ಎ7-ಡಿ
ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು-ಗಲಿಲಾಯದಲ್ಲಿ ಯೇಸು ಮಾಡಿದ ಸೇವೆ (ಭಾಗ 2)
|
ಸಮಯ |
ಸ್ಥಳ |
ಘಟನೆ |
ಮತ್ತಾಯ |
ಮಾರ್ಕ |
ಲೂಕ |
ಯೋಹಾನ |
|---|---|---|---|---|---|---|
|
31 ಅಥವಾ 32 |
ಕಪೆರ್ನೌಮ್ ಪ್ರದೇಶ |
ದೇವರ ಆಳ್ವಿಕೆ ಬಗ್ಗೆ ಯೇಸು ಉದಾಹರಣೆಗಳನ್ನ ಕೊಟ್ಟನು |
||||
|
ಗಲಿಲಾಯ ಸಮುದ್ರ |
ದೋಣಿಯಲ್ಲಿದ್ದು ಬಿರುಗಾಳಿ ಶಾಂತ ಮಾಡಿದನು |
|||||
|
ಗದರ ಪ್ರದೇಶ |
ಕೆಟ್ಟ ದೇವದೂತರು ಹಂದಿಗಳ ಒಳಗೆ ಸೇರಿಕೊಳ್ಳೋಕೆ ಬಿಟ್ಟನು |
|||||
|
ಬಹುಶಃ ಕಪೆರ್ನೌಮ್ |
ರಕ್ತಸ್ರಾವ ರೋಗ ಇದ್ದ ಸ್ತ್ರೀಯನ್ನ ವಾಸಿಮಾಡಿದನು; ಯಾಯೀರನ ಮಗಳಿಗೆ ಮತ್ತೆ ಜೀವ ಕೊಟ್ಟನು |
|||||
|
ಕಪೆರ್ನೌಮ್ (?) |
ಕುರುಡನನ್ನ, ಮೂಕನನ್ನ ವಾಸಿಮಾಡಿದನು |
|||||
|
ನಜರೇತ್ |
ಸ್ವಂತ ಊರಲ್ಲಿ ಮತ್ತೆ ತಿರಸ್ಕಾರ |
|||||
|
ಗಲಿಲಾಯ |
ಗಲಿಲಾಯಕ್ಕೆ ಮೂರನೇ ಪ್ರಯಾಣ; ಅಪೊಸ್ತಲರನ್ನ ಸಾರೋಕೆ ಕಳಿಸಿ ಸೇವೆ ಜಾಸ್ತಿ ಮಾಡಿದನು |
|||||
|
ತಿಬೇರಿಯ |
ಹೆರೋದ ಯೋಹಾನನ ತಲೆ ಕಡಿಸಿದ; ಯೇಸುಗೆ ಹೆರೋದ ಹೆದರಿದ |
|||||
|
32, ಪಸ್ಕ ಹಬ್ಬಕ್ಕೆ ಸ್ವಲ್ಪ ಮುಂಚೆ (ಯೋಹಾ 6:4) |
ಕಪೆರ್ನೌಮ್ (?); ಗಲಿಲಾಯ ಸಮುದ್ರದ ಈಶಾನ್ಯ ದಿಕ್ಕು |
ಸಿಹಿಸುದ್ದಿ ಸಾರಿ ಅಪೊಸ್ತಲರು ವಾಪಸ್ ಬಂದ್ರು; ಯೇಸು 5,000 ಗಂಡಸ್ರಿಗೆ ಊಟ ಕೊಟ್ಟನು |
||||
|
ಗಲಿಲಾಯ ಸಮುದ್ರದ ಈಶಾನ್ಯ ದಿಕ್ಕು; ಗೆನೆಜರೇತ್ |
ಯೇಸುವನ್ನ ರಾಜನಾಗಿ ಮಾಡೋಕೆ ಜನ್ರ ಪ್ರಯತ್ನ; ಸಮುದ್ರದ ಮೇಲೆ ನಡೆದನು; ತುಂಬ ಜನ್ರನ್ನ ವಾಸಿಮಾಡಿದನು |
|||||
|
ಕಪೆರ್ನೌಮ್ |
ತಾನು “ಜೀವದ ರೊಟ್ಟಿ” ಅಂದನು; ತುಂಬ ಜನ ತಪ್ಪಾಗಿ ಅರ್ಥ ಮಾಡ್ಕೊಂಡು ಬಿಟ್ಟುಹೋದ್ರು |
|||||
|
32, ಪಸ್ಕ ಆದ್ಮೇಲೆ |
ಬಹುಶಃ ಕಪೆರ್ನೌಮ್ |
ಮಾನವ ಸಂಪ್ರದಾಯಗಳನ್ನ ಖಂಡಿಸಿದನು |
||||
|
ಫೊಯಿನಿಕೆ; ದೆಕಪೊಲಿ |
ಸಿರಿಯ ದೇಶದ ಫೊಯಿನಿಕೆ ಪ್ರದೇಶದ ಸ್ತ್ರೀಯ ಮಗಳನ್ನ ವಾಸಿಮಾಡಿದನು; 4,000 ಗಂಡಸ್ರಿಗೆ ಊಟ ಕೊಟ್ಟನು |
|||||
|
ಮಗದಾನ |
ಯೋನನಿಗಾದ ಅದ್ಭುತ ಬಿಟ್ಟು ಬೇರೆ ಅದ್ಭುತ ನೋಡಲ್ಲ |

