ಕೀರ್ತನೆ 133:1-3

  • ಒಂದಾಗಿದ್ದು ಐಕ್ಯರಾಗಿರೋದು

    • ಆರೋನನ ತಲೆ ಮೇಲೆ ಹೊಯ್ದ ತೈಲದ ತರ (2)

    • ಹೆರ್ಮೋನಿನ ಇಬ್ಬನಿ ತರ (3)

ಯಾತ್ರೆ ಗೀತೆ. ದಾವೀದನ ಕೀರ್ತನೆ. 133  ನೋಡಿ! ಸಹೋದರರು ಒಂದಾಗಿ ಒಗ್ಗಟ್ಟಿಂದ ಇರೋದುಎಷ್ಟೋ ಒಳ್ಳೇದು, ಎಷ್ಟೋ ಮನೋಹರ!+   ಅದು ಆರೋನನ ತಲೆ ಮೇಲೆ ಹೊಯ್ದ ಶ್ರೇಷ್ಠ ತೈಲದ ತರ ಇದೆ,+ಆ ತೈಲ ಅವನ ಗಡ್ಡದಿಂದ ಹರಿದು+ಅವನ ಬಟ್ಟೆಯ ಕೊರಳ ಪಟ್ಟಿ ತನಕ ಹೋಯ್ತು.   ಅದು ಚೀಯೋನ್‌ ಬೆಟ್ಟದ+ ಮೇಲಿಂದ ಇಳಿದು ಬರೋಹೆರ್ಮೋನಿನ+ ಇಬ್ಬನಿ ತರ ಇದೆ. ‘ಅಲ್ಲಿ ನನ್ನ ಆಶೀರ್ವಾದ ಇರಲಿ,ಹೌದು, ನಿತ್ಯಜೀವದ ಆಶೀರ್ವಾದ ಇರಲಿ’ ಅಂತ ಯೆಹೋವ ಆಜ್ಞೆ ಕೊಟ್ಟಿದ್ದಾನೆ.

ಪಾದಟಿಪ್ಪಣಿ