2019-2020 ರ ಸಮ್ಮೇಳನ ಕಾರ್ಯಕ್ರಮ—ಶಾಖಾ ಕಛೇರಿ ಪ್ರತಿನಿಧಿಯೊಂದಿಗೆ

ಸಮ್ಮೇಳನದ ಕಾರ್ಯಕ್ರಮ ಪಟ್ಟಿಯಲ್ಲಿ ಶಾಖಾ ಕಛೇರಿ ಪ್ರತಿನಿಧಿಯ ಭಾಷಣಗಳ ಬಗ್ಗೆ ನೋಡಿ. ಈ ಸಮ್ಮೇಳನದ ಮುಖ್ಯ ವಿಷಯ “ಪೂರ್ಣ ಹೃದಯದಿಂದ ಯೆಹೋವನನ್ನು ಪ್ರೀತಿಸಿ.”

ಪೂರ್ಣ ಹೃದಯದಿಂದ ಯೆಹೋವನನ್ನು ಪ್ರೀತಿಸಿ

ಯೆಹೋವನನ್ನ ಇನ್ನೂ ಹೆಚ್ಚು ಪ್ರೀತಿಸಲು ಮತ್ತು ನಿಸ್ವಾರ್ಥ ಪ್ರೀತಿಯನ್ನು ತೋರಿಸಲು ಈ ಕಾರ್ಯಕ್ರಮ ನಮ್ಮನ್ನು ಪ್ರೋತ್ಸಾಹಿಸುತ್ತೆ.

ಈ ಪ್ರಶ್ನೆಗಳಿಗೆ ಉತ್ತರ ತಿಳಿಯಿರಿ

ಸಮ್ಮೇಳನದಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಸಿಗುವುದು.