ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 8ಎ

ಮೆಸ್ಸೀಯನ ಬಗ್ಗೆ ಇರೋ ಭವಿಷ್ಯವಾಣಿ—ದೊಡ್ಡ ದೇವದಾರು ಮರ

ಮೆಸ್ಸೀಯನ ಬಗ್ಗೆ ಇರೋ ಭವಿಷ್ಯವಾಣಿ—ದೊಡ್ಡ ದೇವದಾರು ಮರ

ಯೆಹೆಜ್ಕೇಲ 17:3-24

  • 1. ಯೆಹೋಯಾಖೀನನನ್ನ ನೆಬೂಕದ್ನೆಚ್ಚರ ಬಾಬೆಲಿಗೆ ಕರಕೊಂಡು ಹೋದ

  • 2. ನೆಬೂಕದ್ನೆಚ್ಚರ ಚಿದ್ಕೀಯನನ್ನ ಯೆರೂಸಲೇಮಿನ ರಾಜನಾಗಿ ಮಾಡಿದ

  • 3. ಚಿದ್ಕೀಯ ಯೆಹೋವನ ವಿರುದ್ಧ ದಂಗೆ ಎದ್ದು ಈಜಿಪ್ಟಿನ ಮಿಲಿಟರಿ ಸಹಾಯ ಕೋರಿದ

  • 4. ಯೆಹೋವನು ತನ್ನ ಮಗನನ್ನ ಸ್ವರ್ಗೀಯ ಚೀಯೋನ್‌ ಬೆಟ್ಟದ ಮೇಲೆ ರಾಜನಾಗಿ ನೇಮಿಸಿದನು

  • 5. ಯೇಸುವಿನ ಆಳ್ವಿಕೆಯಲ್ಲಿ ವಿಧೇಯ ಜನರು ಸುರಕ್ಷಿತರಾಗಿ ಇರ್ತಾರೆ