ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 8ಬಿ

ಮೆಸ್ಸೀಯನ ಬಗ್ಗೆ ಇರೋ ಮೂರು ಭವಿಷ್ಯವಾಣಿಗಳು

ಮೆಸ್ಸೀಯನ ಬಗ್ಗೆ ಇರೋ ಮೂರು ಭವಿಷ್ಯವಾಣಿಗಳು

1. “ಆಳೋ ಹಕ್ಕಿರೋನು” (ಯೆಹೆಜ್ಕೇಲ 21:25-27)

ಅನ್ಯ ಜನಾಂಗಗಳ ಸಮಯ (ಕ್ರಿ.ಪೂ. 607–ಕ್ರಿ.ಶ. 1914)

 1. ಕ್ರಿ.ಪೂ. 607​—ಚಿದ್ಕೀಯನನ್ನ ಸಿಂಹಾಸನದಿಂದ ತಳ್ಳಿಹಾಕಲಾಯ್ತು

 2. ಕ್ರಿ.ಶ. 1914​—“ಆಳೋ ಹಕ್ಕಿರೋ” ಯೇಸು ಕ್ರಿಸ್ತನು ದೇವರ ರಾಜ್ಯದ ರಾಜನಾದನು. ಹೀಗೆ ಅವನು ಕುರುಬ ಮತ್ತು ರಾಜನಾದನು

ಅಧ್ಯಾಯ 8, ಪ್ಯಾರ 12-15ಕ್ಕೆ ವಾಪಸ್‌ ಹೋಗಿ

 2. “ನನ್ನ ಸೇವಕ . . . ಅವುಗಳ ಕುರುಬನಾಗಿದ್ದು ಅವುಗಳನ್ನ ಮೇಯಿಸ್ತಾನೆ” (ಯೆಹೆಜ್ಕೇಲ 34:22-24)

ಕೊನೇ ದಿನಗಳು (ಕ್ರಿ.ಶ. 1914–ಹರ್ಮಗೆದ್ದೋನಿನ ನಂತರ)

 1. ಕ್ರಿ.ಶ. 1914​—“ಆಳೋ ಹಕ್ಕಿರೋ” ಯೇಸು ಕ್ರಿಸ್ತನು ದೇವರ ರಾಜ್ಯದ ರಾಜನಾದನು. ಹೀಗೆ ಅವನು ಕುರುಬ ಮತ್ತು ರಾಜನಾದನು

 2. ಕ್ರಿ.ಶ. 1919​—ದೇವರ ಕುರಿಗಳನ್ನ ಪರಿಪಾಲಿಸಲು ನಂಬಿಗಸ್ತ, ವಿವೇಕಿ ಆದ ಆಳನ್ನ ನೇಮಿಸಲಾಯ್ತು

  ಅಭಿಷಿಕ್ತರನ್ನ ಮೆಸ್ಸೀಯ ರಾಜ ಐಕ್ಯಗೊಳಿಸಿದನು; ಅವರನ್ನ ಒಂದು ದೊಡ್ಡ ಗುಂಪಿನ ಜೊತೆ ಒಟ್ಟುಸೇರಿಸಿದನು

 3. ಹರ್ಮಗೆದ್ದೋನಿನ ನಂತರ​—ಯೇಸುವಿನ ಆಳ್ವಿಕೆಯಲ್ಲಿ ಸಿಗೋ ಆಶೀರ್ವಾದಗಳು ಸದಾಕಾಲ ಇರುತ್ತವೆ

ಅಧ್ಯಾಯ 8, ಪ್ಯಾರ 18-22ಕ್ಕೆ ವಾಪಸ್‌ ಹೋಗಿ

3. ಶಾಶ್ವತವಾಗಿ “ಅವ್ರೆಲ್ಲರನ್ನ ಒಬ್ಬನೇ ರಾಜ ಆಳ್ತಾನೆ” (ಯೆಹೆಜ್ಕೇಲ 37:22, 24-28)