ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಿ14-ಎ

ಅಳತೆ ಮತ್ತು ಹಣ

 • ದ್ರವ ಅಳತೆ

 • ಕೋರ್‌ (10 ಬತ್‌ / 60 ಹಿನ್‌)

  220 ಲೀ

 • ಬತ್‌ (6 ಹಿನ್‌)

  22 ಲೀ

 • ಹಿನ್‌ (12 ಲೋಗ್‌)

  3.67 ಲೀ

 • ಲೋಗ್‌ (1⁄12 ಹಿನ್‌)

  0.31 ಲೀ

 • ಒಣ ಅಳತೆ

 • ಹೋಮೆರ್‌ (1 ಕೋರ್‌ / 10 ಏಫಾ)

  220 ಲೀ

 • ಏಫಾ (3 ಸೆಯಾ / 10 ಓಮೆರ್‌)

  22 ಲೀ

 • ಸೆಯಾ (31⁄3 ಓಮೆರ್‌)

  7.33 ಲೀ

 • ಓಮೆರ್‌ (14⁄5 ಕ್ಯಾಬ್‌)

  2.2 ಲೀ

 • ಕ್ಯಾಬ್‌

  1.22 ಲೀ

 • ಕ್ವಾರ್ಟ್‌

  1.08 ಲೀ

 • ಉದ್ದಳತೆ

 • ಉದ್ದ ಅಳತೆ ಕೋಲು (6 ಉದ್ದ ಮೊಳ)

  3.11 ಮೀ / 10.2 ಅಡಿ

 • ಅಳತೆ ಕೋಲು (6 ಮೊಳ)

  2.67 ಮೀ / 8.75 ಅಡಿ

 • ಮಾರುದ್ದ (ಫ್ಯಾದಮ್‌)

  1.8 ಮೀ / 6 ಅಡಿ

 • ಉದ್ದ ಮೊಳ (7 ಕೈಯಗಲ)

  51.8 ಸೆಂ.ಮೀ. / 20.4 ಇಂಚು

 • ಮೊಳ (2 ಗೇಣು / 6 ಕೈಯಗಲ)

  44.5 ಸೆಂ.ಮೀ. / 17.5 ಇಂಚು

 • ಚಿಕ್ಕ ಮೊಳ

  38 ಸೆಂ.ಮೀ. / 15 ಇಂಚು

 • 1 ರೋಮನ್‌ ಸ್ಟೇಡಿಯಂ

  1⁄8 ರೋಮನ್‌ ಮೈಲು=185 ಮೀ / 606.95 ಅಡಿ

 1. 1 ಬೆರಳುದಪ್ಪ (1⁄4 ಕೈಯಗಲ)

  1.85 ಸೆಂ.ಮೀ / 0.73 ಇಂಚು

 2. 2 ಕೈಯಗಲ (4 ಬೆರಳುದಪ್ಪ)

  7.4 ಸೆಂ.ಮೀ. / 2.9 ಇಂಚು

 3. 3 ಗೇಣು (3 ಕೈಯಗಲ)

  22.2 ಸೆಂ.ಮೀ. / 8.75 ಇಂಚು