ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಬಿ12-ಎ

ಯೇಸುವಿನ ಭೂಜೀವನದ ಕೊನೇ ವಾರ (ಭಾಗ 1)

ನೈಸಾನ್‌ 8 (ಸಬ್ಬತ್‌)

ಸೂರ್ಯಾಸ್ತ (ಯೆಹೂದ್ಯರು ಸಾಮಾನ್ಯವಾಗಿ ದಿನವನ್ನ ಸೂರ್ಯಾ​ಸ್ತದಿಂದ ಸೂರ್ಯಾಸ್ತದ ತನಕ ಲೆಕ್ಕಮಾಡ್ತಿದ್ರು)

 • ಪಸ್ಕ ಹಬ್ಬಕ್ಕೆ ಆರು ದಿನ ಮುಂಚೆ ಬೇಥಾನ್ಯಕ್ಕೆ ಬಂದನು

ಸೂರ್ಯೋದಯ

ಸೂರ್ಯಾಸ್ತ

 ನೈಸಾನ್‌ 9

ಸೂರ್ಯಾಸ್ತ

 • ಕುಷ್ಠರೋಗಿ ಆಗಿರೋ ಸೀಮೋನನ ಜೊತೆ ಊಟ ಮಾಡಿದನು

 • ಮರಿಯಳು ಜಟಮಾಂಸಿ ತೈಲದಿಂದ ಯೇಸುವನ್ನ ಅಭಿಷೇಕಿಸಿದಳು

 • ಯೆಹೂದ್ಯರು ಯೇಸು ಮತ್ತು ಲಾಜರನನ್ನ ನೋಡೋಕೆ ಬಂದ್ರು

ಸೂರ್ಯೋದಯ

 • ವಿಜಯೋತ್ಸವದಿಂದ ಯೆರೂಸಲೇಮಿನ ಒಳಗೆ ಬಂದನು

 • ದೇವಾಲಯದಲ್ಲಿ ಕಲಿಸಿದನು

ಸೂರ್ಯಾಸ್ತ

ನೈಸಾನ್‌ 10

ಸೂರ್ಯಾಸ್ತ

 • ರಾತ್ರಿ ಬೇಥಾನ್ಯದಲ್ಲಿ ಉಳ್ಕೊಂಡನು

ಸೂರ್ಯೋದಯ

 • ಮುಂಜಾನೆ ಯೆರೂಸಲೇಮಿಗೆ ಹೋದನು

 • ದೇವಾಲಯವನ್ನ ಶುದ್ಧ ಮಾಡಿದನು

 • ಸ್ವರ್ಗದಿಂದ ಯೆಹೋವ ಮಾತಾಡಿದನು

ಸೂರ್ಯಾಸ್ತ

ನೈಸಾನ್‌ 11

ಸೂರ್ಯಾಸ್ತ

ಸೂರ್ಯೋದಯ

 • ಉದಾಹರಣೆಗಳನ್ನ ಬಳಸಿ ದೇವಾಲಯದಲ್ಲಿ ಕಲಿಸಿದನು

 • ಫರಿಸಾಯರನ್ನ ಖಂಡಿಸಿದನು

 • ವಿಧವೆ ಹಾಕಿದ ಕಾಣಿಕೆಯನ್ನ ಗಮನಿಸಿದನು

 • ಆಲಿವ್‌ ಗುಡ್ಡದ ಮೇಲಿದ್ದಾಗ ಯೆರೂಸಲೇಮ್‌ ನಾಶನದ ಬಗ್ಗೆ ಮತ್ತು ಭವಿಷ್ಯದಲ್ಲಿ ತಾನು ಮತ್ತೆ ಬರೋದರ ಬಗ್ಗೆ ಭವಿಷ್ಯ ಹೇಳಿದನು

ಸೂರ್ಯಾಸ್ತ