ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋಹಾನ ಬರೆದ ಸುವಾರ್ತೆ

ಅಧ್ಯಾಯಗಳು

1 2 3 4 5 6 7 8 9 10 11 12 13 14 15 16 17 18 19 20 21

ಸಾರಾಂಶ

 • 1

  • ವಾಕ್ಯ ಮನುಷ್ಯನಾಗಿ ಹುಟ್ಟಿದನು (1-18)

  • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಕ್ರಿಸ್ತನ ಬಗ್ಗೆ ಹೇಳಿದ ಮಾತುಗಳು (19-28)

  • ಯೇಸು ದೇವರ ಕುರಿಮರಿ (29-34)

  • ಯೇಸುವಿನ ಮೊದಲ ಶಿಷ್ಯರು (35-42)

  • ಫಿಲಿಪ್ಪ ಮತ್ತು ನತಾನಯೇಲ (43-51)

 • 2

  • ಕಾನಾದ ಮದುವೆಯಲ್ಲಿ ನೀರು ದ್ರಾಕ್ಷಾಮದ್ಯ (1-12)

  • ಯೇಸು ದೇವಾಲಯ ಶುಚಿ ಮಾಡಿದನು (13-22)

  • ಮನುಷ್ಯರ ಮನಸ್ಸಲ್ಲಿ ಏನಿದೆ ಅಂತ ಯೇಸುಗೆ ಗೊತ್ತು (23-25)

 • 3

  • ಯೇಸು ಮತ್ತು ನಿಕೊದೇಮ (1-21)

   • ಮತ್ತೆ ಹುಟ್ಟಬೇಕು (3-8)

   • ದೇವರು ನಮ್ಮನ್ನ ಪ್ರೀತಿಸ್ತಾನೆ (16)

  • ಯೇಸು ಬಗ್ಗೆ ಯೋಹಾನನ ಕೊನೇ ಮಾತುಗಳು (22-30)

  • ಮೇಲಿಂದ ಬರುವವನು (31-36)

 • 4

  • ಯೇಸು ಮತ್ತು ಸಮಾರ್ಯದ ಸ್ತ್ರೀ (1-38)

   • ‘ಪವಿತ್ರಶಕ್ತಿಗೆ, ಸತ್ಯಕ್ಕೆ ತಕ್ಕ ಹಾಗೆ ದೇವರನ್ನ ಆರಾಧಿಸಬೇಕು’ (23, 24)

  • ಸಮಾರ್ಯದಲ್ಲಿ ತುಂಬ ಜನ ಯೇಸುವನ್ನ ನಂಬಿದ್ರು (39-42)

  • ರಾಜನ ಸೇವಕನ ಮಗನನ್ನ ಯೇಸು ವಾಸಿ ಮಾಡಿದನು (43-54)

 • 5

  • ಬೇತ್ಸಥಾ ಕೊಳದಲ್ಲಿ ಒಬ್ಬನನ್ನ ವಾಸಿ ಮಾಡಿದನು (1-18)

  • ಯೇಸುಗೆ ಅಪ್ಪ ಅಧಿಕಾರ ಕೊಟ್ಟಿದ್ದಾನೆ (19-24)

  • ಯೇಸುವಿನ ಸ್ವರ ಕೇಳಿ ಸತ್ತವರು ಮತ್ತೆ ಬದುಕ್ತಾರೆ (25-30)

  • ಯೇಸುವನ್ನ ನಂಬೋಕೆ ಆಧಾರ (31-47)

 • 6

  • 5,000 ಜನ್ರಿಗೆ ಊಟ ಕೊಟ್ಟನು (1-15)

  • ಯೇಸು ನೀರಿನ ಮೇಲೆ ನಡೆದನು (16-21)

  • ಯೇಸು “ಜೀವ ಕೊಡೋ ರೊಟ್ಟಿ” (22-59)

  • ಯೇಸುವಿನ ಮಾತು ತುಂಬ ಜನ್ರಿಗೆ ಇಷ್ಟ ಆಗಲಿಲ್ಲ (60-71)

 • 7

  • ಡೇರೆಗಳ ಹಬ್ಬಕ್ಕೆ ಯೇಸು ಹೋದನು (1-13)

  • ಹಬ್ಬದಲ್ಲಿ ಯೇಸು ಕಲಿಸಿದನು (14-24)

  • ಯೇಸು ಬಗ್ಗೆ ಬೇರೆಬೇರೆ ಅಭಿಪ್ರಾಯ (25-52)

 • 8

  • ಅಪ್ಪ ನನ್ನ ಬಗ್ಗೆ ಹೇಳ್ತಾನೆ (12-30)

   • ಯೇಸು “ಲೋಕಕ್ಕೆ ಬೆಳಕು” (12)

  • ಅಬ್ರಹಾಮನ ಮಕ್ಕಳು (31-41)

   • “ಸತ್ಯ ನಿಮ್ಮನ್ನ ಬಿಡುಗಡೆ ಮಾಡುತ್ತೆ” (32)

  • ಸೈತಾನನ ಮಕ್ಕಳು (42-47)

  • ಯೇಸು ಮತ್ತು ಅಬ್ರಹಾಮ (48-59)

 • 9

  • ಹುಟ್ಟುಕುರುಡನನ್ನ ವಾಸಿ ಮಾಡಿದನು (1-12)

  • ಅವನನ್ನ ಫರಿಸಾಯರು ವಿಚಾರಿಸಿದ್ರು (13-34)

  • ಫರಿಸಾಯರ ಕುರುಡುತನ (35-41)

 • 10

  • ಕುರುಬ ಮತ್ತು ಕುರಿಹಟ್ಟಿ (1-21)

   • ಯೇಸು ಒಳ್ಳೇ ಕುರುಬ (11-15)

   • “ಬೇರೆ ಕುರಿಗಳೂ ನನಗೆ ಇವೆ” (16)

  • ದೇವಾಲಯದ ಸಮರ್ಪಣೆ ಹಬ್ಬದಲ್ಲಿ ಯೇಸು ಜೊತೆ ಫರಿಸಾಯರ ಮಾತು (22-39)

   • ತುಂಬ ಯೆಹೂದ್ಯರು ಯೇಸುವನ್ನ ನಂಬಲಿಲ್ಲ (24-26)

   • “ನನ್ನ ಕುರಿಗಳು ನನ್ನ ಮಾತು ಕೇಳುತ್ತೆ” (27)

   • ಮಗ ಮತ್ತು ಅಪ್ಪ ಆಪ್ತರಾಗಿ ಇದ್ದಾರೆ (30, 38)

  • ಯೋರ್ದನಿನ ಆಕಡೆ ಇರೋ ತುಂಬ ಜನ ನಂಬಿದ್ರು (40-42)

 • 11

  • ಲಾಜರ ತೀರಿಕೊಂಡ (1-16)

  • ಮಾರ್ಥ ಮತ್ತು ಮರಿಯಗೆ ಯೇಸು ಸಾಂತ್ವನ ಹೇಳಿದನು (17-37)

  • ಲಾಜರನಿಗೆ ಯೇಸು ಮತ್ತೆ ಜೀವ ಕೊಟ್ಟನು (38-44)

  • ಯೇಸುವನ್ನ ಕೊಲ್ಲೋಕೆ ಸಂಚು (45-57)

 • 12

  • ಯೇಸುವಿನ ಪಾದಗಳಿಗೆ ಮರಿಯ ಸುಗಂಧ ತೈಲ ಹಾಕಿದಳು (1-11)

  • ಯೇಸು ಅದ್ಧೂರಿಯಾಗಿ ಒಳಗೆ ಬಂದನು (12-19)

  • ಯೇಸು ಸಾಯ್ತಾನೆ ಅನ್ನೋ ಭವಿಷ್ಯವಾಣಿ (20-37)

  • ಯೆಹೂದ್ಯರು ನಂಬಿಕೆ ತೋರಿಸಲ್ಲ ಅನ್ನೋ ಭವಿಷ್ಯವಾಣಿ ನಿಜವಾಯ್ತು (38-43)

  • ಯೇಸು ಲೋಕವನ್ನ ರಕ್ಷಿಸೋಕೆ ಬಂದನು (44-50)

 • 13

  • ಶಿಷ್ಯರ ಕಾಲು ತೊಳೆದನು (1-20)

  • ಯೂದ ಮೋಸ ಮಾಡ್ತಾನೆ ಅಂತ ಯೇಸು ಹೇಳ್ತಾನೆ (21-30)

  • ಹೊಸ ಒಡಂಬಡಿಕೆ (31-35)

   • “ನಿಮ್ಮ ಮಧ್ಯ ಪ್ರೀತಿ ಇದ್ರೆ” (35)

  • ಯೇಸುವನ್ನ ಗೊತ್ತಿಲ್ಲ ಅಂತ ಪೇತ್ರ ಹೇಳ್ತಾನೆ ಅನ್ನೋ ಭವಿಷ್ಯವಾಣಿ (36-38)

 • 14

  • ಯೇಸು ಮೂಲಕ ಮಾತ್ರ ಅಪ್ಪನ ಹತ್ರ ಹೋಗೋಕೆ ಆಗುತ್ತೆ (1-14)

   • “ನಾನೇ ಆ ದಾರಿ, ಸತ್ಯ, ಜೀವ” (6)

  • ಪವಿತ್ರಶಕ್ತಿ ಸಿಗುತ್ತೆ ಅಂತ ಯೇಸು ಮಾತು ಕೊಟ್ಟನು (15-31)

   • “ಅಪ್ಪ ನನಗಿಂತ ದೊಡ್ಡವನು” (28)

 • 15

  • ದ್ರಾಕ್ಷಿಗಿಡದ ನೈಜ ಉದಾಹರಣೆ (1-10)

  • ಕ್ರಿಸ್ತನ ತರ ಪ್ರೀತಿ ತೋರಿಸಬೇಕು ಅನ್ನೋ ಆಜ್ಞೆ (11-17)

   • ‘ಇದಕ್ಕಿಂತ ದೊಡ್ಡ ಪ್ರೀತಿ ಇಲ್ಲ’ (13)

  • ಲೋಕ ಯೇಸುವಿನ ಶಿಷ್ಯರನ್ನ ದ್ವೇಷಿಸುತ್ತೆ (18-27)

 • 16

  • ಯೇಸುವಿನ ಶಿಷ್ಯರನ್ನ ಕೊಲ್ಲಲೂಬಹುದು (1-4ಎ)

  • ಪವಿತ್ರಶಕ್ತಿಯ ಕೆಲಸಗಳು (4ಬಿ-16)

  • ಶಿಷ್ಯರ ದುಃಖ ಸಂತೋಷವಾಗಿ ಬದಲಾಗುತ್ತೆ (17-24)

  • ಯೇಸು ಲೋಕ ಗೆದ್ದನು (25-33)

 • 17

  • ಯೇಸು ಅಪೊಸ್ತಲರ ಜೊತೆ ಮಾಡಿದ ಕೊನೇ ಪ್ರಾರ್ಥನೆ (1-26)

   • ದೇವರನ್ನ ತಿಳ್ಕೊಂಡ್ರೆ ಶಾಶ್ವತ ಜೀವ (3)

   • ಕ್ರೈಸ್ತರು ಲೋಕದವ್ರ ತರ ಇಲ್ಲ (14-16)

   • “ನಿನ್ನ ಮಾತುಗಳೇ ಸತ್ಯ” (17)

   • ‘ನಿನ್ನ ಹೆಸ್ರನ್ನ ಚೆನ್ನಾಗಿ ಹೇಳ್ಕೊಟ್ಟಿದ್ದೀನಿ’ (26)

 • 18

  • ಯೂದ ಯೇಸುಗೆ ಮೋಸಮಾಡಿದ (1-9)

  • ಪೇತ್ರ ಕತ್ತಿ ಬೀಸಿದ (10, 11)

  • ಅನ್ನನ ಹತ್ರ ಯೇಸುವನ್ನ ಕರ್ಕೊಂಡು ಹೋದ್ರು (12-14)

  • ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಮೊದಲನೇ ಸಲ ಹೇಳಿದ (15-18)

  • ಅನ್ನನ ಮುಂದೆ ಯೇಸುಗೆ ವಿಚಾರಣೆ (19-24)

  • ಯೇಸುವನ್ನ ಪೇತ್ರ ಗೊತ್ತಿಲ್ಲ ಅಂತ ಇನ್ನೆರಡು ಸಾರಿ ಹೇಳಿದ (25-27)

  • ಪಿಲಾತನ ಮುಂದೆ ಯೇಸುಗೆ ವಿಚಾರಣೆ (28-40)

   • “ನನ್ನ ಆಳ್ವಿಕೆ ಈ ಲೋಕದ ಸರಕಾರಗಳ ತರ ಅಲ್ಲ” (36)

 • 19

  • ಯೇಸುಗೆ ಚಾಟಿಯೇಟು, ಅವಮಾನ (1-7)

  • ಪಿಲಾತ ಇನ್ನೊಮ್ಮೆ ಯೇಸುವನ್ನ ವಿಚಾರಣೆ ಮಾಡಿದ (8-16ಎ)

  • ಗೊಲ್ಗೊಥಾದಲ್ಲಿ ಯೇಸುವನ್ನ ಕಂಬಕ್ಕೆ ಜಡಿದ್ರು (16ಬಿ-24)

  • ಅಮ್ಮನನ್ನ ಶಿಷ್ಯನ ಕೈಗೆ ಒಪ್ಪಿಸಿದನು (25-27)

  • ಯೇಸು ತೀರಿಕೊಂಡನು (28-37)

  • ಯೇಸುವನ್ನ ಸಮಾಧಿ ಮಾಡಿದ್ರು (38-42)

 • 20

  • ಸಮಾಧಿ ಖಾಲಿ (1-10)

  • ಮಗ್ದಲದ ಮರಿಯಗೆ ಯೇಸು ಕಾಣಿಸ್ಕೊಂಡನು (11-18)

  • ಶಿಷ್ಯರಿಗೆ ಯೇಸು ಕಾಣಿಸ್ಕೊಂಡನು (19-23)

  • ತೋಮನಿಗೆ ಸಂಶಯ ಬಂತು, ಆಮೇಲೆ ನಂಬಿದ (24-29)

  • ಈ ಸುರುಳಿಯ ಉದ್ದೇಶ (30, 31)

 • 21

  • ಶಿಷ್ಯರಿಗೆ ಯೇಸು ಕಾಣಿಸ್ಕೊಂಡನು (1-14)

  • ಯೇಸು ಮೇಲೆ ಪ್ರೀತಿ ಇದೆ ಅಂತ ಹೇಳಿದ ಪೇತ್ರ (15-19)

   • “ನನ್ನ ಚಿಕ್ಕ ಕುರಿಗಳನ್ನ ಮೇಯಿಸು” (17)

  • ಪ್ರೀತಿಯ ಶಿಷ್ಯರ ಮುಂದಿನ ಭವಿಷ್ಯ (20-23)

  • ಕೊನೇ ಮಾತು (24, 25)