ನನಗೆ ಹೀಗೇಕೆ ಅನಿಸುತ್ತದೆ?
ವಿಭಾಗ 4
ನನಗೆ ಹೀಗೇಕೆ ಅನಿಸುತ್ತದೆ?
ಒಂಟಿಯಾದ, ಖಿನ್ನಗೊಂಡ, ವಿಷಣ್ಣತೆಯ, ನಿರುತ್ಸಾಹಗೊಳಿಸಲ್ಪಟ್ಟ ಅನಿಸಿಕೆ—ಹೆಚ್ಚಿನ ಸಮಯ ನಿಮಗೆ ಈ ರೀತಿಯ ಅನಿಸಿಕೆಯಾಗುತ್ತದೊ? ನಿಶ್ಚಯವಾಗಿಯೂ ಇಲ್ಲ! ಅಧಿಕಾಂಶ ಯುವ ಜನರಂತೆ ನೀವು ಸ್ವತಃ ನಿಮ್ಮ ಕುರಿತಾಗಿ ಒಳ್ಳೆಯ ಭಾವನೆಯುಳ್ಳವರಾಗಿರಬಹುದು. ಆದರೂ, ಆಗಿಂದಾಗ್ಗೆ ನಮ್ಮಲ್ಲಿ ಅತ್ಯುತ್ತಮರು ಸಹ ಸ್ವಲ್ಪ ಪ್ರಮಾಣದ ನಕಾರಾತ್ಮಕ ಭಾವಾವೇಶಗಳನ್ನು ಅನುಭವಿಸುತ್ತಾರೆ. ನೀವು ನಿಮ್ಮನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಂಡು, ಅಂತಹ ಅನಿಸಿಕೆಗಳೊಂದಿಗೆ ಹೇಗೆ ವ್ಯವಹರಿಸಸಾಧ್ಯವಿದೆ ಎಂಬುದನ್ನು ಓದಿ, ಕಂಡುಹಿಡಿಯಿರಿ.