ಲೂಕ 9:1-62
-
12 ಶಿಷ್ಯರಿಗೆ ಹೇಗೆ ಸೇವೆ ಮಾಡಬೇಕು ಅಂತ ಸಲಹೆ-ಸೂಚನೆ ಕೊಟ್ಟನು (1-6)
-
ಯೇಸು ಬಗ್ಗೆ ಕೇಳಿ ಹೆರೋದನಿಗೆ ತಲೆ ಕೆಟ್ಟುಹೋಯ್ತು (7-9)
-
ಯೇಸು 5,000 ಜನ್ರಿಗೆ ಊಟ ಕೊಟ್ಟನು (10-17)
-
ಯೇಸುನೇ ಕ್ರಿಸ್ತ ಅಂತ ಪೇತ್ರ ಹೇಳಿದ (18-20)
-
ಯೇಸು ಸಾಯ್ತಾನೆ ಅನ್ನೋ ಭವಿಷ್ಯವಾಣಿ (21, 22)
-
ನಿಜವಾದ ಶಿಷ್ಯರು (23-27)
-
ಯೇಸು ರೂಪ ಬದಲಾಯ್ತು (28-36)
-
ಕೆಟ್ಟ ದೇವದೂತ ಹಿಡಿದಿದ್ದ ಹುಡುಗನಿಗೆ ವಾಸಿ ಆಯ್ತು (37-43ಎ)
-
ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (43ಬಿ-45)
-
ಯಾರು ದೊಡ್ಡವರು ಅಂತ ಶಿಷ್ಯರು ಜಗಳ ಮಾಡಿದ್ರು (46-48)
-
ನಮಗೆ ವಿರುದ್ಧವಾಗಿ ಇಲ್ಲದವ್ರೆಲ್ಲ ನಮ್ಮವ್ರೇ (49, 50)
-
ಸಮಾರ್ಯದವರು ಯೇಸುವನ್ನ ತಿರಸ್ಕರಿಸಿದ್ರು (51-56)
-
ಯೇಸುವಿನ ಶಿಷ್ಯರಾಗೋಕೆ ಏನು ಮಾಡಬೇಕು? (57-62)