2024ರ ‘ಸಿಹಿಸುದ್ದಿ ಸಾರಿ!’ ಅಧಿವೇಶನ ಕಾರ್ಯಕ್ರಮ

ಶುಕ್ರವಾರ

ಶುಕ್ರವಾರದ ಕಾರ್ಯಕ್ರಮ ಲೂಕ 2:10ರ ಮೇಲೆ ಆಧರಿಸಿದೆ—“ಸಿಹಿಸುದ್ದಿ . . . ಜನ್ರಿಗೆಲ್ಲ ತುಂಬ ಖುಷಿ ತರುತ್ತೆ.”

ಶನಿವಾರ

ಶನಿವಾರದ ಕಾರ್ಯಕ್ರಮ ಕೀರ್ತನೆ 96:2ರ ಮೇಲೆ ಆಧರಿಸಿದೆ—“ಆತನ ರಕ್ಷಣೆಯ ಕೆಲಸಗಳ ಬಗ್ಗೆ ಪ್ರತಿದಿನ ಸಿಹಿಸುದ್ದಿ ಸಾರಿ!”

ಭಾನುವಾರ

ಭಾನುವಾರದ ಕಾರ್ಯಕ್ರಮ ಮತ್ತಾಯ 24:14ರ ಮೇಲೆ ಆಧರಿಸಿದೆ—“ಆಮೇಲೆ ಅಂತ್ಯ ಬರುತ್ತೆ.”

ನಿಮ್ಮ ಮಾಹಿತಿಗಾಗಿ

ಅಧಿವೇಶನಕ್ಕೆ ಬರುವವ್ರಿಗೆ ಸಹಾಯವಾಗೋ ಮಾಹಿತಿ.

ನಿಮಗೆ ಇವೂ ಇಷ್ಟ ಆಗಬಹುದು

ನಮ್ಮ ಬಗ್ಗೆ

2024ರ ‘ಸಿಹಿಸುದ್ದಿ ಸಾರಿ!’ ಅಧಿವೇಶನಕ್ಕೆ ಹಾಜರಾಗಿ

ಯೆಹೋವನ ಸಾಕ್ಷಿಗಳ ಮೂರು ದಿನದ ಅಧಿವೇಶನಕ್ಕೆ ಹಾಜರಾಗಲು ನಾವು ನಿಮ್ಮನ್ನ ಆಮಂತ್ರಿಸುತ್ತೇವೆ.

ಅಧಿವೇಶನಗಳು

ನಿಮಗೆ ಸ್ವಾಗತ: ‘ಸಿಹಿಸುದ್ದಿ ಸಾರಿ!’ 2024ರ ಯೆಹೋವನ ಸಾಕ್ಷಿಗಳ ಅಧಿವೇಶನ

ಯೆಹೋವನ ಸಾಕ್ಷಿಗಳ ಮೂರು ದಿನದ ಅಧಿವೇಶನಕ್ಕೆ ಹಾಜರಾಗಲು ನಿಮ್ಮನ್ನು ಆಮಂತ್ರಿಸುತ್ತೇವೆ.

ಅಧಿವೇಶನಗಳು

ಬೈಬಲ್‌ ಡ್ರಾಮಾ ಟ್ರೈಲರ್‌: ಲೋಕದ ನಿಜವಾದ ಬೆಳಕು

ಯೇಸು ತಿಳಿಸಿದ ಸಿಹಿಸುದ್ದಿ ಅನ್ನೋ ಡ್ರಾಮಾದ ಮೊದಲನೇ ಸಂಚಿಕೆಯ ಟ್ರೈಲರ್‌ನ ನೋಡಿ. ಈ ಸಂಚಿಕೆಯನ್ನ 2024ರ ಅಧಿವೇಶನದಲ್ಲಿ ತೋರಿಸಲಾಗುತ್ತೆ.