ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 4

ಬೈಬಲ್‌ ವಿಜ್ಞಾನದ ಬಗ್ಗೆ ಹೇಳೋ ವಿಷ್ಯಗಳು ಸರಿಯಾಗಿದ್ಯಾ?

“ಆತನು ಆಕಾಶವನ್ನ ಖಾಲಿ ಜಾಗದ ಮೇಲೆ ಹರಡಿದ್ದಾನೆ, ಭೂಮಿಯನ್ನ ಯಾವ ಆಧಾರನೂ ಇಲ್ಲದೆ ತೂಗು ಹಾಕಿದ್ದಾನೆ.”

ಯೋಬ 26:7

“ನದಿಗಳೆಲ್ಲಾ ಸಮುದ್ರಕ್ಕೆ ಹರಿದು ಹೋಗುತ್ತೆ, ಆದ್ರೂ ಸಮುದ್ರ ತುಂಬಲ್ಲ. ಅವು ಎಲ್ಲಿಂದ ಹರಿದು ಬಂದ್ವೋ ಆ ಸ್ಥಳಕ್ಕೇ ವಾಪಸ್‌ ಹೋಗ್ತವೆ ಮತ್ತೆ ಅಲ್ಲಿಂದ ಹರಿತವೆ.”

ಪ್ರಸಂಗಿ 1:​7

“ಭೂಗೋಳದ ಮೇಲೆ ದೇವರು ವಾಸಿಸ್ತಾನೆ.”

ಯೆಶಾಯ 40:22