ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಚೌಕ 11ಎ

ಕೆಲವು ಒಳ್ಳೇ ಕಾವಲುಗಾರರು

ಕೆಲವು ಒಳ್ಳೇ ಕಾವಲುಗಾರರು

ಈ ಕಾವಲುಗಾರರು ವಿರೋಧವನ್ನ ಎದುರಿಸಿದ್ರು, ಆದ್ರೂ ಅವ್ರು ನಿಷ್ಠೆಯಿಂದ ಇದ್ರು. ಜೊತೆಗೆ ಎಚ್ಚರಿಕೆಯ ಸಂದೇಶವನ್ನ ಮತ್ತು ಸಿಹಿಸುದ್ದಿಯನ್ನ ಸಾರಿದ್ರು.

ಹಿಂದಿನ ಕಾಲದ ಇಸ್ರಾಯೇಲ್‌

  • ಯೆಶಾಯ ಕ್ರಿ.ಪೂ. 778–ಸುಮಾರು 732

  • ಯೆರೆಮೀಯ ಕ್ರಿ.ಪೂ. 647-580

  • ಯೆಹೆಜ್ಕೇಲ ಕ್ರಿ.ಪೂ. 613–ಸುಮಾರು 591

ಮೊದಲನೇ ಶತಮಾನ

  • ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನ ಕ್ರಿ.ಶ. 29-32

  • ಯೇಸು ಕ್ರಿ.ಶ. 29-33

  • ಪೌಲ ಸುಮಾರು ಕ್ರಿ.ಶ. 34–ಸುಮಾರು 65

ಈಗಿನ ಕಾಲ

  • ಸಿ. ಟಿ. ರಸಲ್‌ ಮತ್ತು ಅವರ ಸಂಗಡಿಗರು ಸುಮಾರು 1879-1919

  • ನಂಬಿಗಸ್ತ ಆಳು 1919–ಇಂದಿನ ವರೆಗೆ