“ನಿಮ್ಮನ್ನು ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಿರಿ”

ನಿಮ್ಮ ಜೀವನದಲ್ಲಿ ಬೈಬಲ್‌ ತತ್ವಗಳನ್ನು ಅನ್ವಯಿಸುತ್ತಾ ಇರಲು ಮತ್ತು ಹೀಗೆ ನಿಮ್ಮನ್ನೇ ದೇವರ ಪ್ರೀತಿಯಲ್ಲಿ ಕಾಪಾಡಿಕೊಳ್ಳಲು ಈ ಪ್ರಕಾಶನವು ಸಹಾಯಮಾಡಲಿದೆ.

ಆಡಳಿತ ಮಂಡಲಿಯ ಪತ್ರ

ತನ್ನ ತಂದೆಯ ಪ್ರೀತಿಯಲ್ಲಿ ಉಳಿದ ಯೇಸುವಿನ ಮಾದರಿಯನ್ನು ಅನುಸರಿಸುವಂತೆ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯು ಯೆಹೋವನನ್ನು ಪ್ರೀತಿಸುವವರೆಲ್ಲರನ್ನು ಉತ್ತೇಜಿಸುತ್ತದೆ.

ಅಧ್ಯಾಯ 1

“ದೇವರ ಮೇಲಣ ಪ್ರೀತಿ ಏನೆಂದರೆ”

ದೇವರ ಮೇಲಿರುವ ಪ್ರೀತಿಯನ್ನು ನಾವು ಹೇಗೆ ತೋರಿಸಬಹುದೆಂದು ಬೈಬಲ್‌ ಸರಳವಾದ ಒಂದೇ ವಾಕ್ಯದಲ್ಲಿ ವಿವರಿಸುತ್ತದೆ.

ಅಧ್ಯಾಯ 2

ನೀವು ಒಳ್ಳೇ ಮನಸ್ಸಾಕ್ಷಿಯನ್ನು ಹೇಗೆ ಕಾಪಾಡಿಕೊಳ್ಳಬಲ್ಲಿರಿ?

ನಮ್ಮ ದೃಷ್ಟಿಯಲ್ಲಿ ಶುದ್ಧವಾಗಿದ್ದರೂ ದೇವರ ದೃಷ್ಟಿಯಲ್ಲಿ ಶುದ್ಧವಾಗಿಲ್ಲದಂಥ ಮನಸ್ಸಾಕ್ಷಿ ನಮಗಿರುವ ಸಾಧ್ಯತೆ ಇದೆಯಾ?

ಅಧ್ಯಾಯ 3

ದೇವರು ಯಾರನ್ನು ಪ್ರೀತಿಸುತ್ತಾನೋ ಅವರನ್ನು ಪ್ರೀತಿಸಿರಿ

ಯೆಹೋವನು ತನ್ನ ಸ್ನೇಹಿತರನ್ನು ಆರಿಸಿಕೊಳ್ಳುವ ವಿಷಯದಲ್ಲಿ ತುಂಬ ಜಾಗ್ರತೆ ವಹಿಸುತ್ತಾನೆ. ನಾವೂ ಅದನ್ನೇ ಮಾಡಬೇಕು.

ಅಧ್ಯಾಯ 4

ಅಧಿಕಾರಕ್ಕೆ ಏಕೆ ಗೌರವ ತೋರಿಸಬೇಕು?

ನಾವು ಅಧಿಕಾರಕ್ಕೆ ಗೌರವ ತೋರಿಸುವಂತೆ ಯೆಹೋವನು ಕೇಳಿಕೊಳ್ಳುವ ಮೂರು ಮುಖ್ಯ ಕ್ಷೇತ್ರಗಳಾವವೆಂದು ಬೈಬಲ್‌ ತೋರಿಸುತ್ತದೆ.

ಅಧ್ಯಾಯ 5

ಲೋಕದಿಂದ ಪ್ರತ್ಯೇಕವಾಗಿರಿಸಿಕೊಳ್ಳುವ ವಿಧ

ನಾವು ಲೋಕದಿಂದ ಪ್ರತ್ಯೇಕವಾಗಿರಬೇಕಾದ ಐದು ವಿಧಗಳ ಬಗ್ಗೆ ದೇವರ ವಾಕ್ಯ ತಿಳಿಸುತ್ತದೆ.

ಅಧ್ಯಾಯ 6

ಒಳ್ಳೆಯ ಮನೋರಂಜನೆಯನ್ನು ಆರಿಸಿಕೊಳ್ಳುವ ವಿಧ

ವಿವೇಕಭರಿತ ಆಯ್ಕೆಮಾಡಲು ಮೂರು ಪ್ರಶ್ನೆಗಳು ಸಹಾಯಮಾಡುವವು.

ಅಧ್ಯಾಯ 7

ದೇವರಂತೆಯೇ ನೀವು ಜೀವವನ್ನು ಅಮೂಲ್ಯವಾಗಿ ಪರಿಗಣಿಸುತ್ತೀರೊ?

ಇನ್ನೊಬ್ಬ ವ್ಯಕ್ತಿಯ ಜೀವ ತೆಗೆದುಕೊಳ್ಳದೇ ಇರುವುದಕ್ಕಿಂತ ಹೆಚ್ಚಿನದ್ದು ಇದರಲ್ಲಿ ಒಳಗೂಡಿದೆಯೇ?

ಅಧ್ಯಾಯ 8

ದೇವರು ಶುದ್ಧ ಜನರನ್ನು ಪ್ರೀತಿಸುತ್ತಾನೆ

ಯೆಹೋವನ ದೃಷ್ಟಿಯಲ್ಲಿ ನಿಮ್ಮನ್ನು ಅಶುದ್ಧಗೊಳಿಸುವಂಥ ವಿಷಯಗಳಿಂದ ದೂರವಿರಲು ಬೈಬಲ್‌ ನಿಮಗೆ ಸಹಾಯ ಮಾಡಬಲ್ಲದು.

ಅಧ್ಯಾಯ 9

“ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ”

ಪ್ರತಿ ವರ್ಷ ಸಾವಿರಾರು ಕ್ರೈಸ್ತರು ಲೈಂಗಿಕ ಅನೈತಿಕತೆ ನಡೆಸುತ್ತಾರೆ. ಈ ಪಾಶದಲ್ಲಿ ನೀವು ಸಿಕ್ಕಿಬೀಳದಂತೆ ಏನು ಮಾಡಬಲ್ಲಿರಿ?

ಅಧ್ಯಾಯ 10

ವಿವಾಹ—ಪ್ರೀತಿಭರಿತ ದೇವರ ಒಂದು ಕೊಡುಗೆ

ನಿಮ್ಮ ವಿವಾಹಜೀವನ ಚೆನ್ನಾಗಿರಲು ನೀವು ಹೇಗೆ ತಯಾರಿಮಾಡಬಹುದು? ನಿಮಗೆ ಈಗಾಗಲೇ ಮದುವೆಯಾಗಿರುವಲ್ಲಿ ನಿಮ್ಮ ವಿವಾಹಬಂಧವು ಬಾಳಬೇಕಾದರೆ ಏನು ಮಾಡಬೇಕು?

ಅಧ್ಯಾಯ 11

‘ವಿವಾಹವು ಗೌರವಾರ್ಹವಾಗಿರಲಿ’

ನಿಮ್ಮ ವಿವಾಹ ಜೀವನವನ್ನು ಉತ್ತಮಗೊಳಿಸಲು ಸಹಾಯಮಾಡುವ ಆರು ಪ್ರಶ್ನೆಗಳಿವೆ.

ಅಧ್ಯಾಯ 12

‘ಭಕ್ತಿವೃದ್ಧಿಮಾಡಲು ಯೋಗ್ಯವಾಗಿರುವುದನ್ನೇ’ ಮಾತಾಡಿರಿ

ಮಾತುಗಳು ಇತರರನ್ನು ನೋಯಿಸಬಲ್ಲವು ಅಥವಾ ಬಲಪಡಿಸಬಲ್ಲವು. ಯೆಹೋವನು ಉದ್ದೇಶಿಸಿದ ರೀತಿಯಲ್ಲಿ ಮಾತಿನ ವರವನ್ನು ಬಳಸುವುದು ಹೇಗೆಂದು ಕಲಿಯಿರಿ.

ಅಧ್ಯಾಯ 13

ದೇವರನ್ನು ಅಸಂತೋಷಗೊಳಿಸುವ ಆಚರಣೆಗಳು

ಕೆಲವೊಂದು ಆಚರಣೆಗಳು ಮತ್ತು ಹಬ್ಬಗಳು ದೇವರನ್ನು ಗೌರವಿಸುವಂತೆ ತೋರಬಹುದಾದರೂ ನಿಜವಾಗಿಯೂ ದೇವರಿಗೆ ಸಿಟ್ಟೆಬ್ಬಿಸುತ್ತವೆ.

ಅಧ್ಯಾಯ 14

ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿರಿ

ಬೇರೆಯವರ ಜೊತೆ ಪ್ರಾಮಾಣಿಕರಾಗಿರಬೇಕಾದರೆ ಮೊದಲು ನಾವು ತೆಗೆದುಕೊಳ್ಳಬೇಕಾದ ಒಂದು ಹೆಜ್ಜೆ ಇದೆ.

ಅಧ್ಯಾಯ 15

ನಿಮ್ಮ ಕಷ್ಟದ ಕೆಲಸಕ್ಕೆ ಒಳ್ಳೇದನ್ನು ಅನುಭವಿಸಿರಿ

ಐದು ಪ್ರಾಮುಖ್ಯ ಪ್ರಶ್ನೆಗಳ ಉತ್ತರಗಳು ನೀವು ಒಂದು ನಿರ್ದಿಷ್ಟ ಕೆಲಸ ಸ್ವೀಕರಿಸಬೇಕಾ ಇಲ್ಲವಾ ಎಂದು ನಿರ್ಣಯಿಸಲು ಸಹಾಯಮಾಡುವವು.

ಅಧ್ಯಾಯ 16

ಪಿಶಾಚನನ್ನು ಮತ್ತು ಅವನ ತಂತ್ರೋಪಾಯಗಳನ್ನು ಎದುರಿಸಿರಿ

ಸೈತಾನನಿಗೆ ಶಕ್ತಿಯಿದೆಯೆಂದು ನಮಗೆ ಗೊತ್ತು. ಹಾಗಂತ ಮೂರೂ ಹೊತ್ತೂ ಅದರ ಬಗ್ಗೆಯೇ ಚಿಂತಿಸುತ್ತಾ ಇರುವುದಿಲ್ಲ. ಯಾಕೆ?

ಅಧ್ಯಾಯ 17

‘ನಿಮ್ಮ ಅತಿ ಪವಿತ್ರವಾದ ನಂಬಿಕೆಯಲ್ಲಿ ನಿಮ್ಮನ್ನು ಬಲಪಡಿಸಿಕೊಳ್ಳುತ್ತಾ ಇರಿ’

ನಿಮ್ಮನ್ನೇ ದೇವರ ಪ್ರೀತಿಯಲ್ಲಿ ಉಳಿಯಲಿಕ್ಕಾಗಿ ನಿಮ್ಮ ನಂಬಿಕೆಯನ್ನು ಬಲಪಡಿಸಬಲ್ಲ ಮೂರು ಹೆಜ್ಜೆಗಳು.

ಪರಿಶಿಷ್ಟ

ಬಹಿಷ್ಕೃತ ವ್ಯಕ್ತಿಯೊಂದಿಗೆ ವ್ಯವಹರಿಸಬೇಕಾದ ವಿಧ

ಅಂಥವರೊಟ್ಟಿಗೆ ಎಲ್ಲ ರೀತಿಯ ಸಂಪರ್ಕ ಕಡಿದುಹಾಕುವುದು ನಿಜವಾಗಲೂ ಅಗತ್ಯನಾ?

ಪರಿಶಿಷ್ಟ

ತಲೆಗೆ ಮುಸುಕುಹಾಕಿಕೊಳ್ಳುವುದು—ಯಾವಾಗ ಮತ್ತು ಏಕೆ?

ಇದಕ್ಕೆ ಉತ್ತರವೇನೆಂದು ತಿಳಿಯಲು ಬೈಬಲಿನಲ್ಲಿರುವ ಮೂರು ಅಂಶಗಳು ಸಹಾಯಮಾಡುತ್ತವೆ.

ಪರಿಶಿಷ್ಟ

ಧ್ವಜ ವಂದನೆ, ಮತಚಲಾವಣೆ ಮತ್ತು ನಾಗರಿಕ ಸೇವೆ

ಈ ವಿಷಯಗಳಲ್ಲಿ ನಿಮ್ಮ ಮನಸ್ಸಾಕ್ಷಿಯನ್ನು ಶುದ್ಧವಾಗಿರಿಸಲು ಶಾಸ್ತ್ರಾಧಾರಿತವಾದ ಯಾವ ನಿರ್ದೇಶನಗಳು ಸಹಾಯಮಾಡಬಲ್ಲವು?

ಪರಿಶಿಷ್ಟ

ರಕ್ತದ ಚಿಕ್ಕ ಅಂಶಗಳು ಮತ್ತು ಶಸ್ತ್ರಚಿಕಿತ್ಸೆಯ ಕಾರ್ಯವಿಧಾನಗಳು

ಕೆಲವು ಸರಳ ಕ್ರಮಗಳನ್ನು ತಕ್ಕೊಂಡರೆ ವೈದ್ಯಕೀಯ ಸವಾಲುಗಳನ್ನು ಯಶಸ್ವಿಕರವಾಗಿ ಎದುರಿಸಬಹುದು.

ಪರಿಶಿಷ್ಟ

ಮುಷ್ಟಿಮೈಥುನದ ದೌರ್ಬಲ್ಯವನ್ನು ಜಯಿಸಿರಿ

ಈ ಅಶುದ್ಧವಾದ ಅಭ್ಯಾಸವನ್ನು ಹೇಗೆ ಜಯಿಸಬಲ್ಲಿರಿ?

ಪರಿಶಿಷ್ಟ

ವಿವಾಹ ವಿಚ್ಛೇದನ ಮತ್ತು ಪ್ರತ್ಯೇಕವಾಸದ ವಿಷಯದಲ್ಲಿ ಬೈಬಲಿನ ದೃಷ್ಟಿಕೋನ

ಬೈಬಲಿಗನುಸಾರ, ಒಬ್ಬ ವಿಚ್ಛೇದಿತ ವ್ಯಕ್ತಿ ಯಾವಾಗ ಮಾತ್ರ ಪುನಃ ಮದುವೆಯಾಗಬಹುದು?

ಪರಿಶಿಷ್ಟ

ವ್ಯಾಪಾರ-ವ್ಯವಹಾರದ ವಿಷಯಗಳಲ್ಲಿ ವ್ಯಾಜ್ಯಗಳನ್ನು ಬಗೆಹರಿಸುವುದು

ಕ್ರೈಸ್ತನೊಬ್ಬನು ಜೊತೆ ವಿಶ್ವಾಸಿಯೊಬ್ಬನ ವಿರುದ್ಧ ಕೇಸ್‌ ಹಾಕಬಹುದಾ?