ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅರಣ್ಯಕಾಂಡ ಪುಸ್ತಕ

ಅಧ್ಯಾಯಗಳು

ಸಾರಾಂಶ

 • 1

  • ಸೈನ್ಯಕ್ಕೆ ಸೇರಿಸಿದ ಗಂಡಸ್ರ ಪಟ್ಟಿ (1-46)

  • ಸೈನ್ಯಕ್ಕೆ ಲೇವಿಯರ ಹೆಸ್ರು ಸೇರಿಸಲಿಲ್ಲ (47-51)

  • ಪಾಳೆಯದ ಸುವ್ಯವಸ್ಥಿತ ಏರ್ಪಾಡು (52-54)

 • 2

  • ಮೂರು ಮೂರು ಕುಲಗಳ ಪ್ರಕಾರ ಡೇರೆ (1-34)

   • ಪೂರ್ವದಲ್ಲಿ ಯೆಹೂದ ಕುಲದ ದಳ (3-9)

   • ದಕ್ಷಿಣದಲ್ಲಿ ರೂಬೇನ್‌ ಕುಲದ ದಳ (10-16)

   • ಮಧ್ಯದಲ್ಲಿ ಲೇವಿಯರ ದಳ (17)

   • ಪಶ್ಚಿಮದಲ್ಲಿ ಎಫ್ರಾಯೀಮ್‌ ಕುಲದ ದಳ (18-24)

   • ಉತ್ತರದಲ್ಲಿ ದಾನ್‌ ಕುಲದ ದಳ (25-31)

   • ಪಟ್ಟಿಯಾದ ಗಂಡಸ್ರ ಒಟ್ಟು ಸಂಖ್ಯೆ (32-34)

 • 3

  • ಆರೋನನ ಗಂಡು ಮಕ್ಕಳು (1-4)

  • ಸೇವೆಗಾಗಿ ಲೇವಿಯರ ಆಯ್ಕೆ (5-39)

  • ಮೊದಲ ಗಂಡು ಮಕ್ಕಳನ್ನ, ಪ್ರಾಣಿಗಳನ್ನ ಬಿಡಿಸೋದು (40-51)

 • 4

  • ಕೆಹಾತ್ಯರ ಕೆಲಸ (1-20)

  • ಗೇರ್ಷೋನ್ಯರ ಕೆಲಸ (21-28)

  • ಮೆರಾರೀಯರ ಕೆಲಸ (29-33)

  • ಪಟ್ಟಿಯ ಸಾರಾಂಶ (34-49)

 • 5

  • ಅಶುದ್ಧರು ಪಾಳೆಯದ ಹೊರಗಿರಬೇಕು (1-4)

  • ಪಾಪ ಒಪ್ಕೊಳ್ಳೋದು, ನಷ್ಟಭರ್ತಿ (5-10)

  • ವ್ಯಭಿಚಾರ ಸಂಶಯ ಬಂದಾಗ ನೀರಿಂದ ಪರೀಕ್ಷೆ (11-31)

 • 6

  • ನಾಜೀರನಾಗೋ ಹರಕೆ (1-21)

  • ಪುರೋಹಿತರ ಆಶೀರ್ವಾದ (22-27)

 • 7

  • ಪವಿತ್ರ ಡೇರೆಯ ಉದ್ಘಾಟಣೆಯ ಅರ್ಪಣೆಗಳು (1-89)

 • 8

  • ಆರೋನ ಏಳು ದೀಪಗಳನ್ನ ಹೊತ್ತಿಸಿದ (1-4)

  • ಲೇವಿಯರ ಶುದ್ಧೀಕರಣ ಮತ್ತು ಸೇವೆಯ ಆರಂಭ (5-22)

  • ಲೇವಿಯರ ಸೇವೆಗೆ ವಯಸ್ಸಿನ ಮಿತಿ (23-26)

 • 9

  • ಪಸ್ಕ ತಡವಾಗಿ ಆಚರಿಸೋ ಅವಕಾಶ (1-14)

  • ಪವಿತ್ರ ಡೇರೆಯ ಮೇಲೆ ಮೋಡ ಮತ್ತು ಬೆಂಕಿ (15-23)

 • 10

  • ಬೆಳ್ಳಿಯ ತುತ್ತೂರಿಗಳು (1-10)

  • ಸಿನಾಯಿಯಿಂದ ಹೊರಟಿದ್ದು (11-13)

  • ಹೊರಡಬೇಕಾದ ಕ್ರಮ (14-28)

  • ದಾರಿ ತೋರಿಸೋಕೆ ಹೋಬಾಬನನ್ನ ಕೇಳ್ಕೊಂಡ್ರು (29-34)

  • ಡೇರೆಗಳನ್ನ ಕಿತ್ತು ಹೊರಡುವಾಗ ಮೋಶೆಯ ಪ್ರಾರ್ಥನೆ (35, 36)

 • 11

  • ಗೊಣಗಿದಾಗ ದೇವರಿಂದ ಬೆಂಕಿ (1-3)

  • ಮಾಂಸಕ್ಕಾಗಿ ಜನ್ರ ಅಳು (4-9)

  • ತನ್ನಿಂದಾಗಲ್ಲ ಅಂತ ಮೋಶೆಗೆ ಅನಿಸಿದ್ದು (10-15)

  • 70 ಹಿರಿಯರಿಗೆ ಯೆಹೋವ ಪವಿತ್ರಶಕ್ತಿ ಕೊಟ್ಟನು (16-25)

  •  ಎಲ್ದಾದ್‌, ಮೇದಾದ್‌; ಯೆಹೋಶುವನಿಗೆ ಮೋಶೆಯ ಗೌರವದ ಬಗ್ಗೆ ಚಿಂತೆ (26-30)

  • ಲಾವಕ್ಕಿಗಳು; ಜನ್ರ ಅತಿ ಆಸೆಗೆ ಶಿಕ್ಷೆ (31-35)

 • 12

  • ಮಿರ್ಯಾಮ, ಆರೋನನಿಂದ ಮೋಶೆಗೆ ವಿರೋಧ (1-3)

   • ಮೋಶೆ ತುಂಬ ದೀನ ವ್ಯಕ್ತಿ (3)

  • ಯೆಹೋವ ಮೋಶೆಯ ಪರ ಮಾತಾಡಿದ್ದು (4-8)

  • ಮಿರ್ಯಾಮಗೆ ಕುಷ್ಠರೋಗ (9-16)

 • 13

  • 12 ಗೂಢಚಾರರು ಕಾನಾನಿಗೆ (1-24)

  • 10 ಗೂಢಚಾರರ ಕೆಟ್ಟ ವರದಿ (25-33)

 • 14

  • ಈಜಿಪ್ಟಿಗೆ ವಾಪಸ್‌ ಹೋಗೋಕೆ ಬಯಸಿದ ಜನ (1-10)

   • ಯೆಹೋಶುವ, ಕಾಲೇಬ ತಂದ ಒಳ್ಳೇ ವರದಿ (6-9)

  • ಯೆಹೋವನ ಕೋಪ, ಮೋಶೆಯ ಮನವಿ (11-19)

  • 40 ವರ್ಷ ಕಾಡಲ್ಲೇ ಇರಬೇಕು ಅನ್ನೋ ಶಿಕ್ಷೆ (20-38)

  • ಇಸ್ರಾಯೇಲ್ಯರಿಂದ ಅಮಾಲೇಕ್ಯರ ಸೋಲು (39-45)

 • 15

  • ಅರ್ಪಣೆಗಳ ಬಗ್ಗೆ ನಿಯಮಗಳು (1-21)

   • ಇಸ್ರಾಯೇಲ್ಯರಿಗೂ ವಿದೇಶಿಯರಿಗೂ ಒಂದೇ ನಿಯಮ (15, 16)

  • ಗೊತ್ತಿಲ್ಲದೆ ಮಾಡಿದ ಪಾಪಕ್ಕಾಗಿ ಅರ್ಪಣೆಗಳು (22-29)

  • ಬೇಕುಬೇಕಂತಾನೇ ಪಾಪ ಮಾಡಿದ್ರೆ ಸಿಗೋ ಶಿಕ್ಷೆ (30, 31)

  • ಸಬ್ಬತ್‌ ನಿಯಮ ಮುರಿದವನನ್ನ ಸಾಯಿಸಿದ್ರು (32-36)

  • ಬಟ್ಟೆಗಳಿಗೆ ಎಳೆಎಳೆಯಾದ ಅಂಚು ಇರಬೇಕು (37-41)

 • 16

  • ಕೋರಹ, ದಾತಾನ್‌, ಅಬೀರಾಮರ ದಂಗೆ (1-19)

  • ದಂಗೆಕೋರರಿಗೆ ಸಿಕ್ಕಿದ ಶಿಕ್ಷೆ (20-50)

 • 17

  • ಆರೋನನ ಕೋಲು ಮೊಗ್ಗುಬಿಡ್ತು (1-13)

 • 18

  • ಪುರೋಹಿತರ, ಲೇವಿಯರ ಕೆಲಸಗಳು (1-7)

  • ಪುರೋಹಿತರಿಗೆ ಸಿಗೋ ಪಾಲು (8-19)

   • ಉಪ್ಪಿನ ಒಪ್ಪಂದ (19)

  • ಲೇವಿಯರಿಗೆ ಸಿಗಬೇಕಾದ, ಅವರು ಕೊಡಬೇಕಾದ ಹತ್ತನೇ ಒಂದು ಭಾಗ (20-32)

 • 19

  • ಕೆಂಪು ಹಸು ಮತ್ತು ಶುದ್ಧೀಕರಣದ ನೀರು (1-22)

 • 20

  • ಕಾದೇಶಲ್ಲಿ ಮಿರ್ಯಾಮಳ ಮರಣ (1)

  • ಮೋಶೆ ಬಂಡೆಗೆ ಹೊಡೆದು ಮಾಡಿದ ಪಾಪ (2-13)

  • ಎದೋಮ್ಯರು ಇಸ್ರಾಯೇಲ್ಯರಿಗೆ ದಾಟೋಕೆ ಬಿಡಲಿಲ್ಲ (14-21)

  • ಆರೋನನ ಮರಣ (22-29)

 • 21

  • ಅರಾದಿನ ರಾಜನ ಸೋಲು (1-3)

  • ತಾಮ್ರದ ಹಾವು (4-9)

  • ಇಸ್ರಾಯೇಲ್ಯರು ಮೋವಾಬಿನ ಗಡಿಯಲ್ಲಿ ಪ್ರಯಾಣಿಸಿದ್ದು (10-20)

  • ಅಮೋರಿಯರ ರಾಜನಾದ ಸೀಹೋನನ ಸೋಲು (21-30)

  • ಅಮೋರಿಯರ ರಾಜನಾದ ಓಗನ ಸೋಲು (31-35)

 • 22

  • ಬಾಲಾಕ ಬಿಳಾಮನನ್ನ ಕರಿಸಿದ (1-21)

  • ಬಿಳಾಮನ ಕತ್ತೆ ಮಾತಾಡ್ತು (22-41)

 • 23

  • ಬಿಳಾಮನ 1ನೇ ಸಂದೇಶ (1-12)

  • ಬಿಳಾಮನ 2ನೇ ಸಂದೇಶ (13-30)

 • 24

  • ಬಿಳಾಮನ 3ನೇ ಸಂದೇಶ (1-11)

  • ಬಿಳಾಮನ 4ನೇ ಸಂದೇಶ (12-25)

 • 25

  • ಮೋವಾಬ್ಯ ಸ್ತ್ರೀಯರ ಜೊತೆ ಇಸ್ರಾಯೇಲ್ಯರ ಪಾಪ (1-5)

  • ಫೀನೆಹಾಸ ತಗೊಂಡ ಕ್ರಮ (6-18)

 • 26

  • ಇಸ್ರಾಯೇಲ್ಯ ಕುಲಗಳ 2ನೇ ಪಟ್ಟಿ (1-65)

 • 27

  • ಚಲ್ಪಹಾದನ ಹೆಣ್ಣು ಮಕ್ಕಳು (1-11)

  • ಮೋಶೆ ಬದ್ಲು ಯೆಹೋಶುವನ ನೇಮಕ (12-23)

 • 28

  • ಬೇರೆ ಬೇರೆ ಅರ್ಪಣೆಗಳ ವಿಧಾನಗಳು (1-31)

   • ಪ್ರತಿದಿನದ ಅರ್ಪಣೆಗಳು (1-8)

   • ಸಬ್ಬತ್‌ ದಿನದಲ್ಲಿ (9, 10)

   • ಪ್ರತಿ ತಿಂಗಳ ಅರ್ಪಣೆಗಳು (11-15)

   • ಪಸ್ಕ ಹಬ್ಬದ ದಿನದಲ್ಲಿ (16-25)

   • ವಾರಗಳ ಹಬ್ಬದ ಸಮಯದಲ್ಲಿ (26-31)

 •  29

  • ಬೇರೆ ಬೇರೆ ಅರ್ಪಣೆಗಳನ್ನ ಕೊಡೋ ವಿಧ (1-40)

   • ತುತ್ತೂರಿ ಊದೋ ದಿನ (1-6)

   • ಪ್ರಾಯಶ್ಚಿತ್ತ ದಿನ (7-11)

   • ಚಪ್ಪರಗಳ ಹಬ್ಬ (12-38)

 • 30

  • ಗಂಡಸ್ರ ಹರಕೆಗಳು (1, 2)

  • ಸ್ತ್ರೀಯರ, ಹೆಣ್ಣು ಮಕ್ಕಳ ಹರಕೆಗಳು (3-16)

 • 31

  • ಮಿದ್ಯಾನ್ಯರಿಗೆ ಸೇಡು ತೀರಿಸಿದ್ದು (1-12)

   • ಬಿಳಾಮನ ಸಾವು (8)

  • ಲೂಟಿಯ ಬಗ್ಗೆ ನಿರ್ದೇಶನ (13-54)

 • 32

  • ಯೋರ್ದನಿನ ಪೂರ್ವದಲ್ಲಿ ಕೊಟ್ಟ ಆಸ್ತಿ (1-42)

 • 33

  • ಕಾಡಲ್ಲಿ ಉಳ್ಕೊಂಡ ಸ್ಥಳಗಳು (1-49)

  • ಕಾನಾನನ್ನ ವಶ ಮಾಡೋಕೆ ನಿರ್ದೇಶನ (50-56)

 • 34

  • ಕಾನಾನಿನ ಗಡಿಗಳು (1-15)

  • ದೇಶವನ್ನ ಹಂಚೋಕೆ ನೇಮಿಸಲಾದ ಗಂಡಸ್ರು (16-29)

 • 35

  • ಲೇವಿಯರಿಗೆ ಪಟ್ಟಣಗಳು (1-8)

  • ಆಶ್ರಯ ನಗರಗಳು (9-34)

 • 36

  • ಸ್ತ್ರೀ ವಾರಸುದಾರರ ಮದುವೆಯ ಬಗ್ಗೆ ನಿಯಮ (1-13)