ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೂಕ ಬರೆದ ಸುವಾರ್ತೆ

ಅಧ್ಯಾಯಗಳು

ಸಾರಾಂಶ

 • 1

  • ಥೆಯೊಫಿಲನಿಗೆ ಬರೆದ ಪತ್ರ (1-4)

  • ಯೋಹಾನನ ಜನನದ ಬಗ್ಗೆ ಗಬ್ರಿಯೇಲ ಭವಿಷ್ಯವಾಣಿ ಹೇಳಿದ (5-25)

  • ಯೇಸುವಿನ ಜನನದ ಬಗ್ಗೆ ಗಬ್ರಿಯೇಲ ಭವಿಷ್ಯವಾಣಿ ಹೇಳಿದ (26-38)

  • ಮರಿಯ ಎಲಿಸಬೇತನ್ನ ಭೇಟಿ ಮಾಡ್ತಾಳೆ (39-45)

  • ಮರಿಯ ಯೆಹೋವನನ್ನ ಹಾಡಿ ಹೊಗಳ್ತಾಳೆ (46-56)

  • ಯೋಹಾನ ಹುಟ್ಟಿದ, ಅವನಿಗೆ ಹೆಸ್ರಿಟ್ರು (57-66)

  • ಜಕರೀಯ ಹೇಳಿದ ಭವಿಷ್ಯವಾಣಿ (67-80)

 • 2

  • ಯೇಸು ಹುಟ್ಟಿದನು (1-7)

  • ದೇವದೂತರು ಕುರುಬರಿಗೆ ಕಾಣಿಸ್ಕೊಂಡ್ರು (8-20)

  • ಸುನ್ನತಿ ಮತ್ತು ಶುದ್ಧೀಕರಣ (21-24)

  • ಸಿಮೆಯೋನ ಕ್ರಿಸ್ತನನ್ನ ನೋಡಿದ (25-35)

  • ಅನ್ನ ಮಗುವಿನ ಬಗ್ಗೆ ಮಾತಾಡಿದಳು (36-38)

  • ನಜರೇತಿಗೆ ವಾಪಸ್‌ (39, 40)

  • 12 ವರ್ಷದ ಯೇಸು ದೇವಾಲಯದಲ್ಲಿ (41-52)

 • 3

  • ಯೋಹಾನ ಸೇವೆ ಆರಂಭಿಸಿದ (1, 2)

  • ದೀಕ್ಷಾಸ್ನಾನ ಮಾಡಿಸ್ಕೊಳ್ಳಿ ಅಂತ ಯೋಹಾನ ಸಾರಿಹೇಳಿದ (3-20)

  • ಯೇಸುವಿನ ದೀಕ್ಷಾಸ್ನಾನ (21, 22)

  • ಯೇಸುವಿನ ವಂಶಾವಳಿ (23-38)

 • 4

  • ಸೈತಾನ ಯೇಸುವನ್ನ ಪರೀಕ್ಷಿಸಿದ (1-13)

  • ಗಲಿಲಾಯದಲ್ಲಿ ಯೇಸು ಸಾರೋಕೆ ಆರಂಭಿಸಿದನು (14, 15)

  • ನಜರೇತಲ್ಲಿ ಯೇಸುವನ್ನ ಜನ್ರು ತಿರಸ್ಕರಿಸಿದ್ರು (16-30)

  • ಕಪೆರ್ನೌಮ್‌ ಊರಿನ ಸಭಾ ಮಂದಿರದಲ್ಲಿ (31-37)

  • ಸೀಮೋನನ ಅತ್ತೆಯನ್ನ ಮತ್ತು ಬೇರೆಯವ್ರನ್ನ ವಾಸಿ ಮಾಡಿದನು (38-41)

  • ಯಾರೂ ಇಲ್ಲದೆ ಇರೋ ಜಾಗದಲ್ಲಿ ಇದ್ದ ಯೇಸುವನ್ನ ಜನ್ರು ಕಂಡುಹಿಡಿದ್ರು (42-44)

 • 5

  • ಅದ್ಭುತವಾಗಿ ಮೀನು ಸಿಕ್ತು; ಮೊದಲ ಶಿಷ್ಯರು (1-11)

  • ಕುಷ್ಠರೋಗಿಯನ್ನ ವಾಸಿಮಾಡಿದನು (12-16)

  • ಲಕ್ವ ಹೊಡಿದಿದ್ದ ವ್ಯಕ್ತಿಯನ್ನ ಯೇಸು ವಾಸಿ ಮಾಡಿದನು (17-26)

  • ಲೇವಿಯನ್ನ ಯೇಸು ಕರೆದನು (27-32)

  • ಉಪವಾಸದ ಬಗ್ಗೆ ಪ್ರಶ್ನೆ (33-39)

 • 6

  • ಯೇಸು “ಸಬ್ಬತ್‌ ದಿನದ ಒಡೆಯ” (1-5)

  • ಕೈಗೆ ಲಕ್ವ ಹೊಡಿದಿದ್ದ ವ್ಯಕ್ತಿ ವಾಸಿಯಾದ (6-11)

  • 12 ಅಪೊಸ್ತಲರು (12-16)

  • ಯೇಸು ಕಲಿಸಿದನು ಮತ್ತು ಕಾಯಿಲೆ ವಾಸಿ ಮಾಡಿದನು (17-19)

  • ಸಂತೋಷ ಮತ್ತು ಕಷ್ಟ (20-26)

  • ಶತ್ರುಗಳನ್ನ ಪ್ರೀತಿಸಿ (27-36)

  •  ತಪ್ಪು ಹುಡುಕೋದನ್ನ ನಿಲ್ಲಿಸಿ (37-42)

  • ಹಣ್ಣು ನೋಡಿದ್ರೆ ಗೊತ್ತಾಗುತ್ತೆ (43-45)

  • ಚೆನ್ನಾಗಿ ಕಟ್ಟಿರೋ ಮನೆ; ಒಳ್ಳೇ ಅಡಿಪಾಯ ಹಾಕಿ ಕಟ್ಟದೇ ಇರೋ ಮನೆ (46-49)

 • 7

  • ಸೇನಾಧಿಕಾರಿಯ ನಂಬಿಕೆ (1-10)

  • ನಾಯಿನ್‌ ಊರಿನ ವಿಧವೆಯ ಮಗನಿಗೆ ಯೇಸು ಮತ್ತೆ ಜೀವ ಕೊಟ್ಟನು (11-17)

  • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನನ್ನ ಯೇಸು ಹೊಗಳಿದನು (18-30)

  • ಗಮನ ಕೊಡದೇ ಇರೋ ಪೀಳಿಗೆಗೆ ಬೈದನು (31-35)

  • ಪಾಪ ಮಾಡಿದ ಸ್ತ್ರೀಯನ್ನ ಕ್ಷಮಿಸಿದನು (36-50)

   • ಸಾಲ ತಗೊಂಡವರ ಉದಾಹರಣೆ (41-43)

 • 8

  • ಯೇಸುವನ್ನ ಸ್ತ್ರೀಯರು ಹಿಂಬಾಲಿಸಿದ್ರು (1-3)

  • ಬೀಜ ಬಿತ್ತುವವನ ಉದಾಹರಣೆ (4-8)

  • ಯೇಸು ಯಾಕೆ ಉದಾಹರಣೆ ಹೇಳ್ತಿದ್ದನು?  (9, 10)

  • ಬೀಜ ಬಿತ್ತುವವನ ಉದಾಹರಣೆಯನ್ನ ವಿವರಿಸಿದನು (11-15)

  • ದೀಪವನ್ನ ಮುಚ್ಚಿಡಲ್ಲ (16-18)

  • ಯೇಸುವಿನ ಅಮ್ಮ ಮತ್ತು ತಮ್ಮಂದಿರು (19-21)

  • ಯೇಸು ಬಿರುಗಾಳಿ ಶಾಂತ ಮಾಡಿದನು (22-25)

  • ಯೇಸು ಕೆಟ್ಟ ದೇವದೂತರನ್ನ ಹಂದಿ ಹಿಂಡಿಗೆ ಕಳಿಸಿದನು (26-39)

  • ಯಾಯೀರನ ಮಗಳು; ಒಬ್ಬ ಸ್ತ್ರೀ ಯೇಸುವಿನ ಬಟ್ಟೆ ಮುಟ್ಟಿದಳು (40-56)

 • 9

  • 12 ಶಿಷ್ಯರಿಗೆ ಹೇಗೆ ಸೇವೆ ಮಾಡಬೇಕು ಅಂತ ಸಲಹೆ-ಸೂಚನೆ ಕೊಟ್ಟನು (1-6)

  • ಯೇಸು ಬಗ್ಗೆ ಕೇಳಿ ಹೆರೋದನಿಗೆ ತಲೆ ಕೆಟ್ಟುಹೋಯ್ತು (7-9)

  • ಯೇಸು 5,000 ಜನ್ರಿಗೆ ಊಟ ಕೊಟ್ಟನು (10-17)

  • ಯೇಸುನೇ ಕ್ರಿಸ್ತ ಅಂತ ಪೇತ್ರ ಹೇಳಿದ (18-20)

  • ಯೇಸು ಸಾಯ್ತಾನೆ ಅನ್ನೋ ಭವಿಷ್ಯವಾಣಿ (21, 22)

  • ನಿಜವಾದ ಶಿಷ್ಯರು (23-27)

  • ಯೇಸು ರೂಪ ಬದಲಾಯ್ತು (28-36)

  • ಕೆಟ್ಟ ದೇವದೂತ ಹಿಡಿದಿದ್ದ ಹುಡುಗನಿಗೆ ವಾಸಿ ಆಯ್ತು (37-43ಎ)

  • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (43ಬಿ-45)

  • ಯಾರು ದೊಡ್ಡವರು ಅಂತ ಶಿಷ್ಯರು ಜಗಳ ಮಾಡಿದ್ರು (46-48)

  • ನಮಗೆ ವಿರುದ್ಧವಾಗಿ ಇಲ್ಲದವ್ರೆಲ್ಲ ನಮ್ಮವ್ರೇ (49, 50)

  • ಸಮಾರ್ಯದವರು ಯೇಸುವನ್ನ ತಿರಸ್ಕರಿಸಿದ್ರು (51-56)

  • ಯೇಸುವಿನ ಶಿಷ್ಯರಾಗೋಕೆ ಏನು ಮಾಡಬೇಕು? (57-62)

 • 10

  • ಯೇಸು 70 ಶಿಷ್ಯರನ್ನ ಕಳಿಸಿದನು (1-12)

  • ತಿದ್ಕೊಳ್ಳದೆ ಇರೋ ಜನ್ರ ಗತಿ (13-16)

  • 70 ಶಿಷ್ಯರು ವಾಪಸ್‌ (17-20)

  • ದೇವರು ದೀನ ಜನ್ರನ್ನ ಇಷ್ಟಪಟ್ಟಿದ್ದಕ್ಕೆ ಯೇಸು ಹೊಗಳಿದನು (21-24)

  • ಒಳ್ಳೇ ನೆರೆಯವನ ಉದಾಹರಣೆ (25-37)

  • ಮಾರ್ಥ ಮತ್ತು ಮರಿಯ ಮನೆಗೆ ಯೇಸು ಹೋದನು (38-42)

 • 11

  • ಪ್ರಾರ್ಥನೆ ಮಾಡೋ ವಿಧ (1-13)

   • ಮಾದರಿ ಪ್ರಾರ್ಥನೆ (2-4)

  • ಪವಿತ್ರಶಕ್ತಿಯಿಂದ ಕೆಟ್ಟ ದೇವದೂತರನ್ನ ಓಡಿಸಿದನು (14-23)

  • ಕೆಟ್ಟ ದೇವದೂತ ವಾಪಸ್‌ ಬಂದ (24-26)

  • ನಿಜ ಸಂತೋಷ (27, 28)

  • ಯೋನನಿಗಾದ ಅದ್ಭುತ (29-32)

  • ದೇಹದ ದೀಪ (33-36)

  • ಮುಖವಾಡ ಹಾಕಿರೋ ಧರ್ಮಗುರುಗಳ ಗತಿ (37-54)

 • 12

  • ಫರಿಸಾಯರ ಹುಳಿಹಿಟ್ಟು (1-3)

  • ಮನುಷ್ಯರಿಗಲ್ಲ ದೇವರಿಗೆ ಭಯಪಡಿ (4-7)

  • ಕ್ರಿಸ್ತನನ್ನ ಒಪ್ಕೊಳ್ಳುವವರು (8-12)

  • ಬುದ್ಧಿ ಇಲ್ಲದೆ ಇರೋ ಶ್ರೀಮಂತನ ಉದಾಹರಣೆ (13-21)

  • ಚಿಂತೆ ಮಾಡೋದನ್ನ ಬಿಟ್ಟುಬಿಡಿ (22-34)

   • ಚಿಕ್ಕ ಹಿಂಡು (32)

  • ಸಿದ್ಧವಾಗಿರಿ (35-40)

  • ನಂಬಿಗಸ್ತ ಆಳು ಮತ್ತು ಕೆಟ್ಟ ಆಳು (41-48)

  • ಶಾಂತಿ ಅಲ್ಲ, ಜಗಳ (49-53)

  • ಸಮಯ ನೋಡಿ ಅರ್ಥಮಾಡ್ಕೊಳ್ಳಿ (54-56)

  • ಸಮಸ್ಯೆ ಬಗೆಹರಿಸ್ಕೊಳ್ಳಿ (57-59)

 •  13

  • ಪಶ್ಚಾತ್ತಾಪಪಡಿ ಇಲ್ಲಾಂದ್ರೆ ನಾಶವಾಗ್ತೀರ (1-5)

  • ಹಣ್ಣು ಕೊಡದಿರೋ ಅಂಜೂರ ಮರದ ಉದಾಹರಣೆ (6-9)

  • ಬಗ್ಗಿ ಹೋಗಿದ್ದ ಸ್ತ್ರೀಯನ್ನ ಸಬ್ಬತ್‌ ದಿನದಲ್ಲಿ ವಾಸಿಮಾಡಿದನು (10-17)

  • ಸಾಸಿವೆ ಕಾಳಿನ ಉದಾಹರಣೆ, ಹಿಟ್ಟನ್ನ ಉಬ್ಬಿಸೋ ಹುಳಿಯ ಉದಾಹರಣೆ (18-21)

  • ಇಕ್ಕಟಾದ ಬಾಗಿಲಿನಿಂದ ಒಳಗೆ ಹೋಗಬೇಕಂದ್ರೆ ಪ್ರಯತ್ನ ಬೇಕು (22-30)

  • ಹೆರೋದ “ಆ ನರಿ” (31-33)

  • ಯೆರೂಸಲೇಮನ್ನ ನೆನಸಿ ಯೇಸು ದುಃಖಪಟ್ಟನು (34, 35)

 • 14

  • ಮೈಯಲ್ಲಿ ನೀರು ತುಂಬಿ ಕಷ್ಟಪಡ್ತಿದ್ದ ಒಬ್ಬನನ್ನ ಸಬ್ಬತ್‌ ದಿನದಲ್ಲಿ ವಾಸಿಮಾಡಿದನು (1-6)

  • ದೀನತೆ ಇರೋ ಅತಿಥಿ ಆಗಿರಿ (7-11)

  • ನಿಮ್ಮನ್ನ ವಾಪಸ್‌ ಊಟಕ್ಕೆ ಕರಿಯಕ್ಕೆ ಆಗದೇ ಇರೋರನ್ನ ಊಟಕ್ಕೆ ಕರಿರಿ (12-14)

  • ನೆವ ಕೊಡೋ ಅತಿಥಿಗಳ ಉದಾಹರಣೆ (15-24)

  • ಶಿಷ್ಯನಾಗಬೇಕು ಅಂದ್ರೆ ಮಾಡಬೇಕಾದ ತ್ಯಾಗ (25-33)

  • ರುಚಿ ಕಳ್ಕೊಳ್ಳೋ ಉಪ್ಪು (34, 35)

 • 15

  • ಕಳೆದುಹೋದ ಕುರಿಯ ಉದಾಹರಣೆ (1-7)

  • ಕಳೆದುಹೋದ ನಾಣ್ಯದ ಉದಾಹರಣೆ (8-10)

  • ದಾರಿತಪ್ಪಿದ ಮಗನ ಉದಾಹರಣೆ (11-32)

 • 16

  • ಮೋಸಗಾರ ಸೇವಕನ ಉದಾಹರಣೆ (1-13)

   • ‘ಚಿಕ್ಕಚಿಕ್ಕ ವಿಷ್ಯಗಳಲ್ಲಿ ನಂಬಿಕೆ ಉಳಿಸ್ಕೊಳ್ಳುವವರು ದೊಡ್ಡದೊಡ್ಡ ವಿಷ್ಯಗಳಲ್ಲೂ ಉಳಿಸ್ಕೊಳ್ತಾರೆ’ (10)

  • ನಿಯಮ ಪುಸ್ತಕ ಮತ್ತು ದೇವರ ಆಳ್ವಿಕೆ (14-18)

  • ಶ್ರೀಮಂತ ಮತ್ತು ಲಾಜರನ ಉದಾಹರಣೆ (19-31)

 • 17

  • ನಂಬಿಕೆ ಕಳ್ಕೊಳ್ಳೋ ತರ ಮಾಡೋದು, ಕ್ಷಮಿಸೋದು, ನಂಬಿಕೆ (1-6)

  • ಕೆಲಸಕ್ಕೆ ಬಾರದ ಆಳು (7-10)

  • ಹತ್ತು ಕುಷ್ಠರೋಗಿಗಳಿಗೆ ವಾಸಿ ಆಯ್ತು (11-19)

  • ದೇವರ ಆಳ್ವಿಕೆ ಹೇಗೆ ಬರುತ್ತೆ (20-37)

   • ದೇವರ ಆಳ್ವಿಕೆ “ನಿಮ್ಮ ಮಧ್ಯದಲ್ಲೇ ಇದೆ” (21)

   • ‘ಲೋಟನ ಹೆಂಡತಿಯನ್ನ ನೆನಪಿಸ್ಕೊಳ್ಳಿ’ (32)

 • 18

  • ಪಟ್ಟುಹಿಡಿಯೋ ವಿಧವೆಯ ಉದಾಹರಣೆ (1-8)

  • ಫರಿಸಾಯ ಮತ್ತು ತೆರಿಗೆ ವಸೂಲಿಗಾರ (9-14)

  • ಯೇಸು ಮತ್ತು ಮಕ್ಕಳು (15-17)

  • ಶ್ರೀಮಂತ ಅಧಿಕಾರಿಯ ಪ್ರಶ್ನೆ (18-30)

  • ಯೇಸು ಸಾಯ್ತಾನೆ ಅಂತ ಇನ್ನೊಂದು ಸಲ ಭವಿಷ್ಯವಾಣಿ (31-34)

  • ಕುರುಡ ಭಿಕ್ಷುಕನಿಗೆ ಪುನಃ ಕಣ್ಣು ಕಾಣಿಸ್ತು (35-43)

 • 19

  • ಯೇಸು ಜಕ್ಕಾಯನ ಮನೆಗೆ ಹೋದನು (1-10)

  • ಹತ್ತು ಮೈನಾಗಳ ಉದಾಹರಣೆ (11-27)

  • ಯೇಸು ಅದ್ಧೂರಿಯಾಗಿ ಒಳಗೆ ಬಂದನು (28-40)

  • ಯೇಸು ಯೆರೂಸಲೇಮಿನ ಬಗ್ಗೆ ನೆನಸಿ ಅಳ್ತಾನೆ (41-44)

  • ಯೇಸು ದೇವಾಲಯ ಶುಚಿಮಾಡ್ತಾನೆ (45-48)

 • 20

  • ಯೇಸುವಿನ ಅಧಿಕಾರವನ್ನ ಪ್ರಶ್ನೆ ಮಾಡ್ತಾರೆ (1-8)

  • ಕೊಲೆಗಾರ ರೈತರ ಉದಾಹರಣೆ (9-19)

  • ದೇವರು ಮತ್ತು ರೋಮಿನ ರಾಜ (20-26)

  • ಸತ್ತವರು ಮತ್ತೆ ಬದುಕೋದ್ರ ಬಗ್ಗೆ ಪ್ರಶ್ನೆ (27-40)

  • ಕ್ರಿಸ್ತ ದಾವೀದನ ಮಗನಾ? (41-44)

  • ಪಂಡಿತರ ಬಗ್ಗೆ ಎಚ್ಚರವಾಗಿರಿ (45-47)

 • 21

  • ಬಡ ವಿಧವೆಯ ಎರಡು ನಾಣ್ಯ (1-4)

  • ಮುಂದೆ ಆಗೋ ವಿಷ್ಯಗಳ ಸೂಚನೆ (5-36)

   • ಯುದ್ಧ, ದೊಡ್ಡ ದೊಡ್ಡ ಭೂಕಂಪ, ಕಾಯಿಲೆ-ಕಸಾಲೆ, ಆಹಾರದ ಕೊರತೆ (10, 11)

   • ಯೆರೂಸಲೇಮ್‌ ಪಟ್ಟಣದ ಸುತ್ತಲೂ ಶತ್ರು ಸೈನ್ಯ (20)

   • ದೇಶಗಳಿಗೆ ಕೊಟ್ಟಿರೋ ಸಮಯ (24)

   • ಮನುಷ್ಯಕುಮಾರ ಬರ್ತಾನೆ (27)

   • ಅಂಜೂರ ಮರದ ಉದಾಹರಣೆ (29-33)

   • ಎಚ್ಚರವಾಗಿರಿ (34-36)

  • ಯೇಸು ದೇವಾಲಯದಲ್ಲಿ ಕಲಿಸಿದನು (37, 38)

 • 22

  • ಯೇಸುವನ್ನ ಕೊಲ್ಲೋಕೆ ಪುರೋಹಿತರ ಸಂಚು (1-6)

  •  ಕೊನೇ ಪಸ್ಕ ಹಬ್ಬಕ್ಕೆ ತಯಾರಿ (7-13)

  • ಒಡೆಯನ ರಾತ್ರಿ ಊಟದ ಏರ್ಪಾಡು (14-20)

  • ‘ಮೋಸಗಾರ ನನ್ನ ಜೊತೆ ಊಟ ಮಾಡ್ತಾ ಇದ್ದಾನೆ’ (21-23)

  • ಯಾರು ದೊಡ್ಡವರು ಅಂತ ದೊಡ್ಡ ಜಗಳ (24-27)

  • ಯೇಸು ಮಾಡಿದ ದೇವರ ಆಳ್ವಿಕೆಯ ಒಪ್ಪಂದ (28-30)

  • ಯೇಸು ಯಾರಂತ ಗೊತ್ತಿಲ್ಲ ಅಂತ ಪೇತ್ರ ಹೇಳ್ತಾನೆ ಅನ್ನೋ ಭವಿಷ್ಯವಾಣಿ (31-34)

  • ಯಾಕೆ ತಯಾರಾಗಿ ಇರಬೇಕು; ಎರಡು ಕತ್ತಿ (35-38)

  • ಆಲಿವ್‌ ಗುಡ್ಡದ ಮೇಲೆ ಯೇಸು ಪ್ರಾರ್ಥಿಸಿದನು (39-46)

  • ಯೇಸುವನ್ನ ಹಿಡ್ಕೊಂಡು ಹೋದ್ರು (47-53)

  • ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಹೇಳಿದ (54-62)

  • ಯೇಸುಗೆ ಗೇಲಿಮಾಡಿದ್ರು (63-65)

  • ಹಿರೀಸಭೆಯಲ್ಲಿ ವಿಚಾರಣೆ (66-71)

 • 23

  • ಪಿಲಾತ ಮತ್ತು ಹೆರೋದನ ಮುಂದೆ ಯೇಸು (1-25)

  • ಯೇಸು ಮತ್ತು ಇಬ್ರು ಕಳ್ಳರನ್ನ ಕಂಬಕ್ಕೆ ನೇತುಹಾಕಿದ್ರು (26-43)

   • “ನೀನು ನನ್ನ ಜೊತೆ ಪರದೈಸಲ್ಲಿ ಇರ್ತಿಯ” (43)

  • ಯೇಸು ಸತ್ತುಹೋದನು (44-49)

  • ಯೇಸು ಸಮಾಧಿ (50-56)

 • 24

  • ಯೇಸು ಮತ್ತೆ ಬದುಕಿದನು (1-12)

  • ಎಮ್ಮಾಹುಗೆ ಹೋಗೋ ದಾರಿಯಲ್ಲಿ (13-35)

  • ಯೇಸು ಶಿಷ್ಯರಿಗೆ ಕಾಣಿಸ್ಕೊಂಡನು (36-49)

  • ಯೇಸು ಸ್ವರ್ಗಕ್ಕೆ ಹೋದನು (50-53)