ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 22ಎ

ಕೊನೇ ಪರೀಕ್ಷೆಯ ಸಮಯದಲ್ಲಿ . . .

ಕೊನೇ ಪರೀಕ್ಷೆಯ ಸಮಯದಲ್ಲಿ . . .
  • ಮಾನವರೆಲ್ಲ ಪುನಃ ಪರಿಪೂರ್ಣರಾಗಿರ್ತಾರೆ—1 ಕೊರಿಂ. 15:26

  • ಯೇಸು ಕ್ರಿಸ್ತನು ತನ್ನ ಆಳ್ವಿಕೆಯನ್ನ ಯೆಹೋವ ದೇವರಿಗೆ ವಾಪಸ್‌ ಕೊಡ್ತಾನೆ—1 ಕೊರಿಂ. 15:24

  • ಅಗಾಧ ಸ್ಥಳದಿಂದ ಸೈತಾನನನ್ನ ಬಿಡುಗಡೆ ಮಾಡಲಾಗುತ್ತೆ; ಸೈತಾನನು ಕೊನೇ ಆಕ್ರಮಣ ಮಾಡುವಾಗ ದಂಗೆ ಏಳುವವರು ಅವನ ಜೊತೆ ಸೇರ್ತಾರೆ—ಪ್ರಕ. 20:3, 7, 8

  •  ದಂಗೆ ಏಳೋರೆಲ್ಲಾ ಸಂಪೂರ್ಣವಾಗಿ ನಾಶವಾಗ್ತಾರೆ—ಪ್ರಕ. 20:9, 10, 15

  • ಶಾಂತಿ ಮತ್ತು ಐಕ್ಯತೆಯಿಂದ ಜನರು ಶಾಶ್ವತವಾಗಿ ಜೀವಿಸ್ತಾರೆ—ರೋಮ. 8:19-21