ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 20

ಜಾಸ್ತಿ ಪ್ರಯೋಜನ ಸಿಗಬೇಕಂದ್ರೆ ಬೈಬಲನ್ನ ಹೇಗೆ ಓದಬೇಕು?

ಬೈಬಲನ್ನ ತೆರೆದು ಓದುವಾಗ ಈ ಪ್ರಶ್ನೆಗಳನ್ನ ಕೇಳ್ಕೊಳ್ಳಿ:

ಇದು ಯೆಹೋವ ದೇವರ ಬಗ್ಗೆ ನನಗೇನು ತಿಳಿಸುತ್ತೆ?

ಇದಕ್ಕೂ ಬೈಬಲಿನ ಮುಖ್ಯ ಸಂದೇಶಕ್ಕೂ ಏನು ಸಂಬಂಧ?

ಇದನ್ನ ನನ್ನ ಜೀವನದಲ್ಲಿ ಅನ್ವಯಿಸೋದು ಹೇಗೆ?

ಬೇರೆಯವ್ರಿಗೆ ಸಹಾಯ ಮಾಡೋಕೆ ಈ ವಚನಗಳನ್ನ ಹೇಗೆ ಬಳಸ್ಲಿ?

“ನಿನ್ನ ವಾಕ್ಯ ನನ್ನ ಕಾಲಿಗೆ ದೀಪ, ನನ್ನ ದಾರಿಗೆ ಬೆಳಕು.”

ಕೀರ್ತನೆ 119:105