2020ರ ಅಧಿವೇಶನ ಕಾರ್ಯಕ್ರಮ

ಯಾವಾಗಲೂ ಖುಷಿಯಾಗಿರಿ!ಯೆಹೋವನ ಸಾಕ್ಷಿಗಳ 2020ರ ಅಧಿವೇಶನ.

ಶುಕ್ರವಾರ

ಶುಕ್ರವಾರದ ಕಾರ್ಯಕ್ರಮ ಫಿಲಿಪ್ಪಿ 4:4ರಿಂದ ತೆಗೆದುಕೊಳ್ಳಲಾಗಿದೆ—“ಯಾವಾಗಲೂ ಕರ್ತನಲ್ಲಿ ಹರ್ಷಿಸಿರಿ. ಹರ್ಷಿಸಿರಿ ಎಂದು ಮತ್ತೊಮ್ಮೆ ಹೇಳುತ್ತೇನೆ.”

ಶನಿವಾರ

ಶನಿವಾರದ ಕಾರ್ಯಕ್ರಮ ಕೀರ್ತನೆ 105:3ರಿಂದ ತೆಗೆದುಕೊಳ್ಳಲಾಗಿದೆ—“ಆತನ ಪರಿಶುದ್ಧನಾಮದಲ್ಲಿ ಹಿಗ್ಗಿರಿ; ಯೆಹೋವನ ದರ್ಶನವನ್ನು ಕೋರುವವರ ಹೃದಯವು ಹರ್ಷಿಸಲಿ”

ಭಾನುವಾರ

ಭಾನುವಾರದ ಕಾರ್ಯಕ್ರಮ ಕೀರ್ತನೆ 37:4ರಿಂದ ತೆಗೆದುಕೊಳ್ಳಲಾಗಿದೆ—“ಆಗ ಯೆಹೋವನಲ್ಲಿ ಸಂತೋಷಿಸುವಿ; ಮತ್ತು ಆತನು ನಿನ್ನ ಇಷ್ಟಾರ್ಥಗಳನ್ನು ನೆರವೇರಿಸುವನು”

ನಿಮ್ಮ ಮಾಹಿತಿಗಾಗಿ

ಅಧಿವೇಶನ ಹಾಜರಾಗುವವರಿಗೆ ಸಹಾಯಕರ ಮಾಹಿತಿ.