ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 12

ಸತ್ತು ಹೋದವರನ್ನ ಮತ್ತೆ ನೋಡಕ್ಕಾಗುತ್ತಾ?

“ನಾನು ಹೇಳೋದನ್ನ ಕೇಳಿ ಆಶ್ಚರ್ಯ ಪಡಬೇಡಿ. ಒಂದು ಸಮಯ ಬರುತ್ತೆ, ಆಗ ಸಮಾಧಿಗಳಲ್ಲಿ ಇರೋರೆಲ್ಲ ಆತನ ಸ್ವರ ಕೇಳಿ ಜೀವಂತ ಎದ್ದು ಬರ್ತಾರೆ.”

ಯೋಹಾನ 5:​28, 29

“ನೀತಿವಂತರು ಮತ್ತು ಅನೀತಿವಂತರು ಮತ್ತೆ ಬದುಕೋ ತರ ದೇವರು ಮಾಡ್ತಾನೆ.”

ಅಪೊಸ್ತಲರ ಕಾರ್ಯ 24:15

“ಸಿಂಹಾಸನದ ಮುಂದೆ ಸತ್ತವರು ನಿಂತಿರೋದನ್ನ ನೋಡ್ದೆ. ಅವ್ರಲ್ಲಿ ದೊಡ್ಡವರು, ಚಿಕ್ಕವರು ಇದ್ರು. ಆಗ ದೇವರು ಸುರುಳಿಗಳನ್ನ ತೆರೆದನು. ಆಮೇಲೆ ಇನ್ನೊಂದು ಸುರುಳಿಯನ್ನ ದೇವರು ತೆರೆದನು. ಅದು ಜೀವದ ಸುರುಳಿ. ಸುರುಳಿಗಳಲ್ಲಿ ಇದ್ದ ವಿಷ್ಯಗಳ ಆಧಾರದ ಮೇಲೆ ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಆತನು ಸತ್ತವ್ರಿಗೆ ನ್ಯಾಯತೀರ್ಪು ಕೊಟ್ಟನು. ಸಮುದ್ರ ತನ್ನೊಳಗೆ ಇದ್ದ ಸತ್ತವ್ರನ್ನ ಒಪ್ಪಿಸ್ತು. ಸಾವು ಮತ್ತು ಸಮಾಧಿನೂ ಸತ್ತವ್ರನ್ನ ಒಪ್ಪಿಸಿದ್ವು. ಅವರವರು ಮಾಡಿದ ಕೆಲಸಕ್ಕೆ ತಕ್ಕ ಹಾಗೆ ಎಲ್ರಿಗೂ ನ್ಯಾಯತೀರ್ಪು ಆಯ್ತು.”

ಪ್ರಕಟನೆ 20:​12, 13