ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು


ಎಂದೆಂದೂ ಖುಷಿಯಾಗಿ ಬಾಳೋಕೆ ಸಾಧ್ಯನಾ?

ಎಂದೆಂದೂ ಖುಷಿಯಾಗಿ ಬಾಳೋಕೆ ಸಾಧ್ಯನಾ?

ನೀವೇನು ಹೇಳುತ್ತೀರಾ?

  • ಹೌದು

  • ಇಲ್ಲ

  • ಇರಬಹುದೇನೋ

ಪವಿತ್ರ ಗ್ರಂಥ ಏನು ಹೇಳುತ್ತೆ?

“ನೀತಿವಂತರು ಭೂಮಿಯನ್ನ ಆಸ್ತಿಯಾಗಿ ಪಡ್ಕೊತಾರೆ, ಅವರು ಅದ್ರಲ್ಲಿ ಶಾಶ್ವತವಾಗಿ ವಾಸಿಸ್ತಾರೆ.”ಕೀರ್ತನೆ 37:29.

ಈ ಮಾತಿನಿಂದ ನಿಮಗೇನು ಪ್ರಯೋಜನ?

ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಶಾಂತಿ, ನೆಮ್ಮದಿಯಿಂದ ಜೀವಿಸಬಹುದು.ಯೆರೆಮೀಯ 29:11.

ಸ್ವಲ್ಪ ಕಾಲಕ್ಕೆ ಅಲ್ಲ, ಶಾಶ್ವತವಾಗಿ ಖುಷಿಯಾಗಿರಬಹುದು.ಕೀರ್ತನೆ 22:26.

ಇದನ್ನೆಲ್ಲಾ ನಂಬೋಕೆ ಆಗುತ್ತಾ?

ಹೌದು! ಇದಕ್ಕೆ ಆಧಾರವನ್ನ ತಿಳಿದುಕೊಳ್ಳಲು ಈ ಕಿರುಹೊತ್ತಗೆಯಲ್ಲಿರುವ ಮೂರು ಪಾಠಗಳನ್ನ ನೋಡಿ: