ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 9

ಮನುಷ್ಯರಿಗೆ ಯಾಕೆ ಇಷ್ಟೊಂದು ಕಷ್ಟ?

“ವೇಗದ ಓಟಗಾರ ಯಾವಾಗ್ಲೂ ಗೆಲ್ಲಲ್ಲ, ಶೂರರಿಗೆ ಯಾವಾಗ್ಲೂ ಜಯ ಸಿಗಲ್ಲ, ವಿವೇಕಿಗಳಿಗೆ ಆಹಾರ ಯಾವಾಗ್ಲೂ ಸಿಗಲ್ಲ, ಬುದ್ಧಿವಂತರ ಹತ್ರ ಸಿರಿಸಂಪತ್ತು ಯಾವಾಗಲೂ ಇರಲ್ಲ, ಜ್ಞಾನಿಗಳಿಗೆ ಯಶಸ್ಸು ಯಾವಾಗ್ಲೂ ಸಿಗಲ್ಲ. ಯಾಕಂದ್ರೆ ನೆನಸದ ಸಮಯದಲ್ಲಿ ಅನಿರೀಕ್ಷಿತ ಘಟನೆಗಳು ಎಲ್ರ ಜೀವನದಲ್ಲೂ ನಡಿಯುತ್ತೆ.”

ಪ್ರಸಂಗಿ 9:​11

“ಒಬ್ಬ ಮನುಷ್ಯನಿಂದ ಪಾಪ ಲೋಕದೊಳಗೆ ಬಂತು, ಪಾಪದಿಂದ ಸಾವು ಬಂತು. ಎಲ್ಲ ಮನುಷ್ಯರು ಪಾಪಮಾಡಿದ್ರಿಂದ ಎಲ್ರೂ ಸಾಯ್ತಾರೆ.”

ರೋಮನ್ನರಿಗೆ 5:12

“ಸೈತಾನ ಹಾಳುಮಾಡಿರೋ ಕೆಲಸಗಳನ್ನ ಸರಿ ಮಾಡೋಕಂತಾನೇ ದೇವರ ಮಗ ಬಂದನು.”

1 ಯೋಹಾನ 3:8

“ಇಡೀ ಲೋಕ ಸೈತಾನನ ಕೈಯಲ್ಲಿದೆ.”

1 ಯೋಹಾನ 5:19