ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಎ7-ಸಿ

ಯೇಸುವಿನ ಜೀವನದಲ್ಲಿ ನಡೆದ ಮುಖ್ಯ ಘಟನೆಗಳು-ಗಲಿಲಾಯದಲ್ಲಿ ಯೇಸು ಮಾಡಿದ ಸೇವೆ (ಭಾಗ 1)

ಸಮಯ

ಸ್ಥಳ

ಘಟನೆ

ಮತ್ತಾಯ

ಮಾರ್ಕ

ಲೂಕ

ಯೋಹಾನ

30

ಗಲಿಲಾಯ

“ಸ್ವರ್ಗದ ಆಳ್ವಿಕೆ ಹತ್ರ ಇದೆ” ಅಂತ ಯೇಸು ಮೊದಲನೇ ಸಲ ಹೇಳಿದನು

4:17

1:14, 15

4:14, 15

4:44, 45

ಕಾನಾ; ನಜರೇತ್‌; ಕಪೆರ್ನೌಮ್‌

ಅಧಿಕಾರಿಯ ಮಗನನ್ನ ವಾಸಿಮಾಡಿದನು; ಯೆಶಾಯನ ಸುರುಳಿಯನ್ನ ಓದಿದನು; ಕಪೆರ್ನೌಮಿಗೆ ಹೋದನು

4:13-16

 

4:16-31

4:46-54

ಕಪೆರ್ನೌಮ್‌, ಗಲಿಲಾಯ ಸಮುದ್ರದ ಹತ್ರ

ಸೀಮೋನ, ಅಂದ್ರೆಯ, ಯಾಕೋಬ, ಯೋಹಾನನನ್ನ ತನ್ನ ಶಿಷ್ಯರಾಗೋಕೆ ಕರೆದನು

4:18-22

1:16-20

5:1-11

 

ಕಪೆರ್ನೌಮ್‌

ಸೀಮೋನನ ಅತ್ತೆಯನ್ನ, ಬೇರೆಯವ್ರನ್ನ ವಾಸಿಮಾಡಿದನು

8:14-17

1:21-34

4:31-41

 

ಗಲಿಲಾಯ

ಆ ನಾಲ್ಕು ಶಿಷ್ಯರ ಜೊತೆ ಗಲಿಲಾಯದಲ್ಲಿ ಮೊದಲ ಪ್ರಯಾಣ

4:23-25

1:35-39

4:42, 43

 

ಕುಷ್ಠರೋಗಿಯನ್ನ ವಾಸಿಮಾಡಿದನು; ಜನ್ರ ಗುಂಪು ಹಿಂದೆ ಬಂತು

8:1-4

1:40-45

5:12-16

 

ಕಪೆರ್ನೌಮ್‌

ಲಕ್ವ ಹೊಡೆದ ರೋಗಿಯನ್ನ ಗುಣಮಾಡಿದನು

9:1-8

2:1-12

5:17-26

 

ಮತ್ತಾಯನನ್ನ ಕರೆದನು; ತೆರಿಗೆ ವಸೂಲಿ ಮಾಡುವವರ ಜೊತೆ ಊಟ ಮಾಡಿದನು; ಉಪವಾಸದ ಬಗ್ಗೆ ಪ್ರಶ್ನೆ

9:9-17

2:13-22

5:27-39

 

ಯೂದಾಯ

ಸಭಾಮಂದಿರಗಳಲ್ಲಿ ಸಾರಿದನು

   

4:44

 

31, ಪಸ್ಕ ಹಬ್ಬ

ಯೆರೂಸಲೇಮ್‌

ಬೇತ್ಸಥಾದಲ್ಲಿ ರೋಗಿಯನ್ನ ವಾಸಿ ಮಾಡಿದನು; ಯೆಹೂದ್ಯರು ಆತನನ್ನ ಕೊಲ್ಲೋಕೆ ಪ್ರಯತ್ನಿಸಿದ್ರು

     

5:1-47

ಯೆರೂಸಲೇಮಿಂದ ವಾಪಸ್‌ (?)

ಸಬ್ಬತ್‌ ದಿನ ಶಿಷ್ಯರು ತೆನೆಗಳನ್ನ ಕಿತ್ರು; ಯೇಸು “ಸಬ್ಬತ್ತಿನ ಒಡೆಯ”

12:1-8

2:23-28

6:1-5

 

ಗಲಿಲಾಯ; ಗಲಿಲಾಯ ಸಮುದ್ರ

ಸಬ್ಬತ್‌ ದಿನ ಒಬ್ಬನ ಕೈಯನ್ನ ವಾಸಿಮಾಡಿದನು; ಜನ್ರ ಗುಂಪು ಹಿಂಬಾಲಿಸ್ತು; ತುಂಬ ಜನ್ರನ್ನ ವಾಸಿಮಾಡಿದನು

12:9-21

3:1-12

6:6-11

 

ಕಪೆರ್ನೌಮಿನ ಹತ್ರದ ಬೆಟ್ಟ

12 ಅಪೊಸ್ತಲರನ್ನ ಆಯ್ಕೆಮಾಡಿದನು

 

3:13-19

6:12-16

 

ಕಪೆರ್ನೌಮ್‌ ಹತ್ರ

ಬೆಟ್ಟದ ಭಾಷಣ ಕೊಟ್ಟನು

5:1–7:29

 

6:17-49

 

ಕಪೆರ್ನೌಮ್‌

ಶತಾಧಿಪತಿಯ ಆಳನ್ನ ವಾಸಿಮಾಡಿದನು

8:5-13

 

7:1-10

 

ನಾಯಿನ್‌

ವಿಧವೆಯ ಮಗನನ್ನ ಮತ್ತೆ ಬದುಕಿಸಿದನು

   

7:11-17

 

ತಿಬೇರಿಯ; ಗಲಿಲಾಯ (ನಾಯಿನ್‌ ಅಥವಾ ಅದ್ರ ಪಕ್ಕದಲ್ಲಿ)

ಯೋಹಾನ ಶಿಷ್ಯರನ್ನ ಯೇಸುವಿನ ಹತ್ರ ಕಳಿಸಿದನು; ಮಕ್ಕಳಿಗೆ ಸತ್ಯ ಹೇಳಿದ್ದೀಯ; ಮೃದು ನೊಗ

11:2-30

 

7:18-35

 

ಗಲಿಲಾಯ (ನಾಯಿನ್‌ ಅಥವಾ ಅದ್ರ ಪಕ್ಕದಲ್ಲಿ)

ವೇಶ್ಯೆಯಾಗಿದ್ದ ಸ್ತ್ರೀ ಯೇಸು ಕಾಲಿಗೆ ತೈಲ ಹಚ್ಚಿದಳು; ಸಾಲಗಾರರ ಉದಾಹರಣೆ

   

7:36-50

 

ಗಲಿಲಾಯ

ಸಾರೋಕೆ 2 ನೇ ಪ್ರಯಾಣ​—12 ಅಪೊಸ್ತಲರ ಜೊತೆ

   

8:1-3

 

ಕೆಟ್ಟ ದೇವದೂತರನ್ನ ಬಿಡಿಸಿದನು; ಕ್ಷಮೆ ಇಲ್ಲದ ಪಾಪ

12:22-37

3:19-30

   

ಯೋನನಿಗಾದ ಅದ್ಭುತ ಬಿಟ್ಟು ಬೇರೆ ಅದ್ಭುತ ನೋಡಲ್ಲ

12:38-45

     

ಆತನ ಅಮ್ಮ ಮತ್ತು ತಮ್ಮಂದಿರು ಬಂದ್ರು; ಶಿಷ್ಯರೇ ತನ್ನ ಸಂಬಂಧಿಕರು ಅಂತ ಹೇಳಿದನು

12:46-50

3:31-35

8:19-21