ಬಿಡುವಿನ ಸಮಯ
ವಿಭಾಗ 9
ಬಿಡುವಿನ ಸಮಯ
ಕೆಲವೊಂದು ವರ್ಧಿಷ್ಣು ದೇಶಗಳಲ್ಲಿ, ಬಿಡುವಿನ ಸಮಯವು ವಿರಳವಾದೊಂದು ಅನುಕೂಲತೆಯಾಗಿದೆ. ಆದರೆ ಪಾಶ್ಚಾತ್ಯ ದೇಶಗಳಲ್ಲಿ ಯುವ ಜನರಿಗೆ ಅನೇಕ ವೇಳೆ, ತಮಗೆ ಏನು ಮಾಡುವುದೆಂದು ತಿಳಿಯದಿರುವಷ್ಟು ಸಮಯವಿರುತ್ತದೆ. ನಿಮ್ಮ ಬಿಡುವಿನ ಸಮಯವು ಒಂದು ಆಶೀರ್ವಾದವಾಗಿದೆಯೊ ಇಲ್ಲವೆ ಒಂದು ಶಾಪವಾಗಿದೆಯೊ ಎಂಬುದು, ನೀವು ಅದನ್ನು ಉಪಯೋಗಿಸುವುದರ ಮೇಲೆ ಅವಲಂಬಿಸುತ್ತದೆ. ಈ ವಿಭಾಗದಲ್ಲಿ, ಅದನ್ನು ಉತ್ಪನ್ನಕಾರಕವಾಗಿ ಉಪಯೋಗಿಸುವ ಕೆಲವು ವಿಧಗಳ ಕಡೆಗೆ ನಾವು ದೃಷ್ಟಿಹರಿಸುವೆವು.