ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 13

ಕೆಲಸದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

“ತನ್ನ ಕೆಲಸದಲ್ಲಿ ನಿಪುಣನಾಗಿರೋ ವ್ಯಕ್ತಿಯನ್ನ ನೋಡಿದ್ದೀಯಾ? ಅವನು ಸಾಮಾನ್ಯ ಜನ್ರ ಮುಂದೆ ಅಲ್ಲ, ರಾಜರ ಮುಂದೆ ನಿಲ್ತಾನೆ.”

ಜ್ಞಾನೋಕ್ತಿ 22:29

“ಕಳ್ಳತನ ಮಾಡುವವನು ಇನ್ಮುಂದೆ ಕಳ್ಳತನ ಮಾಡದೆ ಇರಲಿ. ಕೈಯಾರೆ ಕಷ್ಟಪಟ್ಟು ನಿಯತ್ತಿಂದ ದುಡೀಲಿ. ಆಗ ಕಷ್ಟದಲ್ಲಿ ಇರುವವ್ರಿಗೆ ಸಹಾಯ ಮಾಡಕ್ಕಾಗುತ್ತೆ.”

ಎಫೆಸ 4:28

“ಪ್ರತಿಯೊಬ್ಬನು ತಿನ್ಲಿ, ಕುಡಿಲಿ, ತನ್ನೆಲ್ಲ ಶ್ರಮದ ಕೆಲಸದಲ್ಲಿ ಸಂತೋಷ ಪಡಿಲಿ. ಇದು ದೇವರ ಉಡುಗೊರೆ.”

ಪ್ರಸಂಗಿ 3:13