ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 10 11 12 13 14 15 16 ಕೊರಿಂಥದವರಿಗೆ ಬರೆದ ಮೊದಲನೇ ಪತ್ರ ಅಧ್ಯಾಯಗಳು 1 2 3 4 5 6 7 8 9 10 11 12 13 14 15 16 ಸಾರಾಂಶ 1 ವಂದನೆ (1-3) ಕೊರಿಂಥದವ್ರಿಗಾಗಿ ಪೌಲ ದೇವರಿಗೆ ಧನ್ಯವಾದ ಹೇಳ್ತಾನೆ (4-9) ಒಂದಾಗಿರೋಕೆ ಪ್ರೋತ್ಸಾಹ (10-17) ಕ್ರಿಸ್ತನ ಮೂಲಕ ದೇವರ ಶಕ್ತಿ ಮತ್ತು ವಿವೇಕ (18-25) ಯೆಹೋವನ ಬಗ್ಗೆ ಮಾತ್ರ ಹೆಮ್ಮೆಪಡಬೇಕು (26-31) 2 ಕೊರಿಂಥದಲ್ಲಿ ಪೌಲ ಸಾರಿದ್ದು (1-5) ದೇವರ ವಿವೇಕದ ಶ್ರೇಷ್ಠತೆ (6-10) ಪವಿತ್ರಶಕ್ತಿ ಪ್ರಕಾರ ನಡಿಯವವನಿಗೂ ದೇಹದ ಆಸೆಗಳ ಪ್ರಕಾರ ನಡಿಯುವವನಿಗೂ ವ್ಯತ್ಯಾಸ (11-16) 3 ಇನ್ನೂ ಲೋಕದವ್ರ ಹಾಗೇ ಇದ್ದ ಕೊರಿಂಥದವರು (1-4) ಬೆಳೆಸುವವನು ದೇವರು (5-9) ದೇವರ ಜೊತೆ ಕೆಲಸ ಮಾಡುವವರು (9) ಬೆಂಕಿಯಿಂದ ಸುಟ್ಟು ಹೋಗದ ವಸ್ತುಗಳಿಂದ ಕಟ್ಟಿ (10-15) ನೀವು ದೇವರ ಆಲಯ (16, 17) ಲೋಕದ ವಿವೇಕ ದೇವರ ದೃಷ್ಟಿಯಲ್ಲಿ ಹುಚ್ಚುಮಾತು (18-23) 4 ಜವಾಬ್ದಾರಿ ವಹಿಸ್ಕೊಂಡವರು ನಂಬಿಗಸ್ತರಾಗಿರಬೇಕು (1-5) ಕ್ರಿಸ್ತನ ಸೇವಕರು ದೀನರಾಗಿರಬೇಕು (6-13) “ಬರೆದಿರೋ ವಿಷ್ಯಗಳನ್ನ ಮೀರಿ ಹೋಗಬೇಡಿ” (6) ರಂಗಸ್ಥಳದಲ್ಲಿ ಕ್ರೈಸ್ತರು (9) ತನ್ನ ಮಕ್ಕಳಂತಿದ್ದ ಕ್ರೈಸ್ತರಿಗೆ ಪೌಲನ ಕಾಳಜಿ (14-21) 5 ಲೈಂಗಿಕ ಅನೈತಿಕತೆ ಮಾಡ್ತಿದ್ದ ವ್ಯಕ್ತಿ (1-5) ಸ್ವಲ್ಪ ಹುಳಿಯಿಂದ ಹಿಟ್ಟೆಲ್ಲ ಹುಳಿ (6-8) ಕೆಟ್ಟವನನ್ನ ಹೊರಗೆ ಹಾಕಬೇಕು (9-13) 6 ಸಹೋದರರು ಸಹೋದರರ ಮೇಲೆ ಮೊಕದ್ದಮೆ (1-8) ದೇವರ ರಾಜ್ಯಕ್ಕೆ ಸೇರದವರು (9-11) ನಿಮ್ಮ ದೇಹದ ಮೂಲಕ ದೇವರನ್ನ ಮಹಿಮೆಪಡಿಸಿ (12-20) “ಲೈಂಗಿಕ ಅನೈತಿಕತೆಯಿಂದ ದೂರ ಓಡಿಹೋಗಿ” (18) 7 ಮದುವೆ ಆದವ್ರಿಗೂ ಆಗದವ್ರಿಗೂ ಸಲಹೆ (1-16) ಸತ್ಯಕ್ಕೆ ಬಂದಾಗ ಇದ್ದ ಪರಿಸ್ಥಿತಿಯಲ್ಲೇ ಇರಿ (17-24) ಮದುವೆ ಆಗದವರು, ವಿಧವೆಯರು (25-40) ಮದುವೆ ಆಗದವ್ರಿಗೆ ಸಿಗೋ ಪ್ರಯೋಜನ (32-35) “ಸತ್ಯದಲ್ಲಿ ಇರುವವ್ರನ್ನ ಮಾತ್ರ ಮದುವೆ” (39) 8 ಮೂರ್ತಿಗಳಿಗೆ ಅರ್ಪಿಸಿದ ಪ್ರಸಾದ (1-13) ನಮಗೆ ಒಬ್ಬನೇ ದೇವರು (5, 6) 9 ಅಪೊಸ್ತಲನಾಗಿ ಪೌಲನಿಟ್ಟ ಮಾದರಿ (1-27) ‘ಹೋರಿಯ ಬಾಯಿ ಕಟ್ಟಬಾರದು’ (9) ‘ಸಾರದೆ ಇದ್ರೆ ನನ್ನ ಗತಿ ಅಷ್ಟೆ!’ (16) ನಾನು ಎಲ್ಲ ರೀತಿಯ ಜನ್ರಂತೆ ಆದೆ (19-23) ಜೀವದ ಓಟದಲ್ಲಿ ಸ್ವನಿಯಂತ್ರಣ (24-27) 10 ಇಸ್ರಾಯೇಲ್ಯರಿಂದ ಎಚ್ಚರಿಕೆಯ ಪಾಠ (1-13) ಮೂರ್ತಿ ಪೂಜೆ ಬಗ್ಗೆ ಎಚ್ಚರಿಕೆ (14-22) ಯೆಹೋವನ ಮೇಜು, ಕೆಟ್ಟ ದೇವದೂತರ ಮೇಜು (21) ಸ್ವಾತಂತ್ರ್ಯ, ಪರಚಿಂತನೆ (23-33) ‘ಏನೇ ಮಾಡಿದ್ರೂ ದೇವರಿಗೆ ಗೌರವ ತರೋ ಹಾಗೆ ಮಾಡಿ’ (31) 11 “ನನ್ನನ್ನ ಅನುಕರಿಸಿ” (1) ಯಜಮಾನನ ಸ್ಥಾನ, ತಲೆಗೆ ಮುಸುಕು (2-16) ಒಡೆಯನ ರಾತ್ರಿ ಊಟ (17-34) 12 ಪವಿತ್ರಶಕ್ತಿ ಕೊಡೋ ಸಾಮರ್ಥ್ಯಗಳು (1-11) ಒಂದು ದೇಹ, ತುಂಬ ಅಂಗ (12-31) 13 ಪ್ರೀತಿ—ಶ್ರೇಷ್ಠ ಮಾರ್ಗ (1-13) 14 ಭವಿಷ್ಯವಾಣಿ, ಬೇರೆ ಬೇರೆ ಭಾಷೆ ಮಾತಾಡೋ ಸಾಮರ್ಥ್ಯ (1-25) ಕ್ರೈಸ್ತ ಕೂಟಗಳಲ್ಲಿ ಅಚ್ಚುಕಟ್ಟು (26-40) ಸಭೆಯಲ್ಲಿ ಸ್ತ್ರೀಯರ ಸ್ಥಾನ (34, 35) 15 ಕ್ರಿಸ್ತನಿಗೆ ಮತ್ತೆ ಜೀವ (1-11) ಸತ್ತವ್ರಿಗೆ ಮರುಜೀವ ನಂಬಿಕೆಗೆ ಆಧಾರ (12-19) ಕ್ರಿಸ್ತ ಮತ್ತೆ ಬದುಕಿದ್ರಿಂದ ಸಿಕ್ಕಿದ ಖಾತ್ರಿ (20-34) ರಕ್ತಮಾಂಸದ ದೇಹ, ಅದೃಶ್ಯ ದೇಹ (35-49) ಅಮರ ದೇಹ, ಕೊಳೆತು ಹೋಗದ ದೇಹ (50-57) ಒಡೆಯನ ಕೆಲಸ ಹೆಚ್ಚೆಚ್ಚು ಮಾಡಿ (58) 16 ಯೆರೂಸಲೇಮಿನ ಕ್ರೈಸ್ತರಿಗಾಗಿ ಹಣ ಸಂಗ್ರಹ (1-4) ಪೌಲನ ಪ್ರಯಾಣದ ಬಗ್ಗೆ (5-9) ತಿಮೊತಿ, ಅಪೊಲ್ಲೋಸನ ಭೇಟಿ ಬಗ್ಗೆ (10-12) ಪ್ರೋತ್ಸಾಹ ಮತ್ತು ವಂದನೆ (13-24) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ 1 ಕೊರಿಂಥ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ 1 ಕೊರಿಂಥ—ಮುಖ್ಯಾಂಶಗಳು ಕನ್ನಡ 1 ಕೊರಿಂಥ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt 1 ಕೊರಿಂಥ ಪು. 2370-2371