ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 6ಎ

“ನಿನ್ನ ಕೂದಲನ್ನ ಗಡ್ಡವನ್ನ ಬೋಳಿಸ್ಕೊ”

“ನಿನ್ನ ಕೂದಲನ್ನ ಗಡ್ಡವನ್ನ ಬೋಳಿಸ್ಕೊ”

ಬಲುಬೇಗನೆ ಯೆರೂಸಲೇಮಿನಲ್ಲಿ ನಡೆಯಲಿದ್ದ ವಿಷಯಗಳನ್ನ ಯೆಹೆಜ್ಕೇಲ ಅಭಿನಯಿಸಿ ತೋರಿಸಿದ

 • “ಬೋಳಿಸ್ಕೊ”

  ಯೆಹೂದ್ಯರ ಮೇಲೆ ಆಕ್ರಮಣ ನಡೆಯಲಿತ್ತು ಮತ್ತು ಅವರು ನಾಶವಾಗಲಿದ್ದರು

 • “ತೂಕಮಾಡಿ ಮೂರು ಭಾಗ ಮಾಡು”

  ಯೆಹೋವನು ಯೆರೂಸಲೇಮಿನ ಬಗ್ಗೆ ಹೇಳಿದ ನ್ಯಾಯತೀರ್ಪು ಸಂಪೂರ್ಣವಾಗಿ ನೆರವೇರುತ್ತೆ

 • “ಸುಟ್ಟುಬಿಡು”

  ಕೆಲವ್ರು ಪಟ್ಟಣದ ಒಳಗೇ ಸಾಯ್ತಾರೆ

 • “ಕತ್ತರಿಸು”

  ಇನ್ನು ಕೆಲವ್ರು ಪಟ್ಟಣದ ಸುತ್ತ ಕೊಲ್ಲಲ್ಪಡುತ್ತಾರೆ

 • “ಗಾಳಿಗೆ ತೂರು”

  ಕೆಲವ್ರು ತಪ್ಪಿಸಿಕೊಳ್ತಾರೆ ಆದ್ರೆ ಅವರಿಗೆ ಶಾಂತಿ, ನೆಮ್ಮದಿ ಇರಲ್ಲ

 • “ಸುತ್ತಿಡು”

  ಬಾಬೆಲಿಗೆ ಕೈದಿಗಳಾಗಿ ಹೋದವ್ರಲ್ಲಿ ಕೆಲವ್ರು ಯೆರೂಸಲೇಮಿಗೆ ವಾಪಸ್‌ ಬರ್ತಾರೆ. ಹೀಗೆ ಶುದ್ಧ ಆರಾಧನೆ ಉಳಿಯುತ್ತೆ