2019-2020 ರ ಸಮ್ಮೇಳನದ ಕಾರ್ಯಕ್ರಮ—ಸಂಚರಣ ಮೇಲ್ವಿಚಾರಕನೊಂದಿಗೆ

ನಿಮ್ಮ ಪ್ರದೇಶದಲ್ಲಿ ನಡೆಯುವ ಯೆಹೋವನ ಸಾಕ್ಷಿಗಳ ಸಮ್ಮೇಳನವನ್ನು ಆನಂದಿಸಲು ಈ ಕಾರ್ಯಕ್ರಮವನ್ನು ಉಪಯೋಗಿಸಿ. ಸಮ್ಮೇಳನದ ಶೀರ್ಷಿಕೆ “ಪ್ರೀತಿ ಪ್ರೋತ್ಸಾಹಿಸುತ್ತೆ.”

“ ಪ್ರೀತಿ ಪ್ರೋತ್ಸಾಹಿಸುತ್ತೆ”

ಪ್ರೀತಿ ಜ್ಞಾನಕ್ಕಿಂತ ಯಾಕೆ ಶ್ರೇಷ್ಠ, ನಾವು ಮಾಡೋ ಎಲ್ಲದರಲ್ಲೂ ಯಾಕೆ ಪ್ರೀತಿ ಇರಬೇಕು ಅಂತ ಈ ಸಮ್ಮೇಳನ ವಿವರಿಸುತ್ತೆ.

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಈ ಪ್ರಶ್ನೆಗಳಿಗೆ ಉತ್ತರವನ್ನು ಈ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.