೆರೆಮೀಯ

ಯೆರೂಸಲೇಮಿನ ಹತ್ರ

607

 

ಯೆಹೆಜ್ಕೇಲ

ಯೆಹೆಜ್ಕೇಲ

ಬಾಬೆಲ್‌

ಸುಮಾರು 591

613–ಸುಮಾರು 591

ದಾನಿಯೇಲ

ದಾನಿಯೇಲ

ಬಾಬೆಲ್‌

ಸುಮಾರು 536

618–ಸುಮಾರು 536

ಹೋಶೇಯ

ಹೋಶೇಯ

ಸಮಾರ್ಯ (ಜಿಲ್ಲೆ)

745 ನಂತರ

804 ಮುಂಚೆ–745 ನಂತರ

ಯೋವೇಲ

ಯೋವೇಲ

ಯೆಹೂದ

ಸುಮಾರು 820 (?)

 

ಆಮೋಸ

ಆಮೋಸ

ಯೆಹೂದ

ಸುಮಾರು 804

 

ಓಬದ್ಯ

ಓಬದ್ಯ

 

ಸುಮಾರು 607

 

ಯೋನ

ಯೋನ

 

ಸುಮಾರು 844

 

ಮೀಕ

ಮೀಕ

ಯೆಹೂದ

717 ಮುಂಚೆ

ಸುಮಾರು 777-717

ನಹೂಮ

ನಹೂಮ

ಯೆಹೂದ

632 ಮುಂಚೆ

 

ಹಬಕ್ಕೂಕ

ಹಬಕ್ಕೂಕ

ಯೆಹೂದ

ಸುಮಾರು 628 (?)

 

ಚೆಫನ್ಯ

ಚೆಫನ್ಯ

ಯೆಹೂದ

648 ಮುಂಚೆ

 

ಹಗ್ಗಾಯ

ಹಗ್ಗಾಯ

ಯೆರೂಸಲೇಮ್‌

520

112 ದಿನ (520)

ಜೆಕರ್ಯ

ಜೆಕರ್ಯ

ಯೆರೂಸಲೇಮ್‌

518

520-518

ಮಲಾಕಿ

ಮಲಾಕಿ

ಯೆರೂಸಲೇಮ್‌

443 ನಂತರ

 

ಕ್ರಿಸ್ತ ಶಕದಲ್ಲಿ ಬರೆದ ಪವಿತ್ರಗ್ರಂಥದ ಗ್ರೀಕ್‌ ಪುಸ್ತಕಗಳು

ಪುಸ್ತಕದ ಹೆಸರು

ಬರೆದವರು

ಬರೆದ ಸ್ಥಳ

ಬರೆದು ಮುಗಿಸಿದ್ದು (ಕ್ರಿ.ಶ.)

ಆವರಿಸೋ ವರ್ಷಗಳು

ಮತ್ತಾಯ

ಮತ್ತಾಯ

ಇಸ್ರಾಯೇಲ್‌

ಸುಮಾರು 41

ಕ್ರಿ.ಪೂ. 2–ಕ್ರಿ.ಶ. 33

ಮಾರ್ಕ

ಮಾರ್ಕ

ರೋಮ್‌

ಸುಮಾರು 60-65

ಕ್ರಿ.ಶ. 29-33

ಲೂಕ

ಲೂಕ

ಕೈಸರೈಯ

ಸುಮಾರು 56-58

ಕ್ರಿ.ಪೂ. 3–ಕ್ರಿ.ಶ. 33

ಯೋಹಾನ

ಅಪೊಸ್ತಲ ಯೋಹಾನ

ಎಫೆಸ ಅಥವಾ ಅದರ ಹತ್ರ

ಸುಮಾರು 98

1:19ರಿಂದ, ಕ್ರಿ.ಶ. 29-33

ಅಪೊಸ್ತಲರ ಕಾರ್ಯ

ಲೂಕ

ರೋಮ್‌

ಸುಮಾರು 61

33–ಸುಮಾರು ಕ್ರಿ.ಶ. 61

ರೋಮನ್ನರಿಗೆ

ಪೌಲ

ಕೊರಿಂಥ

ಸುಮಾರು 56

 

1 ಕೊರಿಂಥ

ಪೌಲ

ಎಫೆಸ

ಸುಮಾರು 55

 

2 ಕೊರಿಂಥ

ಪೌಲ

ಮಕೆದೋನ್ಯ

ಸುಮಾರು 55

 

ಗಲಾತ್ಯ

ಪೌಲ

ಕೊರಿಂಥ ಅಥವಾ ಸಿರಿಯದ ಅಂತಿಯೋಕ್ಯ

ಸುಮಾರು 50-52

 

ಎಫೆಸ

ಪೌಲ

ರೋಮ್‌

ಸುಮಾರು 60-61

 

ಫಿಲಿಪ್ಪಿ

ಪೌಲ

ರೋಮ್‌

ಸುಮಾರು 60-61

 

ಕೊಲೊಸ್ಸೆ

ಪೌಲ

ರೋಮ್‌

ಸುಮಾರು 60-61

 

1 ಥೆಸಲೊನೀಕ

ಪೌಲ

ಕೊರಿಂಥ

ಸುಮಾರು 50

 

2 ಥೆಸಲೊನೀಕ

ಪೌಲ

ಕೊರಿಂಥ

ಸುಮಾರು 51

 

1 ತಿಮೊತಿ

ಪೌಲ

ಮಕೆದೋನ್ಯ

ಸುಮಾರು 61-64

 

2 ತಿಮೊತಿ

ಪೌಲ

ರೋಮ್‌

ಸುಮಾರು 65

 

ತೀತ

ಪೌಲ

ಮಕೆದೋನ್ಯ (?)

ಸುಮಾರು 61-64

 

ಫಿಲೆಮೋನ

ಪೌಲ

ರೋಮ್‌

ಸುಮಾರು 60-61

 

ಇಬ್ರಿಯ

ಪೌಲ

ರೋಮ್‌

ಸುಮಾರು 61

 

ಯಾಕೋಬ

ಯಾಕೋಬ (ಯೇಸುವಿನ ತಮ್ಮ)

ಯೆರೂಸಲೇಮ್‌

62 ಮುಂಚೆ

 

1 ಪೇತ್ರ

ಪೇತ್ರ

ಬಾಬೆಲ್‌

ಸುಮಾರು 62-64

 

2 ಪೇತ್ರ

ಪೇತ್ರ

ಬಾಬೆಲ್‌ (?)

ಸುಮಾರು 64

 

1 ಯೋಹಾನ

ಅಪೊಸ್ತಲ ಯೋಹಾನ

ಎಫೆಸ ಅಥವಾ ಅದರ ಹತ್ರ

ಸುಮಾರು 98

 

2 ಯೋಹಾನ

ಅಪೊಸ್ತಲ ಯೋಹಾನ

ಎಫೆಸ ಅಥವಾ ಅದರ ಹತ್ರ

ಸುಮಾರು 98

 

3 ಯೋಹಾನ

ಅಪೊಸ್ತಲ ಯೋಹಾನ

ಎಫೆಸ ಅಥವಾ ಅದರ ಹತ್ರ

ಸುಮಾರು 98

 

ಯೂದ

ಯೂದ (ಯೇಸುವಿನ ತಮ್ಮ)

ಇಸ್ರಾಯೇಲ್‌ (?)

ಸುಮಾರು 65

 

ಪ್ರಕಟನೆ

ಅಪೊಸ್ತಲ ಯೋಹಾನ

ಪತ್ಮೋಸ್‌

ಸುಮಾರು 96

 

[ಕೆಲವೊಂದು ಪುಸ್ತಕಗಳನ್ನ ಯಾರು ಬರೆದ್ರು, ಎಲ್ಲಿ ಬರೆದ್ರು ಅಂತ ಸರಿಯಾಗಿ ಗೊತ್ತಿಲ್ಲ. ಹೆಚ್ಚಿನ ವರ್ಷಗಳನ್ನ ಅಂದಾಜಾಗಿ ಹಾಕಲಾಗಿದೆ.]