ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಿರುಹೊತ್ತಗೆಯ ಪ್ರಯೋಜನ ಏನು ಗೊತ್ತೆ?

ಕಿರುಹೊತ್ತಗೆಯ ಪ್ರಯೋಜನ ಏನು ಗೊತ್ತೆ?

ದೇವರ ವಾಕ್ಯವಾದ ಬೈಬಲನ್ನು ನೀವೇ ಪರಿಶೋಧಿಸಿ ಅಮೂಲ್ಯ ವಿಷಯಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುವುದು. ಈ ಕಿರುಹೊತ್ತಗೆಯಲ್ಲಿ ಗಂಭೀರ ಚಿಂತನೆಯ ಪ್ರಶ್ನೆಗಳನ್ನು ಕೊಡಲಾಗಿದೆ. ಅದರ ಕೆಳಗಿರುವ ಪ್ರತಿಯೊಂದು ಪ್ಯಾರಗಳ ಕೊನೆಯಲ್ಲಿ ಬೈಬಲ್‌ ವಚನಗಳನ್ನು ಕೊಡಲಾಗಿದೆ. ಪ್ರಶ್ನೆಗಳಿಗೆ ಬೈಬಲಿನಲ್ಲಿ ಎಲ್ಲಿ ಉತ್ತರವಿದೆ ಎಂದು ತಿಳಿದುಕೊಳ್ಳಲು ಅವು ನಿಮಗೆ ಸಹಾಯ ಮಾಡುತ್ತವೆ.

ಆ ವಚನಗಳನ್ನು ಓದುವಾಗ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ. ಗೊತ್ತಾಗದಿದ್ದರೆ ಯೆಹೋವನ ಸಾಕ್ಷಿಗಳು ನೆರವು ನೀಡುವರು.​—ಲೂಕ 24:32, 45 ಓದಿ.

ವಿ. ಸೂಚನೆ: ಈ ಕಿರುಹೊತ್ತಗೆಯಲ್ಲಿ ಸೂಚಿಸಲಾಗಿರುವ ಎಲ್ಲ ಸಾಹಿತ್ಯ ಯೆಹೋವನ ಸಾಕ್ಷಿಗಳಿಂದ ಪ್ರಕಟಿತ.