ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪರಿಚಯ

ಪರಿಚಯ
  • ನೀವು ಪ್ರೀತಿಸಿದ ಯಾರಾದರೊಬ್ಬರು ಮರಣದಲ್ಲಿ ನಿದ್ದೆಹೋಗಿದ್ದರೆಯೆ?

  • ನೀವು ಇನ್ನೂ ದುಃಖಿಸುತ್ತಿದ್ದೀರೊ?

  • ನಿಮ್ಮ ದುಃಖವನ್ನು ನಿಭಾಯಿಸಲು ನಿಮಗೆ ಸಹಾಯದ ಅಗತ್ಯವಿದೆಯೆ?

  • ಮೃತರಿಗೆ ನಿರೀಕ್ಷೆ ಇದೆಯೆ?

  • ಇರುವುದಾದರೆ, ಅದೇನು?

  • ನಾವು ಹೇಗೆ ಖಾತ್ರಿಯಿಂದಿರಬಲ್ಲೆವು?

ಈ ಬ್ರೋಷರಿನಲ್ಲಿ, ಇಂತಹ ಪ್ರಶ್ನೆಗಳಿಗೆ ಬೈಬಲಿನಿಂದ ಸಾಂತ್ವನದಾಯಕ ಉತ್ತರಗಳು ದೊರೆಯುವುವು. ನೀವು ಇದನ್ನು ಜಾಗರೂಕತೆಯಿಂದ ಓದುವಂತೆ ನಾವು ನಿಮಗೆ ಕರೆ ಕೊಡುತ್ತೇವೆ.